ಯಾವುದೇ ಸೈಟ್ ಅಥವಾ ಜಾಗ ಖರೀದಿ ಮಾಡುವ ಮೊದಲು ನೋಡಲೇಬೇಕಾದ 5 ದಾಖಲೆಗಳು ಯಾವುದು..? ತಪ್ಪದೇ ಈ ವಿಡಿಯೋ ನೋಡಿ.

ನೀವು ಯಾವುದೇ ಒಂದು ಜಾಗವನ್ನು ಖರೀದಿ ಮಾಡುವ ಮೊದಲು ನೋಡಬೇಕಾದ ಮೊದಲನೇ ದಾಖಲೆ ಕ್ರಯ ಪತ್ರ ಈ ಕ್ರಯ ಪತ್ರದಲ್ಲಿ ಮುಖ್ಯವಾಗಿ ನೋಡ ಬೇಕಾಗಿರುವುದು ಆ ಒಂದು ಜಾಗದ ಮಾಲಿಕ ಯಾರು ಎಂದು ಇದು ಕರಪತ್ರದಲ್ಲಿ ಇರುತ್ತದೆ. ಹಾಗೆ ಅವರು ಜಾಗ ವನ್ನು ರಿಜಿಸ್ಟರ್ ಮಾಡಿಕೊಂಡ ದಿನಾಂಕ ಇದರಲ್ಲಿ ಇರುತ್ತದೆ ಹಾಗೆಯೇ ಜಾಗದ ಚಕ್ಕು ಬಂಧುಗಳು, ಉದ್ದಳತೆ ಕೂಡ ಅದರಲ್ಲಿರುತ್ತದೆ ನೀವು ಜಾಗಕ್ಕೆ ಹೋಗಿ ಕ್ರಯಪತ್ರ ದಲ್ಲಿರುವ ಉದ್ದಳತೆ ಹಾಗೂ ಚಕ್ಕು ಬಂಧು ಗಳು ಸರಿಯಾಗಿದೆ ಎಂದು ತಿಳಿದುಕೊಳ್ಳಿ. ಎರಡನೆಯದು ಹಿಂದಿನ ಪತ್ರ ಅಂದರೆ ನಿಮಗೆ ಮಾರಾಟ ಮಾಡುವ ವ್ಯಕ್ತಿ ಹತ್ತಿರ ಇರುವ ಸದ್ಯದ ಕ್ರಯ ಪತ್ರಕ್ಕೂ ಮುಂಚೆ ಇದ್ದಂತಹ ಕ್ರಯ ಪತ್ರ ಮಾಲೀಕನ ಹತ್ತಿರ ಹಳೆಯ ಕ್ರಯಪತ್ರ ಇದೆಯಾ ಇಲ್ಲವೋ ಎಂದು ತಿಳಿದುಕೊಳ್ಳಿ.

WhatsApp Group Join Now
Telegram Group Join Now

ಮೂರನೆಯದಾಗಿ ನೀವು ಖರೀದಿ ಮಾಡುವ ಜಾಗ NA ಆಗಿ ಕನ್ವರ್ಟ್ ಆಗಿದಿಯ ಎಂದು ತಿಳಿದುಕೊಳ್ಳಿ ಕೃಷಿಯೇತರ ಭೂಮಿ ಆಗಿದ್ದರೆ ಅದ ನ್ನು ಕರ್ವರ್ ಮಾಡಿದ್ದರೆ ಅದಕ್ಕು ಸಹ ದಾಖಲೆ ಇರುತ್ತದೆ ಅದು ಸಹ ನಿಮಗೆ ಸೇಲ್ ಡಿಡ್ ನಲ್ಲಿ ಸಿಗುತ್ತದೆ ಆ ಒಂದು ನಂಬರ್, ಜಿಲ್ಲಾ ಧಿಕಾರಿಗಳು ಆದೇಶ ಕೊಟ್ಟಿರುವುದು ಎಲ್ಲ ಡೀಟೇಲ್ಸ್ ನಿಮಗೆ ಸೇಲ್ ಡಿಡ್ ನಲ್ಲಿ ಸಿಗುತ್ತದೆ NA ಆಗಿ ಕನ್ವರ್ಟ್ ಆಗದಿದ್ದರೆ ಆ ಜಾಗವನ್ನು ಖರೀದಿ ಮಾಡಲು ಹೋಗಬೇಡಿ. ನಾಲ್ಕನೇ ದಾಖಲೆ FORM NO3 FORM NO9&11 ನಗರಸಭೆ ಅಡಿಯಲ್ಲಿ FORM NO3 ಬರುತ್ತದೆ. ಗ್ರಾಮ ಪಂಚಾಯಿತಿ ಅಡಿಯಲ್ಲಿ FORM NO9&11 ಗ್ರಾಮ ಪಂಚಾ ಯತಿ ಅಡಿಯಲ್ಲಿ ಬರುತ್ತದೆ. ಐದನೆಯದಾಗಿ E.C ಇದನ್ನು ನೀವು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ತಿಳಿದುಕೊಳ್ಳಿ ಜಾಗದ ಮೇಲೆ ಸಾಲ ತೆಗೆದು ಕೊಂಡಿದ್ದಾರೆ ನಿಮಗೆ ತಿಳಿಯುತ್ತದೆ.

[irp]