ಆಗಸ್ಟ್ 8 ರ ಭಯಂಕರ ಭೀಮನ ಅಮಾವಾಸ್ಯೆ..! 8 ರಾಶಿಯವರಿಗೆ ರಾಜಯೋಗ, ಶುಕ್ರದೆಸೆ ಶುರು ನಿಮ್ಮ ರಾಶಿ ಯಾವುದು..? ಹೇಗಿದೆ ನೋಡಿ.

ಈ 8 ರಾಶಿಯವರ ಜೀವನದಲ್ಲಿ ಹಾಗೂ ವೃತ್ತಿಪರ ಜೀವನದಲ್ಲೂ ಕೂ ಡ ಒಳ್ಳೆಯ ಹಾಗೂ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ನೀವು ಈಗಾಗಲೇ ಕೆಲಸ ಮಾಡುವ ಕಚೇರಿಯಲ್ಲಿ ಕೆಲವೊಂದು ಹೊಸ ಜವಾ ಬ್ದಾರಿಗಳನ್ನು ನಿರ್ವಹಿಸುತ್ತೀರ ಕೆಲಸಗಳನ್ನು ನಿರ್ವಹಿಸಲು ಇದು ನಿಮ ಗೆ ಉತ್ತಮವಾದ ಸಮಯವಾಗಿದೆ ಜೊತೆಗೆ ನೀವು ಈ ಹೊಸ ಜವಾ ಬ್ದಾರಿಗಳನ್ನು ಪೂರೈಸಿದರೆ ನಿಮಗೆ ಜೀವನದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸುವ ಅವಕಾಶವು ಕೂಡ ನಿಮ್ಮನ್ನು ಹುಡುಕಿಕೊಂಡು ಬರಲಿ ದೆ. ಗಂಡನ ಆಶೀರ್ವಾದ ಸದಾ ಇರುತ್ತದೆ ನಿಮಗೆ ಇದರಿಂದ ಖುಷಿ ಹಾಗು ಸಂತೋಷ ಕೂಡ ದೊರೆಯಲಿದೆ ಈ 8 ರಾಶಿಯವರು ಆಂಜ ನೇಯ ಸ್ವಾಮಿಯ ಸಂಪೂರ್ಣ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.

WhatsApp Group Join Now
Telegram Group Join Now

ಧನಾಗಮನ ಆಗಲಿದೆ‌ ರೈತಾಪಿ ವರ್ಗದವರಿಗೆ ಉತ್ತಮ ಲಾಭವು ದೊ ರೆಯುತ್ತದೆ ಸಂಗಾತಿಯ ಸಂಪೂರ್ಣ ಬೆಂಬಲದಿಂದ ಮನೆ ಅಥವಾ ವಾಹನವನ್ನು ಖರೀದಿ ಮಾಡಬಹುದು ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ಶ್ರದ್ಧೆ, ಭಕ್ತಿ ಇರಲಿ ಧಾನ, ಧರ್ಮ ಮಾಡಿ ವೃದ್ದರ ಗೌರವವನ್ನು ಪಡೆದುಕೊಂಡರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತಾರೆ. ಎ ಲ್ಲರ ಆಶೀರ್ವಾದ ಕೂಡ ನಿಮ್ಮ ಮೇಲೆ ಇರುವುದರಿಂದ ಎಲ್ಲಾ ಕೆಲ ಸದಲ್ಲೂ ಕೂಡ ಜಯ ನಿಮ್ಮದೇ ಆಗಿರುತ್ತದೆ ಕೋರ್ಟ್ ಮತ್ತು ಕಚೇರಿ ವಿಷಯಗಳಲ್ಲಿ ವಾದ ವಿವಾದ ಗಳಲ್ಲಿ ಉತ್ತಮವಾದ ಲಾಭವನ್ನು ಪಡೆ ದುಕೊಳ್ಳುತ್ತೀರ. ಹಾಗಾದರೆ ಅದೃಷ್ಟವಂತ 8 ರಾಶಿಗಳು ಯಾವುವೆಂ ದರೆ ಮೇಷ ರಾಶಿ, ವೃಶ್ಚಿಕ ರಾಶಿ, ಮಿಥುನ ರಾಶಿ, ಮಿಥುನ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ಕರ್ಕಾಟಕ ರಾಶಿ, ತುಲಾ ರಾಶಿ, ಮೀನ ರಾಶಿ.

[irp]