ಸ್ನೇಹಿತರೆಲ್ಲರಿಗೂ ಕೂಡ ಚಿನ್ನ ಮತ್ತು ಬೆಳ್ಳಿಯ ತೆಗೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ ಮತ್ತು ಹೂಡಿಕೆ ಮಾಡಬೇಕೆಂಬ ಆಸೆ ಇರುತ್ತದೆ ಅದರ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಅವರಿಗೆ ಗೊತ್ತಿರುವುದಿಲ್ಲ ಅದಕ್ಕಾಗಿ ಇವತ್ತಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದ ಹಾಗೂ ಪೆಟ್ರೋ ಲ್ ಡೀಸೆಲ್ ಬೆಲೆ ಕೂಡ ಎಷ್ಟಿದೆ ಎಲ್ಲವನ್ನೂ ಕೂಡ ತಿಳಿಯೋಣ ಇವತ್ತಿನ ಪೆಟ್ರೋಲ್ ಬೆಲೆ ನೋಡುವುದಾದರೆ ಒಂದು ಲೀಟರ್ ಪೆ ಟ್ರೋಲ್ ಬೆಲೆ 105 ರೂಪಾಯಿ ಆಗಿದೆ ನಿನ್ನೆ ಮತ್ತು ಇಂದು ಯಾ ವುದೇ ರೀತಿಯ ವ್ಯತ್ಯಾಸ ಆಗಿಲ್ಲ ಪೆಟ್ರೋಲ್ ಬೆಲೆಯಲ್ಲಿ ಈ ಕೆಳಗಿನ ವಿಡಿಯೋ ನೋಡಿ.
ನಂತರ ಇವತ್ತಿನ ಡೀಸೆಲ್ ಬೆಲೆ ನೋಡುವುದಾದರೆ ಒಂದು ಲೀಟರ್ಗೆ rs.95 .32 ಪೈಸೆ ಇದೆ ಹಾಗೂ ನಿನ್ನೆ ಮತ್ತು ಇಂದಿಗೆ ಹೋಲಿಕೆ ಮಾಡಿದರೆ ಯಾವುದೇ ರೀತಿಯ ಬದಲಾವಣೆ ಆಗಿದೆ ಡೀಸೆಲ್ ಬೆಲೆ ಯಲ್ಲಿ ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ನೆನ್ನೆ 43840 ರೂಪಾಯಿ ಆಗಿತ್ತು ಮತ್ತು ಈ ದಿನ 490 ರೂಪಾಯಿ ಇಳಿಕೆಯಾಗಿದೆ ಆಗು 10 ಗ್ರಾಂ ಚಿನ್ನದ ಬೆಲೆ 43350 ರೂಪಾಯಿ ಆಗಿದ ಹಾಗೂ 1ಕೆಜಿ ಬೆಳ್ಳಿಯ ಬೆಲೆ ನೆನ್ನೆ 65 ಸಾವಿರ ರೂಪಾಯಿ ನಂತರ ಇವತ್ತು ಸಾವಿರದ ನಾನೂರು ರೂಪಾಯಿ ಇಳಿಕೆ ಕಂಡಿದೆ 1ಕೆಜಿ ಬೆಳ್ಳಿಯ ಬೆಲೆ 63600 ರೂಪಾಯಿ ಆಗಿದೆ ಆರ್ಥಿಕ ತಜ್ಞರು ಹೇಳುವ ಪ್ರಕಾರ ಈ ತಿಂಗಳ ಕೊನೆಯ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಾಣು ತ್ತದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.