ಈ ನೆಲ್ಲೂರು ಬಾಯ್ಸ್ ನೋಡಿ ದಕ್ಷಿಣ ಭಾರತವೇ ಶಭಾಸ್ ಅಂದಿತ್ತು...? ಯಾರು ಈ ಹುಡುಗುರು ನೋಡಿದ್ರೆ ಬೆಚ್ಚಿ ಬೀಳ್ತಿರಾ...! » Karnataka's Best News Portal

ಈ ನೆಲ್ಲೂರು ಬಾಯ್ಸ್ ನೋಡಿ ದಕ್ಷಿಣ ಭಾರತವೇ ಶಭಾಸ್ ಅಂದಿತ್ತು…? ಯಾರು ಈ ಹುಡುಗುರು ನೋಡಿದ್ರೆ ಬೆಚ್ಚಿ ಬೀಳ್ತಿರಾ…!

ಹಾಯ್ ಗೆಳೆಯರೇ ಇತ್ತೀಚಿಗೆ ಫೇಸ್ಬುಕ್ನಲ್ಲಿ ಈ ಹುಡುಗರ ವಿಡಿಯೋವ ನ್ನು ನೀವು ಖಂಡಿತ ನೋಡಿರುತ್ತೀರಾ..! ಸೂಪರ್ ಹಿಟ್ ಸಿನಿಮಾಗ ಳ ಫೈಟ್ ಸೀನ್ ಗಳನ್ನು ಮತ್ತೆ ಶ್ರೀ ಕ್ರಿಯೇಟ್ ಮಾಡಿ ಫೇಸ್ಬುಕ್ ಹಾ ಗೂ ಯೂಟ್ಯೂಬ್ ಗಳಲ್ಲಿ ಅಪ್ಲೋಡ್ ಮಾಡಿ ಈ ಹುಡುಗರ ತಂಡ ಸಕ್ಕತ್ ವೈರಲ್ ಹಾಗಿತ್ತು. ಕಲೆ ಯಾರಪ್ಪನ ಸ್ವತ್ತು ಅಲ್ಲ ಎಂದು ಹೇಗೆ ತೋರಿಸಿದರು ಎಂಬುದನ್ನು ತಿಳಿಯೋಣ ಬನ್ನಿ ಕೋಟಿಗಟ್ಟಲೆ ಹೈ ಬಜೆಟ್ನಲ್ಲಿ ಸಿನಿಮಾ ತೆಗೆದು ಅದರ ರಿಲೀಸ್ಗು ಮುನ್ನ ಒಂದಿಷ್ಟು ಹೈಪು ಮಾಡಿದರೆ ಮೊದಲ ವಾರದಲ್ಲಿ ಅದರ ಬಂಡವಾಳ ಜನರೇಟ್ ಮಾ ಡಿಕೊಳ್ಳೋದಕ್ಕೆ ನಿರ್ಮಾಪಕರುದಾರಿ ಮಾಡಿಕೊಳ್ಳುತ್ತಾರೆ. ಹಾಗೂ ಈಗ ಬರುತ್ತಿರುವಂತಹ ಬಹುತೇಕ ಸಿನಿಮಾಗಳ ತಯಾರಿ ಈಗೆ ಇರುತ್ತೆ ಫ್ಯಾನ್ ಇಂಡಿಯಾ ಸಿನಿಮಾ ಈಗಿನ ಟ್ರೆಂಡ್. ತಯಾರಾದ ಸಿನಿಮಾ ಗಳನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಿ ಲಾಭ ಮಾಡಿಕೊಳ್ಳು

WhatsApp Group Join Now
Telegram Group Join Now

ವುದು ಇದರ ಗುರಿ ಕೋಟಿಗಟ್ಟಲೆ ಹಣ ಹೂಡಿ ಅಷ್ಟೇ ಪ್ರಮಾಣದ ಹಣವನ್ನು ಪಾಪುಲಾರಿಟಿಯನ್ನು ಮತ್ತೆ ಸಂಪಾದಿಸುವುದು ಬಹಳಷ್ಟು ಜನ ನಿರ್ಮಾಪಕರು ನಿರ್ದೇಶಕರನ್ನು ನಂಬಿಕೆ ರಿಲೀಸ್ ಆಗುತ್ತಿರುವ ಅಂತಹ ಅನೇಕ ಚಿತ್ರಗಳನ್ನು ಒಂದು ಸಲ ಅವಲೋಕನ ಮಾಡಿದರೆ ನಮಗಿದು ಅರ್ಥವಾಗುತ್ತೆ. ಯಾವುದೇ ರೀತಿಯ ವಿಶೇಷ ತಂತ್ರಜ್ಞಾನ ಇಲ್ಲದೆ ಕೋಟ್ಯಾಂತ ರುಪೈ ಬಂಡವಾಳ ಹಾಕದೆ ಸಿನ್ ರೀ ಕ್ರಿಯೇಟ್ ಮಾಡಿ ಅಷ್ಟೇ ಜನ ಜನಪ್ರಿಯತೆ ಗಳಿಸಬಹುದು ಎಂದು ಆಂಧ್ರಪ್ರದೇ ಶದಇವರು ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಒಂದು ಸಾಧಾರಣ ಹಳ್ಳಿ ಯ ಹುಡುಗರು ಈ ರೀತಿ ಸಾಧನೆ ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾ ಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

See also  ರಾಜ್ಯದಲ್ಲಿ SC/ST ಗೆ ಸೇರಿದ ಜಾಗ ಖರೀದಿಸಬಹುದೇ ಕಾನೂನಿನಲ್ಲಿ ಏನಿದೆ..ಖರೀದಿ ಮಾಡಿದರೆ ಏನಾಗುತ್ತೆ ಇಲ್ಲಿದೆ ನೋಡಿ ಮಾಹಿತಿ

[irp]


crossorigin="anonymous">