ಎಲ್ಲಾ ರೀತಿಯ ಕಾರ್ ಗಳು ಸಹ ಇಲ್ಲಿ ನಿಮಗೆ ದೊರೆಯುತ್ತದೆ ಲೋ ಬಜೆಟ್ ಇಂದ ಹೈ ಬಜೆಟ್ ತನಕ ನಿಮಗೆ ಯಾವ ರೇಂಜ್ ನಲ್ಲಿ ಬೇಕು ಅಷ್ಟರಲ್ಲಿ ನೀವು ಕಾರು ಕೊಂಡುಕೊಳ್ಳಬಹುದು. ರೆಗುಲರ್ ಮೂವಿಂಗ್ ಕಾರು ಗಳು ದೊರೆಯುತ್ತದೆ ಜೀರೋ ಡೌನ್ ಪೇಮೆಂಟ್ ಸೌಲಭ್ಯ ಸಹ ನಿಮಗೆ ಇದೆ ನೀವು ಲೋನ್ ನಲ್ಲೂ ಸಹ ಕಾರು ತೆಗೆದುಕೊಳ್ಳಬಹುದು ಪ್ರಾರಂಭದಲ್ಲಿ ನೀವು ಲೋನ್ ಕಟ್ಟುವ ಅವ ಶ್ಯಕತೆ ಇರುವುದಿಲ್ಲ ತಿಂಗಳು ತಿಂಗಳು ನೀವು ಕಟ್ಟಿಕೊಂಡು ಹೋದರೆ ಸಾಕು ಹಾಗೆ ನಿಮಗೆ ಕಾರು ಇಷ್ಟವಾಗದೇ ಇದ್ದರೆ 7 ದಿನಗಳಲ್ಲಿ ಕಾರು ಗಳನ್ನು ರಿಟರ್ನ್ ಸಹ ಮಾಡಬಹುದು ಅವರು ನಿಮಗೆ ಪೂರ್ತಿ ಹಣವನ್ನು ನೀಡುತ್ತಾರೆ.
ಲೋನ್ ಆಪ್ಷನ್ ಎಲ್ಲರಿಗೂ ಸಹ ಇರುತ್ತದೆ ಸಿವಿಲ್ ಸ್ಕೋರ್ 750 ರ ಮೇಲೆ ಇರಬೇಕು ನಿಮ್ಮ ಸಿವಿಲ್ ಸ್ಕೊರ್ ಚೆಕ್ ಮಾಡಿದ ನಂತರ ಲೋನ್ ಆಪ್ಷನ್ ಅವೈಲಬಲ್ ಇರುತ್ತದೆ. ನೀವು ಕೊಂಡುಕೊಳ್ಳುವ ಕಾರಿಗೆ ಅವರೇ ಇನ್ಸೂರೆನ್ಸ್ ಸಹ ಮಾಡಿಸಿಕೊಡುತ್ತಾರೆ ಟೆಸ್ಟ್ ಡ್ರೈವ್ ಮಾಡಿ ನಂತರ ನೀವು ಕಾರನ್ನು ತೆಗೆದುಕೊಳ್ಳಬಹುದು. ಬೆಂಗಳೂ ರಿನಲ್ಲಿ ನಿಮಗೆ ಹೋಂ ಡೆಲಿವರಿ ಸಹ ದೊರೆಯುತ್ತದೆ ನಿಮಗೆ ಹಲ ವಾರು ವಿಧವಾದ ಕಾರುಗಳು ಇಲ್ಲಿ ದೊರೆಯುತ್ತದೆ ಮಾರುತಿ ಆಲ್ಟೊ, ಹೂಂಡಾಯ್, ಮಾರುತಿ ಆಲ್ಟೊ 800, ಮಹೀಂದ್ರ KEV ಇನ್ನೂ ಅನೇಕ ಕಾರುಗಳು ಸಹ ನಿಮಗೆ ಇಲ್ಲಿ ದೊರೆಯುತ್ತದೆ ಎಲ್ಲಾ ಕಾರು ಗಳು ಸಹ ಉತ್ತಮವಾದ ಪೀಟರ್ಸ್ ಗಳನ್ನು ಹೊಂದಿವೆ. ಕಾರುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ತಪ್ಪದೇ ನೋಡಿ.