ಕುರಿ ಸಾಗಾಣಿಕೆ ಮಾಡಲು ಹಂದಿ ಸಾಕಾಣಿಕೆ ಮಾಡಲು ಹಾಗೂ ಹಸು ಸಾಗಾಣಿಕೆ ಮಾಡಲು ಮತ್ತು ಹಣ್ಣು ತರಕಾರಿ ಗಾಡಿಯಲ್ಲಿ ಮೀನು ವ್ಯಾ ಪಾರ ಮಾಡಲು ಸಹಿತ ನೇರ ಸಾಲ ಯೋಜನೆ ಅಡಿಯಲ್ಲಿ ಐವ ತ್ತು ಸಾವಿರ ರೂಪಾಯಿ ಸಾಲ ನೀಡಲಾಗುತ್ತದೆ ಶೇಕಡ 20 ರಷ್ಟು ಅಂದರೆ 25 ಸಾವಿರ ರೂಪಾಯಿ ಸಬ್ಸಿಡಿ ಗಳಾಗಿರುತ್ತದೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ಯೋಜನೆ ನೇರಸಾಲ ಅರ್ಜಿ ಆಹ್ವಾನ ಮಾಡಲಾಗಿದೆ ಓಪನ್ ಮಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಆನೈನ್ ಅರ್ಜಿ ಎಂದು ಟೈಪ್ ಮಾಡಿ ಅರ್ಜಿಸಲ್ಲಿಸಿ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 2/ 8 /2021ರಿಂದ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2/9 /2020 ರ ವರೆಗೆ ಈ ದಿನಾಂಕದ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.
ನಂತರ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅದನ್ನು ಕ್ಲಿಕ್ ಮಾಡಿದರೆ ಒಂದು ಅಪ್ಲಿಕೇಶನ್ ಓಪನ್ ಆಗುತ್ತದೆ ಅದರಲ್ಲಿ ತರಕಾರಿ, ಹಣ್ಣು ಹಂಪಲು ಮೀನು ಮಾರಾಟ ಕುರಿ, ಹಂದಿ ಮೊಲ ಸಾಗಾಣಿಕೆ ತಳ್ಳುವ ಗಾಡಿ ಘಟಕಗಳನ್ನು ಸ್ಥಾಪಿಸಲು ದುಡಿಮೆ ಬಂಡವಾಳ ಸೇರಿ ದಂತೆ ಮುಂತಾದ ಚಟುವಟಿಕೆಗಳಿಗೆ ಗರಿಷ್ಟ ಘಟಕ ವೆಚ್ಚ 50 ಸಾವಿರ ದವರೆಗೆ ಸಾಲ ಮತ್ತು ಶೇಕಡ 50 ಸಾವಿರ ಸಹಾಯಧನ ನೀಡಲಾ ಗುತ್ತದೆ. ಅಪ್ಲಿಕೇಶನ್ ನಲ್ಲಿ ಕೇಳುವಂತಹ ನಿಮ್ಮ ಎಲ್ಲಾ ಪೂರ್ಣ ವಿಳಾಸವನ್ನು ತಿಳಿಸಬೇಕಾಗುತ್ತದೆ. ನಂತರ ನೀವು ಅಲ್ಲಿ ಅರ್ಜಿ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.