ವೈಷ್ಣವಿ ಅವರು ಹತ್ತು 10,21,831 ಓಟುಗಳು ಬಂದಿದ್ದು ನಾಲ್ಕನೇ ಸ್ಥಾನದಲ್ಲಿ ನಿಂತಿದ್ದರು ಹೌದು ವೈಷ್ಣವಿ ಅವರಿಗೆ ಯಾಕೋ ಅದೃಷ್ಟ ಚನ್ನಾಗಿಲ್ಲ ಅನ್ನಿಸುತ್ತದೆ ಹಾಗಾಗಿ ಎಲ್ಲರ ನಿರೀಕ್ಷೆಯನ್ನು ಹುಸಿಮಾಡಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಫಿನಾಲೆಗೆ ವೈಷ್ಣವಿ ಬರ್ತಾರೆ ಎಂದು ಅನೇಕರು ನಿರೀಕ್ಷೆಯಲ್ಲಿದ್ದರು ಆದರೆ 10,21,831 ಮತಗಳನ್ನು ಪಡೆದು 4 ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡರು ಹಾಗಾ ದರೆ ವೈಷ್ಣವಿ ಗೌಡ ಅವರು ಮನೆಯಿಂದ ಹೊರಗೆ ಬರುವಾಗ ಬರಿ ಗೈಯಲ್ಲಿ ಬಂದಿಲ್ಲ, ವೈಷ್ಣವಿ ಗೌಡ ಮೊದಲ ಇನಿಂಗ್ಸ್ ನಲ್ಲಿ ಅಂದರೆ ಮೊದಲ 15 ದಿನಗಳಲ್ಲಿ ತುಂಬಾ ಸರಳತೆಯಿಂದ ಇರುತ್ತಿದ್ದರು ಯಾರ ಜೊತೆಯಲ್ಲೋ ಬೆರೆಯುತ್ತಿರಲಿಲ್ಲ.
ಬಹುಶಃ ಈ ಕಾರಣದಿಂದ ಅವರು ಮನೆಯಿಂದ ಹೊರ ಬಂದಿದ್ದಾರೆ ಹಾಗೆ ಟಾಸ್ಕ್ ಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ ಇವರೆಗೆ ಅಭಿ ಮಾನಿ ಬಳಗ ಜಾಸ್ತಿ ಇದ್ದರೂ ಕೂಡ ವೈಷ್ಣವಿ ಅವರು 4 ನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟುಮಾಡಿದೆ. ಹಾಗದರೆ ವೈಷ್ಣವಿ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಎಂದು ನೋಡುವುದಾದರೆ ವೈಷ್ಣವಿ ಗೌಡ ಅವರು ತಮ್ಮ 17 ವಾರ ಗಳ ಬಿಗ್ ಬಾಸ್ ಜೆರ್ನಿಯನ್ನು ಮುಕ್ತಾಯ ಗೊಳಿಸಿದ್ದು ಒಂದು ವಾರಕ್ಕೆ 40 ಸಾವಿರದಂತೆ ಒಟ್ಟು 17 ವಾರಕ್ಕೆ 6,80,000 ಸಾವಿರ ರೂಪಾಯಿ ಸಂಭಾವನೆ ರೂಪದಲ್ಲಿ ಪಡೆದುಕೊಂಡಿದ್ದಾರೆ. ಅಲ್ಲದೇ 4 ನೇ ಸ್ಥಾನ ಪಡೆದಿರುವ ವೈಷ್ಣವಿ ಗೌಡ ಅವರಿಗೆ 3,50,000 ಸಾವಿರ ರೂಪಾಯಿ ಸಹ ನಗದು ಬಹುಮಾನವಾಗಿ ದೊರಕಿದೆ.