ಪ್ರತಿದಿನ ರಾತ್ರಿ ಒಂಬತ್ತುವರೆಗೆ ಪ್ರಸಾರವಾಗುತ್ತಿದ್ದಂತೆ ಬಿಗ್ ಬಾಸ್ ಕಾರ್ಯಕ್ರಮವನ್ನು ಎಲ್ಲರೂ ಕೂಡ ತುಂಬಾ ಇಷ್ಟ ಪಡುತ್ತಿದ್ದರು ಹಾ ಗೂ ಈ ದಿನ ಗ್ರಾಂಡ್ ಫಿನಾಲೆ ಇದೆ ಹಾಗೂ ಎಲ್ಲಾ ಜನರು ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂದು ಎಲ್ಲರೂ ಕೂಡ ಕಾಯುತ್ತಿದ್ದಾರೆ ಹಾಗೂ ನಟಿ ವೈಷ್ಣವಿ ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ತುಂ ಬಾ ಚೆನ್ನಾಗಿ ಆಟವನ್ನು ಕೂಡ ಆಡಿದರು ಮತ್ತು ಟಾಪ್ 5 ನಲ್ಲಿ ಇದ್ದರು ಆದರೆ ನೆನ್ನೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ವೈಷ್ಣವಿ ಗೌಡ ಅವರು ಇವರಿಗೆ ಸಿಕ್ಕ ಹಣ ಎಷ್ಟು ಮತ್ತು ಎಷ್ಟು ವೋಟ್ ಬಂದಿದೆ ಅದನ್ನು ಕೂಡ ತಿಳಿದುಕೊಳ್ಳೋಣ ಬನ್ನಿ.
ನಂತರ ಸ್ನೇಹಿತರೆ ಫಸ್ಟ್ ಇನ್ನಿಂಗ್ಸ್ ನಲ್ಲಿ ವೈಷ್ಣವಿ ಅವರು ತುಂಬಾ ಸೈಲೆಂಟಾಗಿ ಇದ್ದರೂ ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ತುಂಬಾ ಚೆನ್ನಾಗಿ ಕಾಮಿಡಿ ಮಾಡುತ್ತಾ ಕ್ಯಾಮೆರಾ ಮುಂದೆ ಅತಿ ಹೆಚ್ಚು ಕಾಣಿಸಿಕೊಂಡಿ ದ್ದರು ಹಾಗೂ ಮಂಜು ಅವರ ಜೊತೆ ಕ್ಲೋಸ್ ಆಗಿದ್ದರು ಮತ್ತು ಅವರ ಜೊತೆ ಸೇರಿಕೊಂಡು ಇವರು ಕೂಡ ಕಾಮಿಡಿ ಮಾಡುತ್ತಿದ್ದರು ನೆನ್ನೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಒಟ್ಟು ಇವರಿಗೆ 10 ಲಕ್ಷದ 21000 ಸಾವಿರ ಮತಗಳು ಬಿದ್ದಿದೆ ಬಿಗ್ ಬಾಸ್ ನಿಂದ ಮೂರುವರೆ ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ಪಡೆದು ಕೊಂಡಿದ್ದಾರೆ ನೀವು ಕೂಡ ವೈಷ್ಣವಿ ಗೌಡ ಅವರ ಅಭಿಮಾನಿ ಆಗಿದ್ದ ರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ ಹಾಗೂ ಈ ದಿನ ಬಿಗ್ ಬಾಸ್ ವಿನ್ನರ್ ಯಾರು ಆಗುತ್ತಾರೆ ಅದನ್ನು ಕೂಡ ನಮಗೆ ಕಮೆಂಟ್ ಮಾಡಿ ತಿಳಿಸಿ.