ಹಾಯ್ ಗೆಳೆಯರೇ ಭೀಮನ ಅಮಾವಾಸ್ಯೆ ಎಂದರೆ ಜ್ಯೋತಿರ್ಭೀಮೇ ಶ್ವರ ವ್ರತ ತನ್ನ ಆಗರ ಅಮವಾಸ್ಯೆ ಭೀಮನ ಅಮಾವಾಸ್ಯೆ ನಾವು ಏನು ಕರೆಯುತ್ತೇವೆ ಈ ಒಂದು ಸಣ್ಣ ತಂತ್ರವನ್ನು ಮಾಡಿದ್ದು ನಿಜವೇ ಆದರೆ ಗಂಡನ ಆರೋಗ್ಯ ಆಯಸ್ಸು ಶಾಂತಿ ನೆಮ್ಮದಿ ಎಲ್ಲವೂ ಸಕ ಲ ಸೌಭಾಗ್ಯ ಸಿಕ್ಕಿ ಮಾಂಗಲ್ಯ ಭಾಗ್ಯ ಸೌಖ್ಯವಾಗಿ ಇರುತ್ತದೆ ಮತ್ತು ಮುತ್ತೈದೆ ಭಾಗ್ಯ ಶಾಶ್ವತವಾಗಿರುತ್ತದೆ. ಏನು ಆ ತಂತ್ರ ಎಂಬುವುದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿಯೋಣ ಬನ್ನಿ. ಗಂಡನ ಪಾದ ಪೂಜೆ ಪ್ರತಿಯೊಬ್ಬರು ಕೂಡ ಮಾಡಿ ಮಾಡುತ್ತೀರಾ ಆದರೆ ಒಂದು ಕಳಸವನ್ನು ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ ಅರಿಶಿನ ಕುಂಕು ಮವನ್ನು ಇಡಿ ಒಂದು ಚಿಕ್ಕದು ಹಳದಿ ಬಟ್ಟೆಯನ್ನು ತೆಗೆದುಕೊಂಡು ಪೂಜೆಯಲ್ಲ ಆದನಂತರ ನೀವು ಏನ್ ಮಾಡಬೇಕು ಅಂತ ಅಂದ್ರೆ ಸ್ವಲ್ಪ ಕುಂಕುಮವನ್ನು ನೀರನ್ನು ಮಿಶ್ರಣ ಮಾಡಿ ಹೆಣ್ಣುಮಕ್ಕಳಿಗೆ ಇದು ವಿಶೇಷವಾಗಿ ತಿಳಿಯಬೇಕು ನಿಮ್ಮ ಗಂಡ ಪತಿಯೇ ದೈವ ಎಂದು ತಿಳಿಯುತ್ತಾ ಪೂಜೆ ಶುರು ಮಾಡಿ ದೇವಸ್ಥಾನಕ್ಕೆ ಹೋಗಿ ಕುಂಕು
ಮಾರ್ಚನೆಯನ್ನು ಮಾಡಿ ಕುಂಕುಮವನ್ನು ತೆಗೆದುಕೊಂಡು ಬಂದು ಮಿ ಶ್ರಣ ಮಾಡಬೇಕಾಗುತ್ತದೆ ನೀವು ಗಮನವಿಟ್ಟು ಕೇಳಿ ಕುಂಕು ಮಾರ್ಚ ನೆಯನ್ನು ಹಿಂದಿನ ದಿನವಾದರೂ ಸರಿ ಅರ್ಚನೆ ಮಾಡಿಸ ಬಹುದು ಇಲ್ಲ ಭೀಮನ ಅಮಾವಾಸ್ಯೆ ದಿನ ಕುಂಕುಮಾರ್ಚನೆಯನ್ನು ಮಾಡಿಸಿ ಕೊಂಡು ಕುಂಕುಮವನ್ನು ತೆಗೆದುಕೊಂಡು ಬಂದು ಪೂಜೆಯನ್ನ ಶುರು ಮಾಡಬಹುದು ಯಾವುದು ಸಾಧ್ಯವಿಲ್ಲ ಎಂದರೆ ನೀವೇ ಇಷ್ಟ ದೇವರ ಲಕ್ಷ್ಮೀನಾರಾಯಣನ ಅಥವಾ ಶಿವ-ಪಾರ್ವತಿಯರ ಅಷ್ಟೋ ತ್ತರಗ ಳನ್ನು ಹೇಳಿ ಕುಂಕುಮಾರ್ಚನೆ ಮಾಡಿ ಮನೆಯಲ್ಲಿಯೇ ಆ ಕುಂಕು ಮವನ್ನು ನೀವು ಪೂಜೆಯಲ್ಲಿ ಬಳಸಬಹುದು ಕುಂಕುಮವನ್ನು ಕಾ ಲಿಗೆ ಇಡಬಾರದು ಗಂಡನ ಹಣೆಗೆ ಇಡಬೇಕು. ಮುಂದೇನು ಮಾಡ ಬೇಕು ಎಂದು ಈ ಮೇಲೆ ಕಾಣುವ ವಿಡಿಯೋದ ಮೂಲಕ ಸಂಪೂ ರ್ಣವಾಗಿ ಮಾಹಿತಿ ತಿಳಿಯೋಣ ಬನ್ನಿ ಧನ್ಯವಾದಗಳು.