ಮೈಸೂರು ಯುನಿವರ್ಸಿಟಿ ಪೊಲಿಟಿಕಲ್ ಸೈನ್ಸ್ ಡಿಪಾರ್ಟ್ಮೆಂಟ್ನಲ್ಲಿ ಪಟ್ಟಿ ಯನ್ನು ಮಾಡುತ್ತಿದ್ದ ಹುಡುಗಿಗೆ ಮೆಟೀರಿಯಲ್ಸ್ ಅನ್ನ ಅವರ ಮನೆಯ ಲ್ಲಿ ಬಂದು ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ರಾಮಚಂದ್ರಪ್ಪ ಎಂಬ ಪ್ರೊ ಫೆಸರ್ ತಿಳಿಸಿದರು ಅವರು ಮೈಸೂರ್ ಯೂನಿವರ್ಸಿಟಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಗೈಡ್ ಆಗಿ ಪಿ ಎಚ್ ಡಿ ಕೆಲಸಗಳಿಗೆ ಗೈಡೆನ್ಸ್ ಕೊಡಲಾಗಿದೆ ಈ ಒಂದು ವಿಚಾರವನ್ನ ಅವರ ಹೆಂಡತಿಯೇ ಪೊಲೀಸರಿಗೆ ಕರೆದುಕೊಂಡು ಹೋಗಿ ರೇಪ್ ಆಗಿರುವ ಹುಡುಗಿಯ ಜೊತೆ ಮಾಹಿತಿಯನ್ನು ನೀಡಲಾಗಿದೆ ಲೋಲಾಕ್ಷಿ ಎಂಬ ಅವರು ಪ್ರಾಧ್ಯಾಪಕಿಯಾಗಿ ಅವರು ಕೂಡ ಮೈಸೂರು ಯೂನಿವರ್ಸಿಟಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಮನೆಗೆ ಬಂದು ಬಾಗಿಲನ್ನು ತಟ್ಟಿದಾಗ ಗಂಡ ಬಂದು ಮನೆಯ ಬಾಗಿಲನ್ನು ತೆಗೆಯುತ್ತಾರೆ ಒಳಗಿನಿಂದ ಬಂದು ಹುಡುಗಿ ನನ್ನನ್ನು ಕಾಪಾಡಿ ಎಂದು ಕೇಳಿಕೊಳ್ಳುತ್ತಾಳೆ ಎಂದು ಲೋ ಲಾಕ್ಷಿ ಅವರು ತಿಳಿಸಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ಸ್ವತಹ ಹೆಂಡತಿಯ ಕೈಯಲ್ಲೆ ಗಂಡ ಸಿಕ್ಕಿಬಿದ್ದಿದ್ದು ಅವರು ಆ ಹುಡುಗಿಗೆ ನ್ಯಾಯ ಕೊಡಿಸುವುದಾಗಿ ಪೋಲಿಸ್ ಸ್ಟೇಷನ್ಗೆ ಕರೆದುಕೊಂಡು ಹೋಗಿ ನ್ಯಾಯವನ್ನು ಕೊಡಿಸುವುದಕ್ಕೆ ಮುಂದಾಗಿದ್ದಾರೆ ಈವರೆಗೆ ಅವರ ಗಂಡ ನ ಮೇಲೆ ಅವರು ಹುಡುಗಿಯರಿಗೆ ಕಿರುಕುಳ ಕೊಡುತ್ತಾರೆ ಎಂದು ಕೇಳಿದ್ದೇನೆ ಆದ್ದರಿಂದ ಈ ಒಂದು ಹುಡುಗಿಗೆ ನ್ಯಾಯ ಕೊಡಿಸುವುದಕ್ಕೆ ಮುಂದಾಗಿದ್ದೇನೆ ಎಂದು ತಿಳಿಸಿದರು ರಾಮಚಂದ್ರಪ್ಪ ಎನ್ನುವವರು ತನ್ನ ಸ್ವಂತ ಹೆಂಡತಿಗೂ ಕೂಡ ಕಿರುಕುಳವನ್ನು ಕೊಟ್ಟು ಸಾಯಿಸುತ್ತೇನೆ ಎಂಬುವ ಒಂದು ಮಾತುಗಳನ್ನಾಡಿದ್ದರು ಎಂದು ಆಕೆ ಹೇಳಿದ್ದಾರೆ ಗಂಡ ಒಂದು ಹುಡುಗಿಗೆ ಕಿರುಕುಳವನ್ನು ಕೊಡುತ್ತಿರುವುದು ತಿಳಿದು ಒಂದು ಹುಡುಗಿಗೆ ನ್ಯಾಯ ಕೊಡಿಸುವುದಕ್ಕೆ ಮುಂದಾಗಿರುವುದಕ್ಕೆ ಇವರನ್ನ ಗ್ರೇಟ್ ಎನ್ನಬಹುದಾಗಿದೆ.