ಆಗಸ್ಟ್ 8 ಭಾನುವಾರ ಅಮಾವಾಸ್ಯೆ, ಈ 6 ರಾಶಿಯವರಿಗೆ ಶನಿದೇವರ ಕೃಪೆಯಿಂದ ಶುಕ್ರದೆಶೆ ಆರಂಭ..!

ಆಗಸ್ಟ್ 8 ನೇ ತಾರೀಕು ಭಾನುವಾರ ಭಯಂಕರ ಭೀಮನ ಅಮಾ ವಾಸ್ಯೆ ಇದೆ ಆದರೆ ಈ ಆರು ರಾಶಿಯವರಿಗೆ ಶನಿದೇವರ ಕೃಪೆ ಮತ್ತು ಹಾಗೂ ಶುಕ್ರದೇಶೆ ರಾಜಯೋಗ ಬರಲಿದೆ ಆದರೆ ಈಗ ಆರೋಗ್ಯ ರಾ ಶಿಯವರಿಗೆ ಅಮಾವಾಸ್ಯೆ ನಂತರ ತುಂಬಾ ಅದೃಷ್ಟ ಬರಲಿದೆ ತುಂಬಾ ಯೋಗ ಫಲಗಳು ಬರುತ್ತವೆ ಆದರೆ ಈ ರಾಶಿಯವರಿಗೆ ಹಣಕಾಸಿನ ಸೌಲಭ್ಯ ಸಿಗುತ್ತದೆ ಹಾಗೂ ಯಾವುದೇ ಕೆಲಸ ಮಾಡಿದರು ಉತ್ತ ಮವಾಗಿರುತ್ತದೆ ಹಾಗೂ 6 ರಾಶಿಯವರಿಗೆ ಆರೋಗ್ಯದಲ್ಲಿ ತುಂಬಾ ಉತ್ತಮವಾಗಿರುತ್ತದೆ ಹಾಗೂ ನೀವು ಯಾವುದೇ ಕೆಲಸ ಮಾಡಿದರೂ ತುಂಬಾ ಉತ್ತಮವಾಗಿರುತ್ತದೆ ನಿಮ್ಮ ಜೀವನದಲ್ಲಿ ಸಾಕಷ್ಟು ಗುರಿಗಳ ಬಗ್ಗೆ ನೀವು ಗಮನ ಕೊಡಬೇಕು ಆದರೆ ನಿಮ್ಮ ಹಣಕಾಸಿನ ಸೌಲಭ್ಯ ಉತ್ತಮವಾಗಿರುತ್ತದೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ನಿಮಗೆ ಯಾವುದೇ ಕೆಲಸದ ಬಗ್ಗೆ ನೀವು ಗಮನ ಕೊಟ್ಟರೆ ನಿಮ್ಮ ಜೀ ವನದ ಗುರಿ ಬಗ್ಗೆ ನೀವು ಸಾಧನೆ ಮಾಡಬಹುದು ಅಮಾವಾಸ್ಯೆ ನಂ ತರ ನಿಮಗೆ ತುಂಬಾ ಅದೃಷ್ಟ ಬರಲಿದೆ ಯಾರು ತಮ್ಮ ಕೆಲಸವನ್ನು ನಿಷ್ಠೆಯಿಂದ ಶ್ರದ್ಧೆಯಿಂದ ಮಾಡುವವರಿಗೆ ನಿಮಗೆ ತುಂಬ ಒಳ್ಳೆಯದು ಆಗುತ್ತದೆ ಅಂತಹ ವ್ಯಕ್ತಿಗಳಿಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಹಾಗೂ ದೇವರ ಆಶೀರ್ವಾದ ಇರುತ್ತದೆ ಆದರೆ ಈ ರಾಶಿಯವರಿಗೆ ತುಂಬಾ ಅನುಕೂಲವಿದೆ ನೀವು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಇಲ್ಲಿವರೆಗೆ ನೀವು ಅನುಭವಿಸಿದ ಹಾಗೂ ತೊಂದರೆಗಳು ಎಲ್ಲವೂ ಪರಿಹಾರ ಆಗುತ್ತದೆ ಆದರೆ ಇಷ್ಟೆಲ್ಲ ಲಾಭವನ್ನು ಪಡೆಯುತ್ತಾರೆ ಆ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಮೀನ ರಾಶಿ ವೃಶ್ಚಿಕ ರಾಶಿ ಕನ್ಯಾ ರಾಶಿ ಕುಂಭ ರಾಶಿ ಹಾಗೂ ಮೇಷ ರಾಶಿ ಇಷ್ಟು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಸರಿ ಇಲ್ಲದಿದ್ದರೂ ಸರಿ ಓಂ ಶನಿದೇವ ಎಂದು ಕಾಮೆಂಟ್ ಮಾಡಿ.

[irp]