ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮೇಷ ರಾಶಿ :- ನೀವು ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು ಯಾರೊಂದಿಗೆ ಜಗಳವನ್ನು ಮಾಡಿಕೊಳ್ಳಬೇಡಿ ತಾಳ್ಮೆಯಿಂದ ಇರಿ, ಎಲ್ಲದರಲ್ಲೂ ನಿಮ್ಮ ಸಾಧನೆ ಮುಂದೆ ನಿಮಗೆ ಗೆಲುವು ತಂದುಕೊಡುತ್ತದೆ. ನೀವು ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿಸಲು ಒತ್ತಡ ಇರುತ್ತದೆ ಈದಿನ ಅಷ್ಟೊಂದು ಏನು ಒಳ್ಳೆಯದಲ್ಲ, ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ, ಉಳಿತಾಯದ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಒಳ್ಳೆಯದು, ಕೆಲಸಕ್ಕೆ ಸಂಬಂಧಪಟ್ಟಂತೆ ಮಿಶ್ರ ದಿನವಾಗಿರುತ್ತದೆ, ಕಠಿಣ ಹೋರಾಟದ ನಂತರ ಆರ್ಥಿಕ ಲಾಭ ಗಳಿಸಬಹುದು, ನೀವು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಸಂಪೂರ್ಣವಾದ ಗಮನಹರಿಸಬಹುದು, ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ವೃಷಭ ರಾಶಿ :- ಇದು ನಿಮ ಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ಹಾಗೂ ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧವನ್ನು ಕಳೆಯುತ್ತೀರಿ, ಮನೆಯಲ್ಲಿ ಯಾವುದೇ ಸದಸ್ಯರ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇಂದು ಆ ಚಿಂತೆ ಸಹ ತೆಗೆದು ಹಾಕಲ್ಪಡುತ್ತದೆ. ಪಾಲುದಾರಿಕೆ ವ್ಯವಹಾರ ಮತ್ತು ವ್ಯಾಪಾರವನ್ನು ಮಾಡುತ್ತಿದ್ದರು ನಿರೀಕ್ಷಿತ ಫಲಿತಾಂಶವನ್ನು ಪಡೆಯುತ್ತೀರಿ ಉದ್ಯಮಿಗಳ ಹಾದಿಯಲ್ಲಿ ಅಡೆತಡೆಗಳು ಬರಬಹುದು, ಕುಟುಂಬ ಜೀವನದಲ್ಲಿ ಸಂತೋಷವಾಗಿರುತ್ತದೆ, ನಿಮ್ಮ ತಂದೆಯ ಸಹಾಯದಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 6 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮಿಥುನ ರಾಶಿ :- ನೀವು ಬಹಳ ದಿನದಿಂದ ಮಾಡ ಬೇಕಾಗಿರುವಂತಹ ಕೆಲಸವನ್ನು ಇಂದು ಪೂರ್ಣಗೊಳಿಸುತ್ತೇರಿ, ಉತ್ತಮ ವಾತಾವರಣ ಕಚೇರಿಯಲ್ಲಿ ಸೃಷ್ಟಿಯಾಗುತ್ತದೆ. ನಿಮ್ಮ ಗಮನವೂ ಹೊಸ ಯೋಜನೆಗಳಲ್ಲಿ ಬೀಳಲಿದೆ, ಪ್ರೀತಿಯ ಜೀವನದಲ್ಲಿ ಉತ್ತಮ ಸಮಯವನ್ನೇ ಕಳೆಯುತ್ತೀರಿ, ವ್ಯಾಪಾರ ಮಾಡುತ್ತಿದ್ದರೆ ವಾದವನ್ನು ಮಾಡಬೇಡಿ ತಾಳ್ಮೆಯಿಂದ ಇರಿ, ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ, ನಿಮ್ಮ ಆರೋಗ್ಯದ ಬಗ್ಗೆ ಮಾತನಾಡುವುದಾದರೆ ನಿರ್ಲಕ್ಷ ಬೇಡ, ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕಟಕ ರಾಶಿ :- ಈ ದಿನ ಬಹಳಷ್ಟು ಬಾರಿಕೆಲಸ ಬರಬಹುದು ಆದಷ್ಟು ಬೇಗ ನಿಭಾಯಿಸಿ, ಆರ್ಥಿಕವಾಗಿ ತೊಂದರೆ ಇರುವವರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡಿ ಇದರಿಂದ ಸಮಾಜದಲ್ಲಿ ಉತ್ತಮ ಪರಿಸ್ಥಿತಿ ನಿಮ್ಮದಾಗುತ್ತದೆ, ಕುಟುಂಬದಲ್ಲಿ ಶಾಂತಿ ನೆಮ್ಮದಿ ಇರುತ್ತದೆ, ವ್ಯಾಪಾರದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಯಿದೆ ಶಾಂತಿಯಿಂದ ಇರಿ, ಆರೋಗ್ಯ ದೃಷ್ಟಿಯಿಂದ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಕೇಸರಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಸಿಂಹ ರಾಶಿ :- ಇಂದು ಉತ್ತಮವಾದ ಜನರೊಂದಿಗೆ ಭೇಟಿ ಮತ್ತು ಒಡನಾಟ ಇರುತ್ತದೆ ಇದರಿಂದ ಮುಂದೆ ಒಳ್ಳೆದಾಗುತ್ತದೆ, ದೊಡ್ಡ ಲಾಭದ ಭರವಸೆಯಲ್ಲಿ ಇರುತ್ತೀರಿ, ಪ್ರೀತಿಯಿಂದ ಒಳ್ಳೆಯಸುದ್ದಿ ಕೇಳಿ ಬರುತ್ತದೆ ಸಂಜೆ ಧಾರ್ಮಿಕ ಕ್ಷೇತ್ರಕ್ಕೆ ಹೋಗುತ್ತೀರಿ, ಧನ ಆಗಮನದಿಂದ ಸ್ವಲ್ಪ ಏರುಪೇರು ಆಗುವ ಸಾಧ್ಯತೆ ಇದೆ. ಮದುವೆಯಾಗದವರಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆ, ಕೋಪವನ್ನು ನಿಯಂತ್ರಿಸಲು ತಾಳ್ಮೆಯಿಂದಿರಿ,ನಿಮ್ಮ ಅದೃಷ್ಟದ ಸಂಖ್ಯೆ 7 ನಿಮ್ಮ ಅದೃಷ್ಟದ ಬಣ್ಣ ಹಸಿರು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕನ್ಯಾ ರಾಶಿ:-ಯಾವುದೇ ಆರೋಗ್ಯ ಸಮಸ್ಯೆ ಇದ್ದರು ಮೊದಲು ವೈದ್ಯರನ್ನು ಭೇಟಿ ಮಾಡಿ, ಕೆಲವು ಕಾರಣಾಂತರಗಳಿಂದ ಕೋಪಗೊಳ್ಳುವ ಸಾಧ್ಯತೆಯಿದೆ ಶಾಂತಿ ತಾಳ್ಮೆಯಿಂದ ಇರಿ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸಿಗುತ್ತದೆ, ವೈವಾಹಿಕ ಜೀವನದಲ್ಲಿ ಉತ್ತಮ, ಕೆಲಸದ ಬಗ್ಗೆ ಗೌರವ ಹೆಚ್ಚಾಗುತ್ತದೆ ಆರ್ಥಿಕವಾಗಿ ಆರಾಮದಾಯಕ ದಿನವನ್ನು ಅನುಭವಿಸುತ್ತೀರಿ, ದೀರ್ಘ ಕಾಲದವರೆಗೆ ತೊಂದರೆ ಆಗುತ್ತಿದ್ದ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ತುಲಾ ರಾಶಿ :- ಕುಟುಂಬದಲ್ಲಿ ಜೀವನದಲ್ಲಿ ಸಾಮಾನ್ಯ ದಿನವಾಗಿರುತ್ತದೆ, ತುಂಬಾ ಖರ್ಚುಗಳು ಇರುತ್ತವೆ ಹಾಗೂ ಇಷ್ಟವಿಲ್ಲದಿದ್ದರೂ ಸಾಕಷ್ಟು ಖರ್ಚುಗಳನ್ನು ಮಾಡುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮತ್ತು ಕಣ್ಣುಗಳಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಕೂಡ ಕಾಡುವುದಿಲ್ಲ, ನೀವು ದೊಡ್ಡ ಉದ್ದಿಮೆಯಾಗಿ ಇದ್ದರೆ ಅದ್ಭುತ ದಿನವೆಂದೇ ಹೇಳಬಹುದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುತ್ತೀರಿ, ಹಣದ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ ಯಾರನ್ನು ಕೂಡ ನಂಬಬೇಡಿ,ನಿಮ್ಮ ಅದೃಷ್ಟದ ಸಂಖ್ಯೆ1 ನಿಮ್ಮ ಅದೃಷ್ಟದ ಬಣ್ಣಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ವೃಶ್ಚಿಕ ರಾಶಿ :- ಕಚೇರಿಯಲ್ಲಿ ನೀವು ಮಾಡುವಂತಹ ಸ್ವಲ್ಪ ಕೆಲಸದಲ್ಲಿ ತಪ್ಪುಗಳನ್ನು ಹುಡುಕಿದರೆ ನೀವು ಆ ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳಿ ವಾದವನ್ನು ಮಾಡಬೇಡಿ, ವ್ಯಾಪಾರಿಗಳಿಗೆ ಮಿಶ್ರ ಫಲವನ್ನು ಕಾಣಬಹುದು ವೈವಾಹಿಕ ಜೀವನದಲ್ಲಿ ಸಂತೋಷವಾಗಿರುತ್ತದೆ, ಹಣಕಾಸಿನ ವಿಚಾರದಲ್ಲಿ ಲಾಭ ಆಗುವ ಸಾಧ್ಯತೆ ಇದೆ, ಆಹಾರ ಮತ್ತು ಪಾನಿಯನ್ನು ಸೇವಿಸುವಾಗ ಜಾಗ್ರತೆಯಾಗಿರಿ ತುಂಬಾ ಸಿಹಿಯಾದ ಪದಾರ್ಥ ಸೇವಿಸಬೇಡಿ, ವಿದ್ಯಾರ್ಥಿಗಳ ಜೀವನ ಉತ್ತಮವಾಗಿರುತ್ತದೆ ಶಿಕ್ಷಣದಲ್ಲಿ ಕಠಿಣ ಪರಿಶ್ರಮ ವಹಿಸಿದರೆ ತಕ್ಕದ್ದು ಫಲಿತಾಂಶ ಸಿಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಧನಸ್ಸು ರಾಶಿ :- ವ್ಯಾಪಾರ ಕ್ಷೇತ್ರದಲ್ಲಿ ಹೊಸ ಲಾಭವನ್ನು ಕಾಣುತ್ತೀರಿ, ಮನೇಲಿ ಮಂಗಳಕಾರ್ಯ ಆಗುವುದರಿಂದ ಕುಟುಂಬ ಸದಸ್ಯರಿಗೆ ಸಂತೋಷ ಉಂಟಾಗುತ್ತದೆ ಕೈಯಲ್ಲಿ ಸಾಕಷ್ಟು ಹಣ ಇರುವುದರಿಂದ ಬಹಳಷ್ಟು ಸಂತೋಷವಾಗಿರುತ್ತೀರಿ, ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ನೀವು ಈ ಕುಟುಂಬಸ್ಥರಲ್ಲಿ ಜೋಪಾನವಾಗಿ ಇಟ್ಟುಕೊಳ್ಳಿ ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ, ಕಚೇರಿಯಲ್ಲಿ ಒಂದಿಷ್ಟು ಆರೋಗ್ಯದ ಬಗ್ಗೆ ಗಮನಹರಿಸಿ ಕಬ್ಬಿಣವನ್ನು ವ್ಯಾಪಾರ ಮಾಡುತ್ತಿದ್ದಾರೆ ಒಳ್ಳೆದಾಗುತ್ತದೆ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ಹಳದಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮಕರ ರಾಶಿ :- ನೀವು ಯಾವುದೇ ಉದ್ಯೋಗಕ್ಕಾಗಿ ಇಂಟರ್ವ್ಯೂಗೆ ಹೋಗುತ್ತಿದ್ದರೆ ಪೂರ್ಣ ಸಿದ್ಧತೆಯಿಂದ ಹೋಗಿ ಒಳ್ಳೆದಾಗುತ್ತದೆ, ನೀವು ಎಲ್ಲ ರೀತಿಯ ಯಶಸ್ಸು ಪಡೆಯುವ ಸಾಧ್ಯತೆ ಇದೆ, ನೀವು ಉದ್ಯೋಗದಲ್ಲಿದ್ದರೆ ಒಳ್ಳೆಯದಾಗುತ್ತದೆ, ಹಣದ ಬಗ್ಗೆ ಮಾತನಾಡುವುದಾದರೆ ತಂದೆ ಕಡೆಯಿಂದ ಒಳ್ಳೆದಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಪ್ರೀತಿ ವಿಷಯದಲ್ಲಿ ಅದ್ಭುತವಾಗಿರುತ್ತದೆ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 9ನಿಮ್ಮ ಅದೃಷ್ಟದ ಬಣ್ಣ ಹಳದಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕುಂಭ ರಾಶಿ :- ನಿಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾಗುವುದರಿಂದ ಆದಷ್ಟು ತಪ್ಪಿಸಿ ಕುಟುಂಬ ಜೀವನದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲಿಸುತ್ತಾರೆ ಆಗುವ ಆರೋಗ್ಯದ ವಿಚಾರದಲ್ಲಿ ಗಮನ ಹರಿಸಿ ಜಾಗ್ರತೆಯಾಗಿರಿ, ನಿಮಗೆ ಮೂತ್ರಪಿಂಡ ಕಾಯಿಲೆ ಇದ್ದರೆ ಎಚ್ಚರಿಕೆಯಿಂದ ಆರೋಗ್ಯವನ್ನು ನೋಡಿಕೊಳ್ಳಿ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ ಹಾಗೂ ಪಾಲುದಾರಿಕೆ ವ್ಯವಹಾರವನ್ನು ಮಾಡುತ್ತಿರುವವರಿಗೆ ಸ್ಥಳೀಯ ಉತ್ತಮ ಲಾಭ ನಿರೀಕ್ಷೆ ಮಾಡಬಹುದು, ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಒಂದಿಷ್ಟು ಅಡೆತಡೆಗಳು ಉಂಟಾಗಬಹುದು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ, ನಿಮ್ಮ ಅದೃಷ್ಟ ಸಂಖ್ಯೆ5 ನಿಮ್ಮ ಅದೃಷ್ಟದ ಬಣ್ಣ ಕೆಂಪು.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮೀನಾ ರಾಶಿ :- ವ್ಯಾಪಾರಸ್ಥರು ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳಲೇ ಬೇಡಿ ಯಾವುದೇ ದೊಡ್ಡ ಹೂಡಿಕೆ ಮಾಡಲು ಮುಂದಾಗಿದ್ದಾರೆ ಕಚೇರಿಗಳಲ್ಲಿ ಶಾಂತ ರೀತಿಯಲ್ಲಿ ವರ್ತಿಸಬೇಕು, ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿರುತ್ತದೆ ನಿಮ್ಮ ಕಠಿಣ ವರ್ತನೆಯಿಂದ ತೊಂದರೆಯಾಗುತ್ತದೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ತಾಳ್ಮೆಯಿಂದ ಇರಿ ಕೋಪ ಮಾಡಿಕೊಳ್ಳಬೇಡಿ, ಮುಖ್ಯಪ್ರಾಣ ದೇವರನ್ನು ನೆನೆಯಿರಿ ಒಳ್ಳೆದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.