ಭೀಮನ ಅಮವಾಸ್ಯೆಯ ದಿನ ಪೂಜೆಯಲ್ಲ ಮುಗಿದ ಮೇಲೆ ಜೋಡಿ ದೀಪಗಳನ್ನು ಪೂಜೆ ಮಾಡಿದ ನಂತರ ಯಾವ ರೀತಿ ಗಂಡನ ಪಾದಗ ಳನ್ನು ನಾವು ಪೂಜೆ ಮಾಡಬೇಕು ಎಂದು ತಿಳಿಯೋಣ ಬನ್ನಿ. ಭೀಮ ನ ಅಮಾವಾಸ್ಯೆಯ ದಿನ ಮೊದಲು ಪೂಜೆಯನ್ನು ಮುಗಿಸಿ ವ್ರತವನ್ನು ಆಚರಣೆಮಾಡಿ ಕೈಯಿಗೆ ಕಂಕಣವನ್ನು ಕಟ್ಟಿಕೊಳ್ಳಬೇಕು ನಿಮ್ಮ ಯಜ ಮಾನರ ಕೈಯಲ್ಲಿ ಕಂಕಣವನ್ನು ಕಟ್ಟಿಸಿಕೊಂಡು ಪಾದ ಪೂಜೆಯನ್ನು ಮಾಡಬೇಕಾಗುತ್ತೆ. ಇದಕ್ಕೆ ಮೂರು ಗಂಟುಗಳು ಆರಿಸಿಕೊಳ್ಳಬೇ ಕಾಗುತ್ತದೆ ಹಾಗೂ ಯಾವುದಾದರೂ ಒಂದು ಹೂಗಳನ್ನು ಕಟ್ಟಿ ಮೂ ರುಗಂಟೆಗಳ ಹಾಕಿದರೆ ಸಾಕು ಇಷ್ಟೇ ಗಂಟು ಹಾಕಬೇಕು ಎಂದು ಏನೂ ಇಲ್ಲ. ಮೊದಲಿಗೆ ಹಣೆಗೆ ಕುಂಕುಮವನ್ನು ಹಿಟ್ಟು ಅರಿಶಿನ-ಕುಂಕುಮ ಇಟ್ಟುಕೊಳ್ಳಬೇಕು ಹಣೆಗೆ ಕುಂಕುಮ ಇಟ್ಟು ಕೊಳ್ಳದೇ
ಪೂಜೆ ಮಾಡಬಾರದು. ಅವರ ಕೈಯಲ್ಲಿ ಅರಿಶಿನ-ಕುಂಕುಮ ಮತ್ತು ವಹಿಸಿಕೊಳ್ಳಬೇಕು ಆನಂತರ ಪೂಜೆ ಶುರು ಮಾಡಬೇಕಾಗುತ್ತೆ ಮುಖ್ಯ ವಾಗಿ ಒಂದು ತಟ್ಟೆಯಲ್ಲಿ ಅವರ ಪಾದವನ್ನು ಇಟ್ಟು ಚೆನ್ನಾಗಿ ಕಾಲನ ತೊಳೆಯಬೇಕು ಮುಖ್ಯವಾಗಿ ಹಿಮ್ಮಡಿ ತೊಳೆಯಬೇಕು ಪಾದಕ್ಕೆ ಅರ ಶಿನ ಕುಂಕುಮದಿಂದ ಅಲಂಕಾರ ಮಾಡಿ ಮತ್ತು ಈ ಒಂದು ಪೂಜೆಗೆ ಬಳಸುವಾಗ ಮುಖ್ಯವಾಗಿ ಗಮನಿಸಬೇಕು ದೇವರಿಗೆ ಸಂಬಂಧಪಟ್ಟಂ ತಹ ಯಾವುದೇ ಅರಿಶಿನ ಕುಂಕುಮ ಬಟ್ಟಲು ತೆಗೆದುಕೊಳ್ಳಬಾರದು ಸಪರೇಟ್ ಆಗಿ ಬೇರೆ ಇಟ್ಟುಕೊಂಡು ಮಾಡಬೇಕು. ಈ ಪೂಜೆಗೆ ಸ್ಟೀಲ್ ಪಾತ್ರೆಗಳನ್ನು ಬಳಸಬಹುದು ಬನ್ನಿ ಇದರ ಬಗ್ಗೆ ಸಂಪೂರ್ಣ ವಾದ ಡೀಟೇಲ್ಸ್ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿ ಯೋಣ ಬನ್ನಿ ಧನ್ಯವಾದಗಳು.