ಬಿಗ್ ಬಾಸ್ ಫಿನಾಲೆಯಲ್ಲಿ ಇಂದು ಗೆಲ್ಲ ಬೇಕಿದ್ದ ಸ್ಟ್ರಾಂಗ್ ಇಬ್ಬರೂ ಸ್ಪರ್ಧೆ ಔಟ್..! ಮೊದಲು ಯಾರು ಗೊತ್ತಾ..?

ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮ ಅಂತಿಮ ಹಂತ ತಲುಪಿದೆ ನಿನ್ನೆ ಮತ್ತು ಇಂದು ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಗ್ರಾಂಡ್ ಫಿನಾಲೆ ನಡೆಯಲಿದೆ ಕಟ್ಟಕಡೆಯ ರಿಯಾಲಿಟಿ ಸಂಚಿಕೆ ಶುಕ್ರವಾರ ನಡೆದಿದ್ದು ಇಲ್ಲಿ ಇಬ್ಬರು ಎಲಿಮಿನೇಷನ್ ಆಗಿದ್ದಾರೆ ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಕಡೆಯ ರಿಯಾಲಿಟಿ ಸಂಚಿಕೆಯಲ್ಲಿ ಮಂಜು ಪಾವಗಡ ಅವರ ಬಹುದೊಡ್ಡ ಹೀಡೇರಿಸಿದ್ದಾರೆ. ಬಿಗ್ ಬಾಸ್ ಗ್ರಾಂಡ್ ಫಿನಾಲೆ ಹಂತ ತಲುಪಿರುವ ಮಂಜು ಪಾವಗಡ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಶ್ ಮಾಡಿದ್ದಾರೆ. ನನಗೆ ಶಿವಣ್ಣ ಎಂದರೆ ಬಹಳ ಇಷ್ಟ ಅವರ ಆಶೀರ್ವಾದ ಬೇಕು, ಅವರಿಂದ ಒಂದೇ ಒಂದು ವಿಡಿಯೋ ಬಂದರೂ ನನಗೆ ಖುಷಿಯಾಗುತ್ತದೆ ಎಂದು ತಮ್ಮ ಆಸೆಯನ್ನು ಬಿಗ್ ಬಾಸ್ ಬಳಿ ಮಂಜು ಪಾವಗಡ ಅವರು ಹೇಳಿ ಕೊಂಡಿದ್ದರು.

WhatsApp Group Join Now
Telegram Group Join Now

ಇದೀಗ ಅವರ ಆಸೆ ಈಡೇರಿದೆ ಮಂಜು ಪಾವಗಡ ಅವರಿಗೆ ಶಿವ ರಾಜ್ ಕುಮಾರ್ ಅವರ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಮಂ ಜು ಅವರಿಗೆ ಶಿವಣ್ಣ ನೀಡಿರುವ ಶುಭ ಸಂದೇಶ ನೆನ್ನೆ ಸಂಚಿಕೆಯಲ್ಲಿ ಪ್ರಸಾರವಾಗಿದೆ ಹೌದು ಜೊತೆಗೆ ಜೊತೆಗೆ ಟಾಪ್ ಹಂತ ತಲುಪಿರುವ ಮಂಜು ಪಾವಗಡ, ದಿವ್ಯ ಉರುಡುಗ, ಅರವಿಂದ, ವೈಷ್ಣವಿ, ಪ್ರ ಶಾಂತ್ ಸಂಬರಗಿ ಅವರಿಗೆ ಹೊಸ ಮೇಕ್ ಓವರ್ ಕೂಡ ನೀಡ ಲಾಗಿತ್ತು. ಅಷ್ಟೇ ಅಲ್ಲದೆ ಎರಡು ಲಕ್ಷ ರೂಪಾಯಿ ನಗದು ಹಣವನ್ನು ಅರವಿಂದ್ ಅವರು ಗೆದ್ದಿದ್ದಾರೆ. ಇದೀಗ ವೈಷ್ಣವಿ ಮತ್ತು ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿದ್ದು ಇನ್ನು ಫಿನಾಲೆಗೆ ದಿವ್ಯ ಉರುಡುಗ, ಮಂಜು ಪಾವಗಡ ಮತ್ತು ಅರವಿಂದ ಬಂದಿದ್ದಾರೆ.

[irp]