ವಿನೋದ್ ರಾಜ್ ಅವರು ಎಂಥ ಒಳ್ಳೆಯ ಕಲಾವಿದ ಮತ್ತು ನಟ ಎಂದು ಎಲ್ಲರಿಗೂ ತಿಳಿದಿದೆ ಆದರೆ ಜೀವನದಲ್ಲಿ ಒಂದು ಒಳ್ಳೆತನ ವಿದ್ದರೆ ಅದಕ್ಕೆ ಬೆಲೆ ಕೊಡುವವರು ತುಂಬಾ ಕಡಿಮೆ ಕೆಲವೊಬ್ಬ ರಿಗೆ ಒಳ್ಳೆಯ ಕಲೆ ಇದ್ದರೆ ಕೆಲವೊಮ್ಮೆ ಅವಕಾಶಗಳು ಸಿಗುವುದಿಲ್ಲ ಒಂದು ವಿಚಾರದಲ್ಲಿ ವಿನೋದ್ ರಾಜ್ ಯವರು ಅಂತ ಒಳ್ಳೆಯ ನಟರಾದರೂ ಕೂಡ ಅತಿ ಹೆಚ್ಚಾಗಿ ಒಳ್ಳೆಯ ಅವಕಾಶಗಳು ಅವರ ಜೀವನದಲ್ಲಿ ಸಿಗಲೇ ಇಲ್ಲ ಅದ್ಭುತ ಕಲಾವಿದರಾಗಿದ್ದರು ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬೇಡ ಎಂದು ಅವರು ದೂರವಾಗಿದ್ದಾರೆ ಅವರದೇ ಒಂದು ಕೃಷಿ ತೋಟವನ್ನು ಮಾಡಿಕೊಂಡು ಕೃಷಿ ಕೆಲಸದಲ್ಲಿ ಅವರನ್ನು ತೊಡಗಿಸಿಕೊಂಡಿದ್ದಾರೆ ವಿನೋದ್ ರಾಜ್ ಅವರ ತಾಯಿ ಲೀಲಾವ ತಿಯವರು ಅವರು ಎಲ್ಲರಿಗೂ ತಿಳಿದೇ ಇದೆ ಈ ಕೆಳಗಿನ ವಿಡಿಯೋ ನೋಡಿ.
ವಿನೋದ್ ರಾಜ್ ಅವರ ತಂದೆಯ ಬಗ್ಗೆ ಎಷ್ಟು ಜನರಿಗೆ ಗೊತ್ತಿಲ್ಲ ಅವರ ತಂದೆಯ ಹೆಸರು ಮಹಾಲಿಂಗ ಭಾಗವತ್ ಎಂದು ಹೇಳ ಲಾಗುತ್ತದೆ ಆದರೆ ಅದರಲ್ಲೂ ಕೂಡ ಸ್ಪಷ್ಟತೆ ಇಲ್ಲ ಸ್ವಲ್ಪ ಜನರು ಅವರ ತಂದೆ ಹೆಸರು ಮಹಾಲಿಂಗ ಭಾಗವತರು ಎಂದು ಹೇಳುತ್ತಾರೆ ಇನ್ನು ಕೆಲವರು ಬೇರೆ ರೀತಿಯ ಮಾತನಾಡುತ್ತಾರೆ ಒಂದು ಹಳೆ ಕಾಲದ ಆರ್ಟಿಕಲ್ ನಲ್ಲಿ ಲೀಲಾವತಿಯವರ ಗಂಡನ ಹೆಸರು ಮಹಾ ಲಿಂಗ ಭಾಗವತ್ ಎಂದು ಹೇಳಲಾಗಿದೆ ಲೀಲಾವತಿಯವರು 450ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿ ಯಶಸ್ವಿಯನ್ನು ಪಡೆದಂತ ನಟಿಯರಲ್ಲಿ ಒಬ್ಬರು ಆದರೆ ವಿನೋದ್ ರಾಜ್ ಅವರ ಸಿನಿಮಾ ಕೆರಿಯರ್ ತುಂಬಾ ಚೆನ್ನಾಗಿ ಬೆಳೆಯಲಿಲ್ಲ ಜೊತೆಗೆ ಅವರು ಮದುವೆ ಯ ಕೂಡ ಹಾಗಿಲ್ಲ ಸಾಂಸಾರಿಕ ಜೀವನ ಕೂಡ ಅಷ್ಟು ಚೆನ್ನಾಗಿಲ್ಲ ಎಂದು ಇದರ ಬಗ್ಗೆ ನಮಗೆ ತಿಳಿಯುತ್ತದೆ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಿದ್ದಾರೆ ಎಷ್ಟೋ ಒಳ್ಳೆಯ ವ್ಯಕ್ತಿಗಳಿಗೆ ಒಂದು ರಂಗಭೂ ಮಿಯಿಂದ ಸಿನಿಮಾ ರಂಗಕ್ಕೆ ಬಂದು ಯಶಸ್ವಿಯಾಗಲು ಆಗಲಿಲ್ಲ ಆ ವಿಚಾರದಲ್ಲಿ ವಿನೋದ ರಾಜ್ ಅವರು ಕೂಡ ಒಬ್ಬರಾಗಿದ್ದಾರೆ.