6, 15, 24 ಈ ದಿನಾಂಕದಂದು ಹುಟ್ಟಿದವರು ಸಂಖ್ಯಾಶಾಸ್ತ್ರದ ಪ್ರ ಕಾರ ಅವರ ರೂಪದ ಬಗ್ಗೆ ಹೇಳುವುದಾದರೆ ಅವರು ತುಂಬಾ ಸುಂದ ರವಾಗಿ ಇರುತ್ತಾರೆ ಸ್ವಲ್ಪ ಕೆಂಪಾಗಿ ಇರುತ್ತಾರೆ ಬಣ್ಣ ಮಿಶ್ರಿತವಾಗಿ ರು ತ್ತದೆ. ಸಾಧಾರಣ ಎತ್ತರ ಹಾಗೆ ತಲೆಯಲ್ಲಿ ಸ್ವಲ್ಪ ಗುಂಗುರು ಕೂದ ಲು ಇರುತ್ತೆ ನೀಲಿಬಣ್ಣ ಉಳ್ಳ ಕಣ್ಣುಗಳು, ಮಧುರವಾದ ಕಂಠ ಇವ ರು ತುಂಬಾ ಚೆನ್ನಾಗಿ ಹಾಡುತ್ತಾರೆ ಮತ್ತು ಚೆನ್ನಾಗಿ ಮಾತನಾ ಡುತ್ತಾರೆ ಇದು ಅವರ ಸ್ವಭಾವ ಕೆಲವರು ಪ್ರೀತಿಗೂ ಸೌಂದರ್ಯಕ್ಕೂ ವಾರಸ್ದಾ ರರು ಅನ್ನೋ ರೀತಿಯಲ್ಲಿ ಕಾಣುತ್ತಾರೆ ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಅಂದವಾಗಿ ಆಕರ್ಷಿತವಾಗಿ ಇಟ್ಟುಕೊಂಡಿರುತ್ತಾರೆ ಹಾಗು ನಾನಾ ವಿಧದ ವಸ್ತ್ರಗಳ ಮೇಲೆ ಇವರಿಗೆ ಬಹಳ ಪ್ರೀತಿ ಈ ದಿನಾಂ ಕದಲ್ಲಿ ಹುಟ್ಟಿದವರು ಪರಿಮಳ ದ್ರವ್ಯಗಳನ್ನು ಉಪಯೋಗಿಸುತ್ತಾರೆ.
ಸಂಗೀತ ಸಾಹಿತ್ಯದಲ್ಲಿ ಕೂಡ ಬಹಳ ಪ್ರಶಂಸೆ ಬರುತ್ತದೆ ಇವರಿಗೆ ಬಿಳಿ ಬಣ್ಣದ ವಸ್ತ್ರಗಳು ಕಂಡರೆ ಬಹಳ ಇಷ್ಟ ವಾಗಿರುತ್ತದೆ ಕಾಮ ಪ್ರವೃತ್ತಿ ಜಾಸ್ತಿ ಇರುತ್ತದೆ ಈ ದಿನಾಂಕದಲ್ಲಿ ಹುಟ್ಟಿದವರ ಎಲ್ಲಾ ಸುಖ ಸಂ ತೋಷವನ್ನು ಪಡೆಯುತ್ತೀರಾ ಸದ್ಗುಣ ಸಂಪನ್ನರಾಗಿ ಇರುತ್ತೀರ. ಸೌಂದ ರ್ಯ ಆರಾಧಕರು ಆಗಿರುತ್ತಾರೆ ಕಲೆಯನ್ನು ಆರಾಧನೆ ಮಾಡುವಂತ ಹವರು ಆಕರ್ಷಣೆಯ ಮುಖವನ್ನು ಹೊಂದಿರುತ್ತೀರಾ ಸಂಪತ್ತು, ಗೌ ರವ ಖ್ಯಾತಿ ಎಲ್ಲವು ಜೀವನದ ಉದ್ದಕ್ಕೂ ನಿಮಗೆ ಸಿಗುತ್ತದೆ ಅದೃಷ್ಟ ದೇವತೆಯ ಕೃಪೆ ನಿಮಗೆ ದೊರೆಯುತ್ತದೆ ಇಂದ್ರಜಾಲ ವಿದ್ಯೆಗಳು ನಿಮ ಗೆ ಗೊತ್ತಿರುತ್ತದೆ ಕಲೆ ಡ್ರಾಮ ಸಿನಿಮಾಗಳಿಂದ ಇವರು ಸಂತೃಪ್ತರಾಗು ತ್ತಾರೆ ಹಣ ಗಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಮೇಲಿನ ವಿಡಿಯೋ ನೋಡಿ.