ನಿಮ್ಮ ಮಕ್ಕಳು ಹುಟ್ಟಿದ ದಿನದ ಅದೃಷ್ಟ ತಿಳಿದುಕೊಳ್ಳಿ..! ಅದೃಷ್ಟದ ದಿನ..? ಈ ವಿಡಿಯೋ ನೋಡಿ. - Karnataka's Best News Portal

ನಿಮ್ಮ ಮಕ್ಕಳು ಹುಟ್ಟಿದ ದಿನದ ಅದೃಷ್ಟ ತಿಳಿದುಕೊಳ್ಳಿ..! ಅದೃಷ್ಟದ ದಿನ..? ಈ ವಿಡಿಯೋ ನೋಡಿ.

ಇಂದು ಬಹಳ ಒಳ್ಳೆಯ ಮಾಹಿತಿಯೊಂದಿಗೆ ಬಂದಿದ್ದೇವೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಕೆಲವು ವಿಚಾರಗಳ ಬಗ್ಗೆ ಯಾವ ದಿನ ಹುಟ್ಟಿದರೆ ಶುಭಫಲ ಏನೇನ್ ಆಗುತ್ತೆ ಎಂದು ತಿಳಿಯುವುದಾದರೆ ಹೆಣ್ಣುಮಕ್ಕಳ ಗಲಿ ಗಂಡು ಮಕ್ಕಳಾಗಲಿ ಯಾವ ದಿನ ಹುಟ್ಟಿದರೆ ಯಾವ ವಾರ ಹುಟ್ಟಿದರೆ ಶುಭ ಅದೃಷ್ಟ ಬರುತ್ತದೆ ಎಂದು ಕೆಲವರಿಗೆ ಬಹಳಷ್ಟು ನಂಬಿಕೆ ಇರುತ್ತೆ ಮಕ್ಕಳು ಇದೇ ವಾರದಲ್ಲಿ ಜನನವಾದರೆ ಇದೇ ರೀತಿ ಆಗುತ್ತಾರೆ ಎಂದು ಅಂತಹ ನಕ್ಷತ್ರದಲ್ಲಿ ಜನನ ಆಗಬೇಕು ಮತ್ತು ಬಹಳ ವಿಶಿಷ್ಟವಾದ ರೀತಿಯಲ್ಲಿ ಅದೃಷ್ಟದ ಫಲ ಬರುತ್ತದೆ. ಇದು ಅವರವರ ಭಾವನೆಗೆ ಸಂಬಂಧಪಟ್ಟಿದ್ದು ಇಂತಹವರಲ್ಲಿ ಹುಟ್ಟಿದ ನಾವು ಅದೃಷ್ಟಶಾಲಿ ಆಗುತ್ತೇವೆ ಮಕ್ಕಳಿಂದ ಎಂದು ಶಾಸ್ತ್ರೋಕ್ತವಾಗಿ ಮೂರ್ತಿಗಳ ಬಗ್ಗೆ ವಿಶಿಷ್ಟ ರೀತಿಯಲ್ಲಿ ಇರುತ್ತದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೊಡುವಂದ ಬಲವಾದ ಮೂರ್ತಿಗಳಿಂದ ವಿಶೇಷವಾದ ಸ್ಥಾನ ಮಾನ ಇರುತ್ತದೆ ಅಂತಹ ಆಧುನಿಕ ಯುಗದಲ್ಲಿ ತಮಗೆ ಬೇಕಾದಂತಹ

WhatsApp Group Join Now
Telegram Group Join Now

ಸಮಯದಲ್ಲಿ ಮಕ್ಕಳು ಜನನ ವಾಗಬೇಕು ಎಂದರೆ ಟೈಮಿನಲ್ಲಿ ಮಾಸ ದಲ್ಲಿ ಹುಟ್ಟಬೇಕು ಎಂದರೆ ಕೆಲವೊಂದಿಷ್ಟು ಜನರು ಮಹೂರ್ತ ತೆಗೆದು ಕೊಂಡು ಅದೇ ಟೈಮಿನಲ್ಲಿ ಆಪರೇಷನ್ನು ಮೂಲಕ ಮಕ್ಕಳನ್ನು ಪಡೆ ಯುತ್ತಾರೆ . ಅವರಿಗೆ ಒಂದು ಭಾವನಾತ್ಮಕ ಸಂಬಂಧ ಬಲವಾದ ನಂಬಿಕೆ ಇಂತಹ ನಕ್ಷತ್ರದಲ್ಲಿ ಜನನವಾದರೆ ಒಳ್ಳೆಯದಾಗುತ್ತದೆ ಎಂದು ಆದರೆ ಒಂದಂತೂ ಕೇಳಿಕೊಳ್ಳಬೇಕು ಭಗವಂತನ ಸೃಷ್ಟಿ ಮಾಡಿ ಖಂಡಿ ತವಾಗಲೂ ಯಾವಾಗ ಏನಾಗಬೇಕು ಎಂದು ನಿರ್ಧಾರ ಮಾಡುತ್ತಾರೆ ನಾವು ಏನೇ ಮಾಡಿದರೂ ಹಾಗುವ ಹಾಗೆ ಆಗುತ್ತದೆ ಹಾಗೇನೆ ಸೃಷ್ಟಿ ಯ ರಹಸ್ಯವನ್ನು ತಿಳಿಯಬಾರದು ಹೆಣ್ಣು ಪ್ರಕೃತಿ ಸ್ವರೂಪ ತಾಯಿ ಸ್ವರೂಪ ಅವರ ಮಡಿಲಲ್ಲಿ ಮಗು ಯಾವ ಕ್ಷಣದಲ್ಲಿ ಯಾವಾಗ ಬರ ಬೇಕು ಎಂದು ಮೊದಲೇ ನಿರ್ಧಾರವಾಗಿರುತ್ತದೆ ನಾವು ಬೇರೆ ಇದ್ದರೆ ಖಂಡಿತ ತೊಂದರೆಯಾಗಬಹುದು ಎಚ್ಚರಿಕೆ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯಿರಿ.

See also  ಲಕ್ಷ್ಮಿ ನಿವಾಸ ಜಯಂತ್ ನಿಜವಾಗಿಯೂ ಹೀರೋನಾ ? ಅಥವಾ ವಿಲನ್ ಆ..ಇಲ್ಲಿದೆ ನೋಡಿ ಕ್ಲೂ..ಹೇಗಿದ್ದವರು ಹೇಗಾದ್ರೂ..

[irp]


crossorigin="anonymous">