ಭಾನುವಾರ ಆಗಸ್ಟ್ 8ರಂದು ಭೀಮನ ಅಮಾವಾಸ್ಯೆ ಇದೆ ಪ್ರತಿಯೊ ಬ್ಬರು ಮನೆಯಲ್ಲಿ ದೇವರಿಗೆ ಪೂಜೆ ಮಾಡುತ್ತಾರೆ ಅದರಲ್ಲೂ ಗಂ ಡಂದಿರಿಗೆ ಪಾದಪೂಜೆ ಕೂಡ ಮಾಡುತ್ತಾರೆ. ಈ ಸಂಪ್ರದಾಯ ಕೆಲವು ಕಡೆ ಇದೆ ಇದು ಪುರಾತನ ಕಾಲದಿಂದ ನಡೆದುಕೊಂಡು ಬಂದಿದೆ ಆ ದರೆ ಅದೇ ದಿನ ರವಿ ಪುಷ್ಯ ಯೋಗ ಕೂಡ ಇದೆ ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ ಮನೆಯಲ್ಲಿ ಯಾವ ರೀತಿ ಪೂಜೆ ಮಾಡಬೇಕೆಂಬ ಇದೇ ರೀತಿ ನಿಯಮ ಇರುತ್ತದೆ .ಈ ರೀತಿ ಪೂಜೆ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ 100 ವರ್ಷಗಳ ನಂತರ ಈ ರೀತಿ ಅದರಿಂದ ನೀವು ಸರಿಯಾದ ರೀತಿ ಮನೆಯಲ್ಲಿ ಈ ರೀತಿ ಪೂಜೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದು ಆಗುತ್ತದೆ. ಹಣಕಾಸು ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲೆ ಇರುತ್ತದೆ ಯಾವುದೇ ಮನೆಯಲ್ಲಿ ನಕರಾತ್ಮಕ ಭಾವನೆ ಇರುವುದಿಲ್ಲ ಸಕಾರಾತ್ಮಕ ಭಾವನೆ ಹೆಚ್ಚುತ್ತದೆ .ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ ರಾಜಯೋಗ ಬರುವ ಸಾಧ್ಯ ತೆಗಳು ಇರುತ್ತದೆ.
ಈ ಪುಷ್ಯ ನಕ್ಷತ್ರ ಮನೆಯಲ್ಲಿ ಪೂಜೆ ಮಾಡಬೇಕು. ಅಂದರೆ ಭಾನು ವಾರ ಬೆಳಗ್ಗೆ 9.30 ರ ಒಳಗೆ ಮಾಡಬೇಕು ಆಗ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಯಾವುದೇ ಮನೆಯಲ್ಲಿ ನಕಾರಾತ್ಮಕ ಭಾವನೆಗಳು ಇರುವುದಿಲ್ಲ. ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಈ ಪೂಜೆ ಮಾಡು ವ ವಿಧಾನ ಯಾವ ರೀತಿ ಎಂದರೆ ಮೊದಲಿಗೆ ಲಕ್ಷ್ಮಿ ದೇವಿಯ ವಿಗ್ರಹದ ತೆಗೆದುಕೊಂಡು ಬರಬೇಕು ಅದಕ್ಕೆ ಹೂವಿನ ಅಲಂಕಾರವನ್ನು ಮಾಡಬೇಕು. ಮತ್ತು ಎರಡು ಬೆಳ್ಳಿ ದೀಪಗಳನ್ನು ಹಚ್ಚಬೇಕು ನಂತರ ಅರಿಶಿಣ ಕುಂಕುಮ ಇಡಬೇಕು ನಂತರ ಅದರ ಮುಂದೆ ಸ್ವಲ್ಪ ನೈವೇದ್ಯವನ್ನು ಇಟ್ಟು ಪೂಜೆ ಮಾಡಬೇಕು. ಆಗ ಮನೆಯಲ್ಲಿ ನಿಮಗೆ ತುಂಬಾ ಆರ್ಥಿಕ ಅಭಿವೃದ್ಧಿ ಹಾಗೂ ಹಣಕಾಸಿನಲ್ಲಿ ಯಾವುದೇ ತೊಂದರೆ ಬರುವುದಿಲ್ಲ ರವಿ ಪುಷ್ಯ ನಕ್ಷತ್ರ ಪೂಜೆ ಭಾನುವಾರ ಭೀಮನ ಅಮಾವಾಸ್ಯೆ ರಂದು ಮಾಡಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.