ಮೂವತ್ತರಿಂದ ನಲವತ್ತು ಅಷ್ಟರಲ್ಲಿ ಡೂಪ್ಲೆಕ್ಸ್ ಮನೆಯನ್ನು ಹೇಗೆ ಕಟ್ಟ ಬೇಕು ಕಟ್ಟಬೇಕು ಅಂದರೆ ಎಷ್ಟು ಹಣ ಬೇಕು ಎಲ್ಲವನ್ನು ಕೂಡ ನಾವು ಇವತ್ತು ನಿಮಗೆ ತಿಳಿಸಿಕೊಡುತ್ತೇವೆ. 30 40 ಸೆಟ್ಟಲ್ಲಿ ಡುಪ್ಲೆಕ್ಸ್ ಮನೆಯನ್ನು ತುಂಬಾ ಸುಲಭವಾಗಿ ಕಡಿಮೆ ಖರ್ಚಿನಿಂದ ಹೇಗೆ ಕಟ್ಟು ವುದು ಹೇಳುತ್ತೇನೆ. ನೀವೇ ಅಮ್ಮನನ್ನು ನಿಂತುಕೊಂಡು ಕಟ್ಟಿಸಿ ಕೊಂಡರೆ ಹೇಗಿರುತ್ತದೆ ಖರ್ಚಾಗುತ್ತದೆ ಎಲ್ಲವನ್ನು ಹೇಳುತ್ತೇನೆ. ಕೆಳಗಡೆ ಗ್ರೌಂಡ್ನಲ್ಲಿ ಒಂದು ಕಾರನ್ನು ಪಾರ್ಕ್ ಮಾಡುವುದು ಇರುತ್ತದೆ ಕಾರ್ಗಳು ಬೈಕ್ಗಳು ಎಲ್ಲವನ್ನು ಕೂಡ ಪಾರ್ಕ್ ಮಾಡಿಕೊಳ್ಳಬಹುದು. ಸ್ವಲ್ಪ ಸಣ್ಣ ದಾಗಿ ಪೂಜೆ ರೂಮುಗಳನ್ನು ಮಾಡಿಕೊಳ್ಳಬಹುದು. ಎಡಗಡೆ ಅಡಿಗೆ ಮನೆ ಬರುತ್ತದೆ ಅದು ಸ್ವಲ್ಪ ದೊಡ್ಡದಾಗಿ ಮಾಡಿಕೊಳ್ಳಬಹುದು ಅಡುಗೆ ಮನೆ ಎಲ್ಲರಿಗೂ ಕೂಡ ಸ್ವಲ್ಪ ದೊಡ್ಡದಾಗಿ ಬೇಕು. ಈ ಕೆಳಗಿನ ವಿಡಿಯೋ ನೋಡಿ.
ನಿಮಗೆ ಸ್ಟೇರ್ ಕೇಸ್ ಮನೆ ಒಳಗಡೆ ಬರುತ್ತದೆ ಸ್ಟೇರ್ ಕೇಸ್ ಹತ್ತಿರ ನೀವು ಒಂದು ಸಣ್ಣದಾಗಿ ಡೈನಿಂಗ್ ಹಾಲ್ ತರ ಮಾಡಿಕೊಳ್ಳಬಹುದು. ಡೈನಿಂಗ್ ಹಾಲ್ ಅದರ ಪಕ್ಕದಲ್ಲಿ ದೊಡ್ಡದಾಗಿ ಒಂದು ಬೆಡ್ರೂಮನ್ನು ಮಾಡಿಕೊಳ್ಳಬಹುದು ನೀವು ಬಾತ್ರೂಮ್ ಆದರೂ ಮಾಡಿಕೊಳ್ಳಬ ಹುದು ಅಥವಾ 1common ಹಾಲ್ ಆದರೂ ಕೂಡ ಮಾಡಿಕೊಳ್ಳ ಬಹುದು. ಸ್ಟೇರ್ ಕೇಸ್ ಅನ್ನು ಬಳಸಿಕೊಂಡು ನೀವು ಮೇಘಲ ಮನೆಗೆ ಹೋದಾಗ ಮತ್ತೆ ಅಲ್ಲಿ ಎರಡು ಬೆಡ್ರೂಮ್ ಗಳನ್ನು ಮಾಡಿ ಕೊಳ್ಳಬಹುದು 2 ಬೆಡ್ರೂಮ್ ಗಳನ್ನು ಸೇರಿಸಿ ಒಂದು ಅಟ್ಯಾಚ್ ಬಾತ್ ರೂಮನ್ನು ಮಾಡಿಕೊಳ್ಳಬಹುದು. ಬೆಡ್ರೂಮ್ ಮುಂದೆ ಅಗಲ ವಾದ ಒಂದು ಲಿವಿಂಗ್ ರೂಮ್ ಅನ್ನು ಮಾಡಿಕೊಳ್ಳಬಹುದು ಲಿವಿಂಗ್ ರೂಮ್ ಅಂದರೆ ನೀವು ಕುಳಿತುಕೊಂಡು ಟಿವಿ ನೋಡುವುದು ಆಟ ಆಡುವುದು ಕುಳಿತುಕೊಳ್ಳುವ ಸ್ಥಳ ಮಾಡಿಕೊಳ್ಳಬಹುದು. ಸಣ್ಣದಾಗಿ ಒಂದು ಕಿಡ್ ರೂಮನ್ನು ಮಾಡಿಕೊಳ್ಳಬಹುದು. ಮತ್ತು ಸಣ್ಣದಾಗಿ ಒಂದು ಬಾಲ್ಕನಿಯನ್ನು ಮಾಡಿಕೊಳ್ಳಬಹುದು ಅದರಲ್ಲಿ ನೀವು ಹೂಗಳ ನ್ನು ಬೆಳೆಯಬಹುದು ಗಿಡಗಳನ್ನು ಮರಗಳನ್ನು ಬೆಳೆಯಬಹುದು ಅದ ರಲ್ಲಿ ಕುಳಿತುಕೊಂಡರೆ ತುಂಬಾ ಚೆನ್ನಾಗಿರುತ್ತದೆ .