ಎಲ್ಲರಿಗೂ ನಮಸ್ಕಾರ ಎಲ್ಲ ಅಭಿಮಾನಿ ಸಂಘಗಳಿಗೆ ನನ್ನ ನಮಸ್ಕಾರ ಗಳು ಇಲ್ಲ ಮಾತ್ರ ಅಲ್ಲ ತಮಿಳುನಾಡಿನಲ್ಲೂ ಸಹ ಗೋವಾದಲ್ಲಿ ಮಾ ಡ್ತಾ ಇದ್ದಾರೆ ಬಹಳ ಖುಷಿಯಾಯಿತು ಕೇಳಿ ಇದು ನಿಮ್ಮ ಸೇವೆ ಅ ನ್ನೋದಿಕ್ಕೆ ನ ಕರ್ತವ್ಯ ಅನ್ಕೊಂಡು ಮಾಡ್ತಾಯಿರೋದು ತುಂಬಾ ನೇ ದೊಡ್ಡ ವಿಷಯ . ಅಖಿಲ ಕರ್ನಾಟಕ ಡಾಕ್ಟರ್ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ರಾಜರತ್ನ ಪುನೀತ್ ಅಭಿಮಾನಿಗಳ ಸಂಘ ಎಲ್ಲರೂ ಸೇರಿ, ರಾಜವಂಶದವರು, ಮೈಸೂರಿನಲ್ಲಿ ಬೆಳಗಾವಿನಲ್ಲಿ ಹುಬ್ಬಳ್ಳಿಯಲ್ಲಿ ಮೈಸೂರು ಮಂಡ್ಯ ಎಲ್ಲಾ ಕಡೆಯಲ್ಲಿ ಮಾಡ್ತಾಯಿರೋದು ಬಹಳ ಖುಷಿ ತಂದಿದೆ. ದಯ ವಿಟ್ಟು ಬೇಜಾರ್ ಮಾಡ್ಕೋಬೇಡಿ ನಿಮ್ಮ ಅಭಿಮಾನಿಗಳ ಸಂಘ ಹೆಸ ರು ಹೇಳಿಲ್ಲ ಅಂತ ಎಲ್ಲಾ ಅಭಿಮಾನಿಗಳು ಸಹ ನಮ್ಮ ಹೃದಯದಲ್ಲಿ
ಇರುತ್ತೀರ ಎಲ್ಲ ಅಭಿಮಾನಿ ಸಂಘಗಳು ಕೂಡ ನಮಗೆ ಒಂದೇ ಹಾ ಗೂ ನಮಗೆ ಗೊತ್ತಿರುವ ಹೆಸರನ್ನು ಹೇಳಿದ್ದೇವೆ ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದು. ಈ ರೀತಿ ಅಂದುಕೊಂಡು ಇದನ್ನ ಕಂಟಿ ನ್ಯೂ ಮಾಡಿ ಬಹಳ ಕೇರ್ಫುಲ್ ಆಗಿ ಮಾಡಿ ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಡಾಕ್ಟರ್ ಶಿವರಾಜ್ ಕುಮಾರ್ ಅವರ ಆಶೀರ್ವಾದ ನಂಗೆ ಬೇಕು ಎಂದು ನನಗೆ ಕೇಳಿಕೊ ಳ್ಳುತ್ತೇನೆ ಅಂದಿದ್ದಾರೆ. ನಿಜವಾಗಲೂ ಹೇಳಬೇಕು ಅಂದ್ರೆ ಅಲ್ಲೇ ಒಲಿಯುತ್ತದೆ ಅದೃಷ್ಟ ಮಂಜು ಪಾವಗಡ ಅವರಿಗೆ ಹೇಳಬಹುದು ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ದನ್ಯವಾದಗಳು.