12 ರಾಶಿಗಳಲ್ಲಿ ಯಾವ ರಾಶಿಗಳಿಗೆ ಗುರು ವಕ್ರಾ ಆಗಲಿದ್ದಾನೆ ಮುಂ ಬರುವ ತಿಂಗಳಿನಲ್ಲಿ ಯಾವ ರಾಶಿಯವರಿಗೆ ತೊಂದರೆ ಇದೆ ಜೊತೆಗೆ ಯಾವ ರಾಶಿಗಳಿಗೆ ಒಳ್ಳೆಯದಾಗುತ್ತದೆ ಮತ್ತು ಯಾವ ರಾಶಿಗಳಿಗೆ ಶುಭ ಹಾಗೂ ಅಶುಭವಾಗುತ್ತದೆ ಎಂಬುವುದನ್ನು ನಾವು ನೋಡುವು ದಾದರೆ ಗುರು ಗುರು ಮೇಷ ರಾಶಿಯವರಿಗೆ ಏಕಾದಶತನದಿಂದ ದಶ ಮ ಸ್ಥಾನಕ್ಕೆ ವಕ್ರ ಆಗಿ ಹೋಗುತ್ತಾನೆ ಏಕದಶ ಬಲಿಷ್ಠ ಸ್ಥಾನದಲ್ಲಿ ದ್ದವನು ದಶಮ ಸ್ಥಾನಕ್ಕೆ ಹೋಗುತ್ತಾನೆ ಮಕರದಲ್ಲಿ ದಶಮ ಸ್ಥಾನಕ್ಕೆ ಹೋಗುವುದು ಆದ್ದರಿಂದ ಮೇಷ ರಾಶಿಯವರಿಗೆ ಗುರುಬಲ ಚೆನ್ನಾ ಗಿರುವುದಿಲ್ಲ ಸುಮಾರು 65 ದಿನಗಳ ಕಾಲ ಇವರು ತುಂಬಾ ಎಚ್ಚರ ದಿಂದ ಇರಬೇಕು ಅವರು ಯಾವುದೇ ಉದ್ಯೋಗವನ್ನು ಮಾಡುತ್ತಿದ್ದರೆ ಅದೇ ಉದ್ಯೋಗವನ್ನು ಮಾಡಿಕೊಂಡು ಹೋಗಬೇಕು ಬದಲಾವಣೆಗೆ ಟ್ರೈ ಮಾಡಬಾರದು ಈಗಿನ ಸಮಯದಲ್ಲಿ ಈ ಕೆಳಗಿನ ವಿಡಿಯೋ ನೋಡಿ.
ದ್ವಾದಶ ರಾಶಿಯಲ್ಲಿ ಯಾರಿಗೆ ತುಂಬಾ ಅತಿಹೆಚ್ಚಾಗಿ ಶುಭ ಇರುತ್ತದೆ ಯೋ ಅವರು ರೋಗರುಜಿನ ಹಾಗೂ ಅನಾರೋಗ್ಯದಿಂದ ಇರುವುದು ಶುಭಕರವಲ್ಲ ವೃಷಭ ರಾಶಿಯವರಿಗೆ ಗುರು ವಕ್ರ ಆದರೆ ಒಂದು ಒಳ್ಳೆಯ ಕಾರ್ಯವಾಗುತ್ತದೆ 65 ದಿನಗಳಲ್ಲಿ ಅವರಿಗೆ ಒಳ್ಳೆಯ ವಿಚಾ ರಗಳು ಹಾಗೂ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತದೆ ಮಿಥುನ ರಾಶಿಗೆ ಗುರು ಭಾಗ್ಯದಲ್ಲಿದ್ದು ಸ್ವಲ್ಪ ಸಮಯದ ನಂತರ ಮಕರ ದಿಕ್ಕಿಗೆ ಬರುವುದರಿಂದ ಇದು ಒಳ್ಳೆಯ ಸಮಯ ಆಗಿರುವುದಿಲ್ಲ ಆದ್ದರಿಂದ ಮಿಥುನ ರಾಶಿಯವರು ಕೂಡ ಎಚ್ಚರವಾಗಿರುವುದು ತುಂಬಾ ಒಳ್ಳೆಯ ದು ಸಿಂಹರಾಶಿಯವರಿಗೆ ಕೂಡಾ ಗುರುವಿನ ಬಲ ಕಡಿಮೆ ಇರುವುದ ರಿಂದ ಗುರುವಿನ ಬಲಹೀನತೆ ಇರುವುದರಿಂದ ನೀವು ಆರೋಗ್ಯದಲ್ಲಿ ಎಚ್ಚರಿಕೆಯನ್ನು ವಯಸುವುದು ತುಂಬಾ ಮುಖ್ಯವಾಗುತ್ತದೆ.