ಉಪ್ಪಿನ ದೀಪವನ್ನು ಮಾಡಿದ ಮೇಲೆ ನನಗೆ ಖಂಡಿತವಾಗಿಯೂ ಒಂ ದು ಒಳ್ಳೆಯ ಫಲವನ್ನು ನೀಡಿತು. ಇದಾದ ಬಳಿಕ ನಾನು ಇದನ್ನು ಏಕೆ ಮಾಡಲಿಲ್ಲ ಅಂದರೆ ನಾನು ಉಪ್ಪಿನ ದೀಪ ಮಾಡಿದಮೇಲೆ ಎಲ್ಲಾ ಕಡೆನೂ ಕೂಡ ಒಳ್ಳೆಯ ರೀತಿಯಲ್ಲಿ ಆಯಿತು ಒಂದು ಹೊಸ ದೂರವಾಣಿಯನ್ನು ಖರೀದಿ ಮಾಡಿದೆ ಮತ್ತೆ ಯುಟ್ಯೂಬ್ ಚಾನಲ್ ಅನ್ನು ತೆರೆದೆ ಇನ್ನಿತರ ಎಲ್ಲ ಕಾರ್ಯಗಳು ಕೂಡ ಯಶಸ್ವಿಯಾಯಿತು ದಾಂಪತ್ಯ ಜೀವನವು ಕೂಡ ತುಂಬಾ ಚೆನ್ನಾಗಿರುತ್ತೆ ಮನೆಯಲ್ಲಿ ಮನ ಸ್ತಾಪಗಳು ಜಗಳ ಇನ್ನಿತರ ತೊಂದರೆಗಳು ಸಮಸ್ಯೆಗಳು ಕೂಡ ನಿವಾ ರಣೆಯಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.
ಇದಾದ ಬಳಿಕ ಎರಡು ವಾರಗಳ ತನಕ ಆ ದ್ವೀಪವನ್ನು ಮಾಡಲು ಸಾ ಧ್ಯವಾಗಲಿಲ್ಲ ಏಕೆಂದರೆ ಮನೆಯಲ್ಲಿ ಮಹಿಳೆಯರಿಗೆ ತಿಂಗಳಿಗೆ ಇರು ವಂತಹ ಒಂದು ಸಮಸ್ಯೆ ಆದಿನ ಇದ್ದಾಗ ಅದನ್ನು ಕಳೆದೆವು ಇದಾ ದ ಬಳಿಕ ನನ್ನ ಅಕ್ಕನ ಮಗ ತೀರಿಹೋದ ಆ ಕಾರ್ಯವನ್ನು ಹೋಗಿ ಮಾಡಿ ಬರಲು ಮತ್ತೆ ಅದನ್ನು ಮತ್ತೆ ಮಾಡಲಿಕ್ಕೆ ಸಾಧ್ಯವಾಗಲಿಲ್ಲ. ಯಾವುದೇ ಕಾರಣಕ್ಕೂ ಒಂದು ಸಾರಿ ದೀಪವನ್ನು ಮಾಡಲು ಪ್ರಾರಂ ಭಿಸಿದ್ದಾರೆ ಅದನ್ನು ಯಾವತ್ತಿಗೂ ಕೂಡ ಬಿಡಬಾರದು ಲಕ್ಷ್ಮಿ ಇರುವಂ ತಹ ಒಂದು ವಿಶೇಷವಾದಂತಹ ಒಂದು ಕಾರ್ಯ ಕೂಡ ಹೇಳಬಹುದು ನೀವು ಏನಾದರೂ ಪೂಜೆ ಮಾಡ್ತೀನಿ ಅದನ್ನೇ ನಾನು ಮಾಡ್ತೀನಿ ಅಂ ತ ನಿಮಗೆ ಅನಿಸಿದರೆ ನೀವು ನಾನು ಖಂಡಿತ ಅದು ಯಾವ ರೀತಿ ಮಾಡೋದು ಏನು ಅಂತ ಹೇಳಿ ಕೊಡ್ತೀನಿ ಅದೇ ರೀತಿ ಮಾಡಿಕೊಂ ಡು ಬರಬಹುದು.