ನಿಮ್ಮ ನಿಮ್ಮ ವಾರ ಭವಿಷ್ಯ ಹೇಗಿದೆ ಗೊತ್ತಾ..? 08-08-2021 ರಿಂದ 14-08-2021 ರವರಿಗೆ.. ನೋಡಿದ್ರೆ ನಿಜಕ್ಕೂ ಶಾಕ್…! ತಪ್ಪದೇ ವಿಡಿಯೋ ನೋಡಿ.

ಮೇಷ ರಾಶಿ:- ಮೇಷ ರಾಶಿಯವರಿಗೆ ವಾರದ ಮೊದಲ 5 ದಿನ ಅಂದರೆ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಅಶುಭಫಲ ಎಂದು ಹೇಳಬಹುದು ತುಂಬಾ ನಷ್ಟ ಮತ್ತು ಮಾನಸಿಗೆ ಹಿಂಸೆ ಭಯ ಉಂಟಾಗುತ್ತದೆ ಆದರೆ ವಾರದ ಕೊನೆಯ ಎರಡು ದಿನಗಳಲ್ಲಿ ಮೇಷ ರಾಶಿಯವರಿಗೆ ತುಂಬಾ ಶುಭಫಲವಿರುತ್ತದೆ ಶುಕ್ರವಾರ ಶನಿವಾರ ಗೃಹದಲ್ಲಿ ಶಾಂತಿ ಶತ್ರುಗಳ ವಿರುದ್ಧ ವಿಜಯ ಉಂಟಾಗುತ್ತದೆ.

WhatsApp Group Join Now
Telegram Group Join Now

ವೃಷಭ ರಾಶಿ:- ಈ ರಾಶಿಯವರಿಗೆ ಭಾನುವಾರ ಸೋಮವಾರ ಒಳ್ಳೆಯ ದಿನ ಮತ್ತು ಧನಲಾಭ ಹಾಗೂ ಈ ಎರಡು ದಿನ ನಿಮಗೆ ಧೈರ್ಯವನ್ನು ತುಂಬಿರುತ್ತದೆ ಹಾಗೂ ಉಳಿದ ಐದು ದಿನ ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ನೀವು ಯಾವ ಪ್ರಯತ್ನಗಳು ಮಾಡಿದರು ಈ ದಿನಗಳಲ್ಲಿ ಯಶಸ್ಸನ್ನು ಕಾಣುವುದಿಲ್ಲ ಸೋಲನ್ನು ಕಾಣುತ್ತೀರ ವಾಹನಗಳಿಂದ ತೊಂದರೆ ಉಂಟಾಗುತ್ತದೆ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.

ಮಿಥುನ ರಾಶಿ:- ಈ ರಾಶಿಯರಿಗೆ 12ನೇ ಮನೆಯಲ್ಲಿ ರಾಹುವಿನ ಸಂಚಾರ ರಾಶ್ಯಾಧಿಪತಿ ಬುಧ ಈ ವಾರದಲ್ಲಿ ರಾಶಿ ಪರಿವರ್ತನೆ ಆಗುತ್ತಾನೆ ಕಟಕ ರಾಶಿ ಇಂದ ಸಿಂಹ ರಾಶಿಗೆ ಮತ್ತು ಮಿಥುನ ರಾಶಿಯವರಿಗೆ ಭಾನುವಾರ ಸೋಮವಾರ ಶುಭವಲ್ಲ ಕೆಲವರಿಗೆ ಕಣ್ಣುಗಳ ತೊಂದರೆ ಕೆಲವರಿಗೆ ಧನ ನಷ್ಟ ಉಂಟಾಗುತ್ತದೆ ಹಣಕಾಸಿನ ವಿಚಾರದಲ್ಲಿ ಎಚ್ಚರವಹಿಸಿ ಕುಟುಂಬದಲ್ಲಿ ಧನನಷ್ಟ ಉಂಟಾಗುವ ಸಾಧ್ಯತೆ ಇದೆ.

ಕಟಕ ರಾಶಿ:- ಈ ರಾಶಿಯವರಿಗೆ ಭಾನುವಾರ ಸೋಮವಾರ ಉತ್ತಮ ಸೌಕರ್ಯಗಳು ಸಿಗುತ್ತವೆ ಸಂತೋಷವಾಗಿ ಉಲ್ಲಾಸವಾಗಿರುತ್ತೀರ ಈ ರಾಶಿಯವರಿಗೆ ವಾರದ ಕೊನೆಯ ಐದು ದಿನಗಳು ಧನ ನಷ್ಟ ಉಂಟಾಗುತ್ತದೆ ಕೆಲವರಿಗೆ ಕಲಹಗಳು ಉಂಟಾಗುತ್ತದೆ ಇನ್ನು ಕೆಲವರಿಗೆ ಗೌರವ ನಷ್ಟ ಮತ್ತು ಕಣ್ಣುಗಳ ತೊಂದರೆ ಉಂಟಾಗುವುದು ಆದಷ್ಟು ಎಚ್ಚರವಹಿಸಿ.

ಸಿಂಹ ರಾಶಿ:- ಈ ವಾರ ಗ್ರಹಸಂಚಾರ ನಕ್ಷತ್ರದ ಆಧಾರದ ಮೇಲೆ ಸಿಂಹ ರಾಶಿಯವರಿಗೆ ರಾಶ್ಯಾಧಿಪತಿ ಸೂರ್ಯ ನಿಮ್ಮ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಸಿಂಹರಾಶಿಯವರಿಗೆ ವಾರದ ಮೊದಲ ಎರಡು ದಿನ ಭಾನುವಾರ, ಸೋಮವಾರ ಖರ್ಚುಗಳು ಉಂಟಾಗಬಹುದು, ಅನಾರೋಗ್ಯ ಉಂಟಾಗಬಹುದು.

ಕನ್ಯಾ ರಾಶಿ:- ಕನ್ಯಾ ರಾಶಿಯವರ ಭವಿಷ್ಯ ವಾರದ ಮೊದಲ ಎರಡು ದಿನ ತುಂಬಾ ಶುಭಕರ ದಿನ ನಿಮ್ಮ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರ ಮಾಡುವಂತವರಿಗೆ ಲಾಭ ಜಾಸ್ತಿಯಾಗುತ್ತದೆ. ವಾರದ ಕೊನೆಯ 5 ದಿನಗಳು ಎಚ್ಚರ ವಹಿಸಬೇಕು.

ಉಳಿದ ರಾಶಿಯವರ ಭವಿಷ್ಯ ತಿಳಿಯಲು ಈ ಮೇಲಿನ ವಿಡಿಯೋ ನೋಡಿ.

[irp]