ಹಾಯ್ ಗೆಳೆಯರೇ ನಾನು ನಿಮ್ಮ ಪ್ರೀತಿ ರಾಜೀವ್ ಮಾಡ್ತಾ ಇದ್ದೀನಿ ಈ ವೀಡಿಯೊ ಮಾಡ್ತಾ ಇರೋ ಉದ್ದೇಶ ನಮ್ಮ ಪ್ರೀತಿಯ ಸ್ನೇಹಿತ ಮಂಜು ಪಾವಗಡ ತಮ್ಮ ಅಂತಾನೆ ಹೇಳಬಹುದು. ಬಿಗ್ ಬಾಸ್ ಮನೆಯಲ್ಲಿ ಸೀಸನ್ ಎಂಟರ ವಿನ್ನರ್ ಆಗಿ ಹೊರಬರಲು ನಮ್ಮ ಆಸೆ ಈ ವಿಡಿಯೋ ಮತ್ತು ಮಾಹಿತಿ ನೋಡ್ತಾ ಇರೋ ಪ್ರತಿಯೊಬ್ಬರು ಸ್ನೇಹಿತರು ದಯಮಾಡಿ ಮಂಜು ಪಾವಗಡ ಅವರಿಗೆ ನಿಮ್ಮ ಅಮೂ ಲ್ಯವಾದ ವೋಟ್ ಮಾಡಿ ಮಂಜು ಗೆದ್ದರೆ ಜೀವನಕ್ಕೆ ಒಂದು ದಾರಿ ಯಾಗುತ್ತದೆ. ಒಂದು ದಾರಿಯಲ್ಲಿ ನಾವೆಲ್ಲ ಭಾಗಿಯಾಗಬೇಕೆಂದು ಕೇಳಿ ಕೊಳ್ಳುತ್ತೇವೆ ಆಲ್ ದ ಬೆಸ್ಟ್ ಮಂಜು ಎಂದು ರಾಜೀವ್ ಅವರು
ಹೇಳಿದ್ದಾರೆ. ಮಂಜು ಪಾವಗಡ ತುಂಬಾನೇ ಕಷ್ಟದ ಪರಿಸ್ಥಿತಿಯಲ್ಲಿ ಬೆಳೆದು ಬಂದಿರುತ್ತಾರೆ ಇದನ್ನ ಬಿಗ್ ಬಾಸ್ ಮನೆಯಲ್ಲಿ ತಿಳಿಸಿದ್ದಾರೆ ರಾಜೀವ್ ಇಂದ ಹಿಡಿದು ಒಂದು ಕ್ಷಣ ಕಣ್ಣೀರಿಡುತ್ತಾರೆ ನಿಮಗೆ ಮಂ ಜು ಪಾವಗಡ ಇಷ್ಟ ಇದ್ರೆ ಈ ಕೂಡಲೇ ಈ ಮೇಲೆ ಕಾಣುವ ವಿಡಿ ಯೋದ ಮೂಲಕ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ ಹಾಗೂ ಎಲ್ಲಾ ಕಡೆ ಶೇರ್ ಮಾಡೋಣ ಇವರಿಗೆ ಮತವನ್ನು ನೀಡಿ ಮತ್ತು ನಿಮ್ಮ ಅಭಿಪ್ರಾಯ ಕಾಮೆಂಟ್ ಬಾಕ್ಸಲ್ಲಿ ಯಾರಿಗಾದರೂ ಹಾಕಿ ಸೂಕ್ತ ವಾಗಿ ಆಯ್ಕೆ ಮಾಡಿಕೊಂಡು ಹಾಕಿ ಧನ್ಯವಾದಗಳು.