ಡೊಲೊ 650 ಅಕ್ಕನಿಗೆ ಎಷ್ಟು ಹಣ ಸಿಕ್ಕಿದೆ ಗೊತ್ತಾ? ಅವರೆ ಹೇಳ್ತಾರೆ ಕೇಳಿ..ಈ‌ ವಿಡಿಯೋ ನೋಡಿ….!

ಈ ಕೋರುನ ಬಂದಿರುವ ಸಮಯದಲ್ಲಿ ಒಬ್ಬರು ಟ್ರೋಲ್ ಪೇಜಸ್ಗಳ ಲ್ಲಿ ತುಂಬಾ ಚೆನ್ನಾಗಿ ಫೇಮಸ್ ಆಗಿಬಿಟ್ಟಿದ್ದರು ಅವರೇ ನಮ್ಮ ಶಶಿ ಕಲಾ ಅವರು ಆಕೆಯನ್ನ ಟ್ರೋಲ್ ಪೇಜಸ್ ಅವರು ಫೇಮಸ್ ಮಾ ಡಿದ್ದಾರೆ ಅಥವಾ ಅವರಿಗೆ ಅವರಿಂದ ಏನು ಬೇಜಾರು ಎಂಬುದರ ಬಗ್ಗೆ ನಾವು ನೋಡುವುದಾದರೆ ಇವರನ್ನು ನಿಮ್ಮಗೆ ಕೊರುನ ಮೂರನೇ ಅಲೆ ಎರಡನೆ ಅಲೆ ಬರುತ್ತದೆ ಎಂಬುದರ ವಿಚಾರದ ಬಗ್ಗೆ ಏನು ಹೇ ಳುತ್ತೀರಾ ಎಂದು ಪ್ರೆಸ್ ನವರು ಪ್ರಶ್ನೆ ಕೇಳಿದಾಗ ಹಾಕಿ ಹೇಳಿದ್ದು ಎಲ್ಲವುದಕ್ಕೂ ಪರಿಹಾರ ಎಂದರೇನು ಡೋಲೋ 650 ಮಾತ್ರೆ ಮತ್ತು ರಾಗಿಮುದ್ದೆ ತೆಗೆದುಕೊಳ್ಳುತ್ತದೆ ಎಂಬುದನ್ನು ಮಾತನಾಡಿದರು ಈ ವಿಚಾರದಿಂದಲೇ ತುಂಬಾ ಟ್ರೋಲ್ ಪೇಜಸ್ಗಳಲ್ಲಿ ಇವರು ವೈರಲ್ ಆಗಿದ್ದರು ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಶಶಿಕಲಾ ಅವರ ಬಗ್ಗೆ ಈ ವಿಚಾರದ ಬಗ್ಗೆ ತಿಳಿಸಿ ಎಂದು ಕೇಳಿದಾಗ ತೊಂದರೆಗಳ ಬಗ್ಗೆ ನೀವು ಏನು ಹೇಳುತ್ತೀರಾ ಎಂದಾಗ ಅವರು ಸು ಮ್ಮನೆ ನನ್ನನ್ನು ಪ್ರೆಸ್ ನವರು ಮಾತನಾಡಿಸಿದರು ಆದರೆ ಅದರಿಂದ ನನಗೆ ಯಾವುದೇ ಉಪಯೋಗವಾಗಿಲ್ಲ ಎಲ್ಲರೂ ನನ್ನನ್ನು ಕೇಳುತ್ತಾರೆ ನೀವು ಟಿವಿಗಳಲ್ಲಿ ಬಂದಿದ್ದೀರಿ ನಿಮಗೇನಾದರೂ ಸಹಾಯ ವಾಗಿರಬೇ ಕು ಅಲ್ಲವೇ ನಿಮಗೇನು ತುಂಬಾ ಸಹಾಯ ಮಾಡಿರುತ್ತಾರೆ ಎಲ್ಲರೂ ಎಂದು ಹೇಳಿದರು ಆದರೆ ನನ್ನ ಕಷ್ಟ ನನಗೆ ಮಾತ್ರ ಗೊತ್ತು ಟ್ರೋಲ್ ಪೇಜಸ್ ನವರು ಸುಮ್ಮನೆ ವೈರಲ್ ಮಾಡಿ ನಮ್ಮ ಬಗ್ಗೆ ನಗುವ ರೀತಿ ಮಾಡಿದ್ದಾರೆ ಆದರೆ ಅವರಿಂದಾಗಿ ನನಗೆ ಯಾವುದೇ ಉಪಯೋ ಗವಾಗಿಲ್ಲ ಯಾರು ನಮಗೆ ಒಂದು ಚೂರು ಸಹಾಯವನ್ನು ಕೂಡ ಮಾಡಿಲ್ಲ ಕೇವಲ ಮಾತನಾಡಿಸಿದರು ಅದರಿಂದಾಗಿ ನನಗೆ ಯಾವುದೇ ಉಪಯೋಗವಾಗಿಲ್ಲ ಎಂದು ಅವರ ನೋವನ್ನು ಹಂಚಿಕೊಂಡರು.

[irp]