ರಾಜ ರಾಣಿ ವೇದಿಕೆ ಮೇಲೆ ಕುಸಿದುಬಿದ್ದ ರಾಜು ತಾಳಿಕೋಟೆ..! ನಟಿ ತಾರಾ ಮಾಡಿದ ಎಡವಟ್ಟಿನಿಂದ ಆಗಿದ್ದೇನು..? ಮಿಸ್ ಮಾಡದೆ ನೋಡಿ.

ಶನಿವಾರ ಮತ್ತು ಭಾನುವಾರ ಪ್ರಸಾರವಾಗುವ ಅಂತಹ ರಾಜ ರಾಣಿ ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಹಾಗೂ ಎಲ್ಲರೂ ಕೂಡ ಈ ಕಾ ರ್ಯಕ್ರಮವನ್ನು ಇಷ್ಟಪಟ್ಟು ನೋಡುತ್ತಾರೆ ಮತ್ತು ಅನೇಕ ಸ್ಪರ್ಧಿಗಳು ಬಂದಿದ್ದಾರೆ ಈ ಕಾರ್ಯಕ್ರಮಕ್ಕೆ ಮತ್ತು ಅವರ ನೋವುಗಳನ್ನು ಹೇಳಿ ಕೊಂಡಿದ್ದಾರೆ ನಂತರ ಈ ಕಾರ್ಯಕ್ರಮದ ಮೂಲಕ ಅವರ ಸಮ ಸ್ಯೆಗಳಿಗೆ ಪರಿಹಾರವನ್ನು ಕೂಡ ಕೊಡಲಾಗುತ್ತದೆ ಹಾಗೆ ರಾಜು ತಾಳಿ ಕೋಟೆ ಕೂಡ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಾರೆ ಅವರಿಗೆ ಇಬ್ಬರು ಹೆಂಡತಿಯರು ತುಂಬಾ ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ನಂತರ ಸ್ನೇಹಿತರೆ ರಾಜು ತಾಳಿಕೋಟೆ ಅವರು ಮೊದಲು ಬಾಲ್ಯವಿ ವಾಹವನ್ನು ಆಗುತ್ತಾರೆ ನಂತರ ಇನ್ನೊಬ್ಬರ ಜೊತೆ ಮದುವೆಯಾಗುತ್ತಾರೆ ಹಾಗೂ ಇಬ್ಬರ ಹೆಂಡತಿಯ ಹೆಸರು ಕೂಡ ಪ್ರೇಮ ಎಂದು ಹಾಗೂ ಇಬ್ಬರು ಕೂಡ ತುಂಬಾ ಚೆನ್ನಾಗಿ ಜೀವನವನ್ನು ಕೂಡ ಮಾಡಿಕೊಂಡು ಹೋಗಿದ್ದಾರೆ ಆದರೆ ರಾಜು ತಾಳಿಕೋಟೆ ಅವರು ಮಗ ಭರತ್ ಅ ವರನ್ನು ಮಾತನಾಡಿಸುವುದಿಲ್ಲ ನಟಿ ತಾರಾ ಭರತ್ ಅವರನ್ನು ಕಾರ್ಯ ಕ್ರಮಕ್ಕೆ ಬರಮಾಡಿ ನಂತರ ಉಡುಗೊರೆ ಕೊಟ್ಟೆ ಅಪ್ಪ-ಮಗನನ್ನು ಜೊತೆ ಗೂಡಿಸಿದ್ದಾರೆ ಇದರಿಂದ ರಾಜು ತಾಳಿಕೋಟೆ ಅವರಿಗೆ ತುಂಬಾ ಖುಷಿಯಾಗಿದೆ ಮತ್ತು ಅವರ ಮಗನಿಗೂ ಕೂಡ ತುಂಬಾ ಖುಷಿಯಾ ಗಿದೆ ನಾನು ಈ ವೇದಿಕೆಯಲ್ಲಿ ಕುಸ್ತಿ ಬಿದ್ದರು ಪರವಾಗಿಲ್ಲ ನನಗೆ ತುಂಬಾ ಖುಷಿ ಆಗುತ್ತಿದೆ ಎಂದು ರಾಜು ತಾಳಿಕೋಟೆ ಹೇಳಿದ್ದಾರೆ ನೀವು ಕೂಡ ರಾಜು ತಾಳಿಕೋಟೆ ಅಭಿಮಾನಿ ಆಗಿದ್ದರೆ ಈ ವಿಡಿ ಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

[irp]