ಬ್ರಿಟಿಷರ ಅಧಿಕಾರಿ ಆದಂತಹ ಥಾಮಸ್ ಮಂಡೋರಿ ಎಷ್ಟು ಅದೃಷ್ಟ ವಂತರು ಗೊತ್ತಾ ಇವರು ಸ್ವತಹ ರಾಯರು ರಾಘವೇಂದ್ರ ಸ್ವಾಮಿ ಯಿಂದ ದರ್ಶನವನ್ನು ಪಡೆದು ಅವರಿಂದಲೇ ಅವರು ಮಂತ್ರಾಕ್ಷ ತೆಯನ್ನು ಪಡೆದ ಏಕೈಕ ಅದೃಷ್ಟವಂತ ಅವರ ಆಗಿರುತ್ತಾರೆ ಆತನಿಗೆ ಅದು ಒಂದು ಸೌಭಾಗ್ಯವೇ ಆಗಿರುತ್ತದೆ ಅದರ ಜೊತೆಗೆ ಒಂದು ನೋ ವು ಕೂಡ ಆತನಲ್ಲಿ ಉಳಿದುಬಿಡುತ್ತದೆ ಈಗಲೂ ಕೂಡ ಆ ಒಬ್ಬ ಅಧಿಕಾರಿಯ ಎಲ್ಲಾ ಫ್ಯಾಮಿಲಿ ಮೆಂಬರ್ಸ್ಗಳಿಗೆ ಅವರಿಗೂ ಕೂಡ ರಾಘವೇಂದ್ರ ಸ್ವಾಮಿಯ ಮೇಲೆ ಇರುವಂಥ ಭಕ್ತಿ ಅಪಾರವಾದದ್ದು ಇದು ಬ್ರಿಟಿಷರ ಆಡಳಿತದ ಕಾಲದಲ್ಲಿ ನಡೆದ ಒಂದು ಘಟನೆ ಆಗಿದೆ 1801ರಲ್ಲಿ ಸರ್ ಥಾಮಸ್ ಕಲೆಕ್ಟರ್ ಆಗಿದ್ದರು ಮದ್ರಾಸ್ ಸರ್ಕಾರ ಮಂತ್ರಾಲಯದ ಅಷ್ಟು ಆದಾಯವನ್ನು ಪಡೆದುಕೊಳ್ಳುವುದಕ್ಕೆ ತಿಳಿ ಸಿತು ಈ ಕೆಳಗಿನ ವಿಡಿಯೋ ನೋಡಿ.
1799ರಲ್ಲಿ ಆಂಗ್ಲೋ ಮೈಸೂರು ಯುದ್ಧದ ಅಂತ್ಯದಲ್ಲಿ ಟಿಪ್ಪು ಸುಲ್ತಾನ ನನ್ನು ಕೊಂದ ಬ್ರಿಟಿಷರು ಆತನಿಂದ ವಶಪಡಿಸಿಕೊಂಡ ಭೂಮಿಯನ್ನು ಒಡೆಯರುಗಳಿಗೆ ನೀಡಿ ಬಳ್ಳಾರಿಯನ್ನು ತಮ್ಮ ವಶದಲ್ಲಿಯೇ ಇಟ್ಟುಕೊಂ ಡಿದ್ದರು ಮುಂದೆ ಟಿಪ್ಪುವಿನ ಸಂತಾನಗಳು ಬಳ್ಳಾರಿಯನ್ನು ವಶಪಡಿಸಿ ಕೊಳ್ಳಬಹುದು ಆದ್ದರಿಂದ ಅವರು ವಶಪಡಿಸಿಕೊಳ್ಳ ಬಾರದು ಎಂಬ ಮುನ್ನೆಚ್ಚರಿಕೆಯಿಂದ ಥಾಮಸ್ ಅವರನ್ನು ಬಳ್ಳಾರಿಯ ಕಲೆಕ್ಟರ್ ಆಗಿ ನೇಮಿಸಲಾಗಿತ್ತು ಇವರು ಬ್ರಿಟಿಷರ ಕಲೆಕ್ಟರ್ ಆಗಿದ್ದರೂ ಕೂಡ ಅ ತ್ಯಂತ ನಿಯತ್ತಿನ ಕಲೆಕ್ಟರ್ ಆಗಿ ಕೆಲಸವನ್ನು ನಿರ್ವಹಿಸುತ್ತಿದ್ದರು ಆದ್ದ ರಿಂದ ಅವರು ಎಲ್ಲ ಮಠಗಳು ದೇವಾಲಯಗಳನ್ನು ವಶಪಡಿಸಿ ಕೊಳ್ಳು ವುದುಕ್ಕೆ ಮುಂದಾಗುತ್ತಾರೆ ಆದ್ದರಿಂದ ಮಠದ ಆದಾಯಗಳನ್ನು ಪಡೆ ದುಕೊಳ್ಳುವಂತೆ ಕಲೆಕ್ಟರ್ ಆದೇಶ ನೀಡುತ್ತಾರೆ ಆದರೆ ಕಾರಣಾಂತ ರಗಳಿಂದ ಕಂದಾಯ ಇಲಾಖೆಯವರಿಗೆ ಅದನ್ನು ವಶಪಡಿಸಿಕೊಳ್ಳಲು ಆಗುವುದಿಲ್ಲ ಆಗ ಕಲೆಕ್ಟರಿ ಮಠಕ್ಕೆ ಭೇಟಿ ನೀಡಿದಾಗ ಅವರಿಗೆ ರಾಘವೇಂದ್ರ ಸ್ವಾಮಿಯ ದರ್ಶನವಾಗುತ್ತದೆ.