ನಿಮ್ಮ ರೇಷನ್ ಕಾರ್ಟ್ ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದನ್ನು ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ನೋಡೊದು ಹೇಗೆ…?

ಸ್ನೇಹಿತರೆ ಸರಕಾರ ಇದೀಗ ಒಂದು ರೂಲ್ಸ್ ಮಾಡಿದೆ ಏನಪ್ಪಾ ಆದರೆ ರೇಷನ್ ಕಾರ್ಡ್ ಕೆವೈಸಿ ಮಾಡಬೇಕು ಇಲ್ಲವಾದರೆ ನಿಮಗೆ ರೇಷನ್ ಕೂಡ ಬರುವುದಿಲ್ಲ ಹಾಗು ಅದಕ್ಕಾಗಿ ಎಲ್ಲರೂ ಕೂಡ ಹತ್ತಿರದಲ್ಲಿ ಇರುವಂತಹ ಕಂಪ್ಯೂಟರ್ ಶಾಪ್ ಕೆ ಅಥವಾ ನಿಮ್ಮ ಮೊಬೈಲ್ ಫೋನ್ನಲ್ಲಿ ನೀವೇ ಕೆವೈಸಿ ಅಪ್ಡೇಟ್ ಮಾಡಿಕೊಳ್ಳಬಹುದು ಹಾಗೂ ಇನ್ನೂ ಕೆಲವು ಜನರಿಗೆ ಕೆವೈಸಿ ಅಪ್ಡೇಟ್ ಆಗಿರುತ್ತದೆ ಆದರೆ ಅದು ಅಪ್ಡೇಟ್ ಆಗಿದೆಯಾ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದು ಗೊತ್ತಾಗುವುದಿಲ್ಲ ಅಂತವರು ನಾವು ಹೇಳುವಂತಹ ಈ ವಿಧಾನವನ್ನು ಫಾಲೋ ಮಾಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕೆವೈಸಿ ಅಪ್ಡೇಟ್ ಆಗಿದೆಯೋ ಇಲ್ಲವಾ ಎಂದು ತಿಳಿದುಕೊಳ್ಳಬಹುದು ಅದು ಹೇಗೆ ಎಂದು ತಿಳಿಯೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಮೊದಲಿಗೆ ಸ್ನೇಹಿತರೆ ಏನು ಮಾಡಬೇಕು ಅಂದರೆ ನೀವು ಆಹಾರ ನಾಗರಿಕ ಇಲಾಖೆಯ ವೆಬ್ ಸೈಟ್ ಗೆ ಹೋಗಬೇಕು ನಂತರ ಪಂಡಿತರ ಚೀಟಿ ಎಂದು ಇರುತ್ತದೆ ಅದಕ್ಕೆ ಕ್ಲಿಕ್ ಮಾಡಬೇಕು ಅದಾದ ಮೇಲೆ ನಿಮ್ಮ ರೇಷನ್ ಕಾರ್ಡ್ ನಂಬರ್ ಎಂಟ್ರಿ ಮಾಡಬೇಕು ನಂತರ ಅಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಎಂಬುದು ತೋರಿಸುತ್ತದೆ ಇದೀಗ ಇಲ್ಲಿ ಆರು ಜನರ ಹೆಸರನ್ನು ತೋರಿಸುತ್ತಿದೆ ನಂತರ ಏನು ಮಾಡಬೇಕು ಅಂದರೆ ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಟೈಪ್ ಮಾಡಬೇಕು ನಂತರ ಅಲ್ಲಿಗೆ ಒಂದು ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಬೇಕು ಇದೀಗ ನೋಡಿ ಸ್ನೇಹಿತರೇ ಎಷ್ಟು ಜನರದ್ದು ಕೆವೈಸಿ ಆಗಿದೆ ಎಂಬುದನ್ನು ತೋರಿಸುತ್ತದೆ ಕೇವಲ ಐದು ಜನರು ಮಾತ್ರ ಕೆವೈಸಿ ಆಗಿದೆ ಇನ್ನೊಬ್ಬರದ್ದು ಕೆವೈಸಿ ಆಗಿಲ್ಲ ನೀವೇ ನೋಡಿ ದ್ರಲ್ಲ ನೀವು ಕೂಡ ಒಮ್ಮೆ ವಿಡಿಯೋ ನೋಡಿ ನಿಮಗೆ ಸಂಪೂರ್ಣ ವಾಗಿ ಅರ್ಥವಾಗುತ್ತದೆ ಯಾವ ರೀತಿ ಸ್ಟೇಟಸ್ ಚೆಕ್ ಮಾಡಬೇಕು ಎಂದು ಹಾಗೂ ಯಾರಾದರೂ ಇನ್ನೂ ಕೂಡ ರೇಷನ್ ಕಾರ್ಡಿಗೆ ಕೆವೈಸಿ ಮಾಡಿಸಿಲ್ಲ ಅಂದರೆ ತಕ್ಷಣ ಕಂಪ್ಯೂಟರ್ ಸೆಂಟರ್ಗೆ ಹೋಗಿ ಈ ಕೆಲಸ ಮಾಡಿಸಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.

[irp]