ದಿಶಾ ಎಂದೇ ಖ್ಯಾತಿ ಹೊಂದಿದ್ದಂತಹ ಪಾರು ಸೀರಿಯಲ್ ಖ್ಯಾತಿಯ ಶಾಂಭವಿ ಅವರು ತಮ್ಮ ನಟನೆಯ ಮೂಲಕ ಜನರನ್ನು ರಂಜಿಸಿದ್ದಾ ರೆ. ಪಾರು ಧಾರಾವಾಹಿಯಲ್ಲಿ ದಿಶಾ ಎಂಬ ಪಾತ್ರದಲ್ಲಿ ಮಾಡರ್ನ್ ಲೋಲ್ ನಲ್ಲಿ ಕಾಣಿಸಿಕೊಂಡರು ಅಷ್ಟೇ ಅಲ್ಲದೇ ಇವರು ನಿಗೂಢರಾತ್ರಿ ಯಲ್ಲಿ ಮುಗ್ದ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಲಕ್ಷ್ಮಿ ಹಾಗೆ ಸಿನಿಮಾದಲ್ಲೂ ಸಹ ನಟಿಸಿದ್ದಾರೆ ಪ್ರಗ್ನೆನ್ಸಿ ಆದ ನಂತರ ಸ್ವಲ್ಪ ನಟನೆಯಿಂದ ದೂರ ಉಳಿದರು ಹೌದಾ ಅವಳಿ ಮಕ್ಕಳಿಗೆ ತಾಯಿ ಆಗುತ್ತಿದ್ದೀನಿ ಎಂದು ಗೊತ್ತಾದ ಸಂದರ್ಭದಲ್ಲಿ ಅವರು ನಟನೆಯಿಂದ ಹಿಂದೆ ಸರಿಯುತ್ತಾರೆ. ಇವರು ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿಯೂ ಸಹ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂ ಡಿದ್ದರು.
ಹೌದು ತಮ್ಮ ಗಂಡನ ಜೊತೆಗಿರುವ ಹಾಗೂ ಮಕ್ಕಳ ಇವರಿಗೆ ಅವಳಿ ಮಕ್ಕಳು ಆಗುತ್ತಿದೆ ಎಂದು ಗೊತ್ತಾದಾಗ ಮಕ್ಕಳ ಜೋಡಿ ಸಾಕ್ಸ್ ಇರು ವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಇದು ಎಲ್ಲಾ ಕಡೆ ಸಹ ವೈರಲ್ ಆಗಿತ್ತು. ತಮ್ಮ ಮಕ್ಕಳ ಕೈ ಮತ್ತು ಕಾಲುಗಳನ್ನು ಕಾಸ್ಟಿಂಗ್ ಮಾಡಿರುವಂತಹ ವಿಡಿಯೋ ಸಹ ಹಂಚಿಕೊಂ ಡಿದ್ದಾರೆ ಡೆಲಿವರಿ. ನಂತರ ಇವರು ತಮ್ಮ ಫೋಟೋವನ್ನು ಹಂಚಿ ಕೊಂಡಿರಲಿಲ್ಲ ಆದರೆ ಇದೀಗ ಅವರ ಮಕ್ಕಳ ಮುದ್ದಾದ ಮಕ್ಕಳ ಪೋಟೋ ಶೂಟ್ ಮಾಡಿಸಿ ಫೋಟೋಗಳನ್ನು ಸೋಶಿಯಲ್ ಮೀಡಿ ಯಾದಲ್ಲಿ ಹಂಚಿಕೊಂಡಿದ್ದಾರೆ ಶಾಂಭವಿ ಅವರ ಇಬ್ಬರು ಮಕ್ಕಳು ಸಹ ತುಂಬಾ ಮುದ್ದಾಗಿ ಇದ್ದಾರೆ ಇವರು ತಮ್ಮ ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದಾರೆ. ಇವರ ಮಕ್ಕಳ ಮುದ್ದಾದ ಪೋಟೋ ನೋಡಲು ಈ ಮೇಲಿನ ವೀಡಿಯೋ ನೋಡಿ.