ಪ್ರಶಾಂತ್ಸಂಬರ್ಗಿ ಅವರು ಬಿಗ್ ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಆಟವನ್ನು ಆಡಿ ಎಲ್ಲರ ಮನಗೆದ್ದಿದ್ದಾರೆ ಮತ್ತು ತುಂಬಾ ಕಷ್ಟಪಟ್ಟು ಎಲ್ಲ ಟಾಸ್ಕ್ ಗಳನ್ನು ಕೂಡ ಚೆನ್ನಾಗಿ ಆಡಿ 119 ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿ ದ್ದಾರೆ ಹಾಗೂ ಮೊದಮೊದಲು ಬಿಗ್ ಬಾಸ್ ಮನೆಗೆ ಪ್ರಶಾಂತ್ ಸಂಬರ್ಗಿ ಹೋದಾಗ ಇವರಿಗೆ ಒಳ್ಳೆಯ ಮನಸ್ಸಿಲ್ಲ ನಂತರ ಇವರು ಕಿತಾಪತಿ ಮಾಡುತ್ತಾರೆ ಎಂದು ಎಲ್ಲರೂ ಕೂಡ ತಿಳಿದುಕೊಂಡಿದ್ದರು ಆದರೆ ಅದು ತಪ್ಪು ಪ್ರಶಾಂತ್ ಸಂಬರ್ಗಿ ಅವರು ತುಂಬಾ ಒಳ್ಳೆ ಯವರು ಇವರ ಮನಸ್ಸು ಮಗು ರೀತಿ ಎಂಬುದು ಎಲ್ಲರಿಗೂ ಕೂಡ ತಿಳಿಯಿತು ನಂತರ ಇದೀಗ ಬಿಗ್ ಬಾಸ್ ನಲ್ಲಿ ಬಂದಂತ ಹಣದಿಂದ ಏನು ಮಾಡುತ್ತಾರೆ ಅದನ್ನು ಕೂಡ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಕಿಚ್ಚ ಸುದೀಪ್ ಅವರು ಒಂದು ಪ್ರಶ್ನೆ ಕೇಳುತ್ತಾರೆ ನಿಮಗೆ ಬಿಗ್ ಬಾ ಸ್ ನಿಂದ ಬಂದಂತ ಹಣದಿಂದ ನೀವು ಏನು ಮಾಡುತ್ತೀರಾ ಎಂದು ಆಗ ಪ್ರಶಾಂತ್ ಸಂಬರ್ಗಿ ಅವರು ಈ ರೀತಿ ಉತ್ತರ ಕೊಡುತ್ತಾರೆ ನಾನು ಪಬ್ಲಿಕ್ ಗೋಸ್ಕರ ಕರ್ಚು ಮಾಡುತ್ತೇನೆ ಹಾಗೂ ಇದರಿಂದ ಬಡಜನರಿಗೆ ಮತ್ತು ಬಡಮಕ್ಕಳಿಗೆ ತುಂಬಾ ಉಪಯೋಗವಾಗುತ್ತದೆ ಅದಕ್ಕಾಗಿ ಬಿಗ್ ಬಾಸ್ ಮನೆಯಿಂದ ಬಂದಂತ ಹಣವನ್ನು ಅದಕ್ಕೆ ಉಪಯೋಗ ಮಾಡಿಕೊಳ್ಳುತ್ತೇನೆ ಎಂದು ನೋಡಿ ಸ್ನೇಹಿತರೇ ಇದೇ ಪ್ರಶಾಂತ್ ಸಂಬರ್ಗಿ ಅವರ ಮನೆ ಎಷ್ಟು ಚೆನ್ನಾಗಿದೆ ನೀವೇ ನೋಡಿ ಹಾಗೂ ಇವರ ಕುಟುಂಬ ಹೇಗಿದೆ ಎಂದು ನೀವು ಕೂಡ ಒಮ್ಮೆ ವಿಡಿ ಯೋ ನೋಡಿ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ನೀವು ಕೂಡ ಪ್ರಶಾಂತ್ ಸಂಬರ್ಗಿ ಅವರ ಅಭಿಮಾನಿ ಆಗಿದ್ದರೆ ಈ ವಿಡಿ ಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಾಗೂ ಬಿಗ್ ಬಾಸ್ ವಿನ್ನರ್ ಯಾರು ಆಗುತ್ತಾರೆ ಅದನ್ನು ಕೂಡ ತಿಳಿಸಿ.