ಮನೆಯಲ್ಲಿ ಪೊರಕೆ ಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ? ಯಾವ ದಿಕ್ಕಿನಲ್ಲಿದ್ರೆ ಐಶ್ವರ್ಯ ಪ್ರಾಪ್ತಿ ಆಗುತ್ತೆ ನೋಡಿ..!

ಇದನ್ನು ಯಾವುದೇ ರೀತಿ ತುಂಬಾ ಚೆನ್ನಾಗಿ ಬಳಕೆ ಮಾಡಬೇಕು ಇಲ್ಲ ದಿದ್ದರೆ ಮನೆಯ ಲಕ್ಷ್ಮಿ ಹೊರಟುಹೋಗುತ್ತಾಳೆ ಎಂಬ ಭಾವನೆ ಇರು ತ್ತದೆ .ನಿಮ್ಮ ಮನೆಯನ್ನು ತುಂಬಾ ಸ್ವಚ್ಛವಾಗಿಡಲು ಇದು ತುಂಬಾ ನಿ ಮಗೆ ಸಹಾಯ ಮಾಡುತ್ತದೆ ಅಷ್ಟೇ ಮನೆಯಲ್ಲಿ ಹಣಕಾಸಿನ ಸೌಲಭ್ಯ ಹಾಗೂ ಯಾವುದೇ ಆರ್ಥಿಕ ಪರಿಸ್ಥಿತಿಯನ್ನು ತುಂಬಾ ಉತ್ತಮ ಸುಧಾ ರಣೆ ಮಾಡುತ್ತದೆ. ಆದರೆ ನಿಮ್ಮ ಮನೆಯ ಕಸಪೊರಕೆ ಯನ್ನು ಬೇರೆ ಮನೆಯವರಿಗೆ ಯಾವುದೇ ಕಾರಣಕ್ಕೂ ಕೊಡಬಾರದು ಒಂದು ವೇಳೆ ಕೊಟ್ಟರೆ ನಿಮ್ಮ ಮನೆಯ ಲಕ್ಷ್ಮಿ ಬೇರೆಯವರ ಮನೆಗೆ ಹೋಗುತ್ತಾಳೆ ಎಂಬ ಭಾವನೆ ಇರುತ್ತದೆ ಅದು ಸತ್ಯವಾದ ಮಾತು ವಾಗಿರುತ್ತದೆ ಆ ದರೆ ಎಲ್ಲಿ ಅಸ್ವಚ್ಛತೆ ಇರುತ್ತದೆ ಅಲ್ಲಿ ಮಹಾಲಕ್ಷ್ಮಿ ನಿಲ್ಲಿಸುವುದಿಲ್ಲ ಎಂ ಬ ಮಾತು ಹಿರಿಯರು ಹೇಳುತ್ತಾರೆ ಹಾಗೂ ತುಂಬಾ ದಾರಿದ್ರ್ಯತೆ ಕಾಣಿಸಿಕೊಳ್ಳುತ್ತದೆ ಆದ್ದರಿಂದ ಪ್ರತಿಯೊಬ್ಬರು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ದೇವರಿಗೆ ದೀಪ ಪೂಜೆಯನ್ನು ಮಾಡಬೇಕು ಆದರೆ ಕಸಪೊರಕೆ ಯನ್ನು ಮನೆಯಲ್ಲಿ ಅಲ್ಲಿ ಇಲ್ಲಿ ಇಡಬಾರದು ಅದಕ್ಕೆ ಒಂದು ಪ್ರತ್ಯೇಕವಾದ ಸ್ಥಳವಿರುತ್ತದೆ ಅಲ್ಲಿಡಬೇಕು ಈ ಕೆಳಗಿನ ವಿಡಿ ಯೋ ನೋಡಿ.

WhatsApp Group Join Now
Telegram Group Join Now

ಆದರೆ ಮುಖ್ಯವಾಗಿ ಕಸಪೊರಕೆ ಮನೆಯವರ ಯಾರ ದೃಷ್ಟಿಯೂ ಕೂ ಡ ಬಿಡಬಾರದು ಏಕೆಂದರೆ ಅವರು ಆಚೆಯಿಂದ ಬಂದು ಅದಕ್ಕೆ ದೃಷ್ಟಿ ಬೀಳುತ್ತದೆ. ಆದರೆ ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿಗೆ ಮನೆ ಕಸ ಹೊ ರಕ್ಕೆ ಇಡಬೇಕು ಹೀಗೆ ಇಟ್ಟರೆ ಮನೆಯಲ್ಲಿ ತುಂಬಾ ಲಕ್ಷ್ಮಿ ಕಳೆ ಬರು ತ್ತದೆ ಆರ್ಥಿಕ ಪರಿಸ್ಥಿತಿ ತುಂಬ ಉತ್ತಮವಾಗಿರುತ್ತದೆ. ಯಾವುದೇ ಕಾ ರಣಕ್ಕೂ ಊಟ ಮಾಡುವ ಮನೆ ಮತ್ತು ಅಡುಗೆಮನೆಯಲ್ಲಿ ಇಡಬಾ ರದು ಒಂದು ವೇಳೆ ಇದ್ದರೆ ತುಂಬಾ ಸಮಸ್ಯೆ ಉಂಟಾಗುತ್ತದೆ ಇದರ ಬಗ್ಗೆ ಪ್ರತಿಯೊಬ್ಬರು ಗಮನ ಕೊಡಬೇಕು. ಆದರೆ ಸರಿಯಾದ ರೀತಿ ಯಲ್ಲಿ ಇಲ್ಲದಿದ್ದರೆ ಸ್ವಲ್ಪ ಮನೆಯ ಸದಸ್ಯರಿಗೆ ಅನಾರೋಗ್ಯ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತದೆ ಹಾಗೂ ನಿಮ್ಮ ಮನೆಯ ಕಸಪೊರಕೆ ಬೇರೆ ಯವರಿಗೆ ಯಾವುದೇ ಕಾರಣಕ್ಕೂ ಕೊಡಬಾರದು ಆದರೆ ಮನೆನ ತುಂಬಾ ಸ್ವಚ್ಛವಾಗಿ ಗೊಳಿಸಲು ತುಂಬಾ ಸಹಾಯ ಮಾಡುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಇನ್ನು ಸಂಜೆ ಸಮಯ ದಲ್ಲಿ ಯಾವುದೇ ಕಾರಣಕ್ಕೂ ಮನೆಯನ್ನು ಸ್ವಚ್ಛಗೊಳಿಸಬಹುದು ಒಂ ದು ವೇಳೆ ಸ್ವಚ್ಛಗೊಳಿಸಿದರೆ ಮನೆಯಲ್ಲಿ ದಾರಿದ್ರ್ಯ ಹೆಚ್ಚುತ್ತದೆ. ಯಾವು ದೇ ಕಾರಣಕ್ಕೂ ಕಸಪೊರಕೆ ಯನ್ನು ತುಳಿಯಬಾರದು ಮತ್ತು ಉಗಿ ಯಬಾರದು ಏಕೆಂದರೆ ಇದು ಮನೆಯ ಲಕ್ಷ್ಮಿ ಇದಕ್ಕೆ ತುಂಬಾ ಗೌರವ ಕೊಡಬೇಕು. ಹಾಗೂ ಪೂಜೆ ಮಾಡಬೇಕು ಆದ್ದರಿಂದ ಪ್ರತಿಯೊಬ್ಬರು ಇದರ ನಿಯಮವನ್ನು ಕಾಲಲ್ಲಿ ಮಾಡಿ ನಿಮ್ಮ ಮನೆ ಉತ್ತಮವಾಗಿ ರುತ್ತದೆ.

[irp]