ಸಿಗಂದೂರು ಚೌಡೇಶ್ವರಿ ದೇವಿಯ ವಿಗ್ರಹ ಪತ್ತೆಯಾದ್ದ ಈಗ ಎಲ್ಲಿದೆ..? ಈ ವಿಡಿಯೋ ನೋಡಿ.

ಸಿಗಂದೂರು ಕ್ಷೇತ್ರದ ಆರಾಧ್ಯ ದೇವತೆ ರಾಜ್ಯದ ಮೂಲೆ ಮೂಲೆಗಳಿಂ ದ ಅಲ್ಲದೆ ದೇಶ ವಿದೇಶದಿಂದ ಭಕ್ತರನ್ನು ಆಕರ್ಷಿಸುವ ಈ ಜಗನ್ಮಾತೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡುವ ಸುಂ ದರ ಕ್ಷೇತ್ರವಾಗಿ ಸಿಗಂದೂರು ಇವತ್ತು ಪ್ರವಾಸಿಗರ ಮತ್ತು ಭಕ್ತಾದಿಗಳ ಗಮನವನ್ನು ಸೆಳೆಯುವಂತಹ ಏಕೈಕ ದೇವಸ್ಥಾನ ಸಿಗಂದೂರು ಚೌ ಡೇಶ್ವರಿ ದೇವಸ್ಥಾನ. ಸಿಗಂದೂರು ಈ ಚೌಡೇಶ್ವರಿ ವಿಗ್ರಹವು 300 ವರ್ಷಗಳ ಇತಿಹಾಸವನ್ನು ಹೊಂದಿದೆ ಇದೊಂದು ಸ್ವಯಂಭೋ ವಿಗ್ರಹ ವಾಗಿದೆ ಎಂದು ಹೇಳಲಾಗುತ್ತದೆ ಅಂತೆಯೇ ಸಿಗಂದೂರು ಚೌಡೇಶ್ವರಿ ಇತಿಹಾಸವು ಸಾವಿರ 300 ವರ್ಷಗಳಷ್ಟು ಪುರಾತನವಾಗಿದೆ ಹಿಂದೆ ಇಲ್ಲಿ ಶೇಷಪ್ಪ ಎಂಬ ಒಡೆಯರಿದ್ದರು ಇಲ್ಲಿನ ಕಾಡು ಪ್ರದೇಶದಲ್ಲಿ ಸುತ್ತಾಡುವಾಗ ದಾರಿ ಕಳೆದುಕೊಂಡು ಒಂದು ದಿನ ಮರದ ಕೆಳಗೆ ವಿಶ್ರಮಿಸುತ್ತಾ ನಿದ್ರೆಗೆ ಜಾರುತ್ತಾರೆ.

WhatsApp Group Join Now
Telegram Group Join Now

ಅವರ ಕನಸಿನಲ್ಲಿ ಬಂದ ದೇವಿಯು ತನಗಾಗಿ ದೇವಾಲಯ ನಿರ್ಮಿ ಸುವ ವಿಚಾರವನ್ನು ತಿಳಿಸುತ್ತಾಳೆ ಹಾಗೆ ವಿಗ್ರಹವನ್ನು ಕುರಿತು ರಹಸ್ಯ ವಿಷಯಗಳನ್ನು ಹೇಳುತ್ತಾರೆ ಅದರಂತೆ ಶೇಷಪ್ಪನವರಿಗೆ ಇಲ್ಲಿ ನದಿಯ ತೀರದಲ್ಲಿ ದೇವಿಯ ವಿಗ್ರಹ ದೊರೆಯುತ್ತದೆ ಕೊನೆಗೆ ಶೇಷಪ್ಪ ತನ್ನ ಊರಿಗೆ ಹೋಗಿ ಪುರೋಹಿತ ದಿಗ್ಗಜರೊಂದಿಗೆ ಈ ದೇವಿಯನ್ನು ಪ್ರತಿ ಷ್ಠಾಪಿಸಿ ದೇವಸ್ಥಾನ ನಿರ್ಮಿಸಿದರು ಇದು ಇಲ್ಲಿನ ಇತಿಹಾಸ. ತದನಂ ತರ ಈ ದೇವಿಯು ತನ್ನ ಭಕ್ತರ ಕಷ್ಟಗಳನ್ನು ನಿವಾರಿಸುವಲ್ಲಿ ನಿರತ ಳಾಗಿದ್ದಾಳೆ ಇಂದಿಗೂ ಭೂಮಿಯ ಜಾಗಗಳ ಸಮಸ್ಯೆ ಎದುರಿಸುತ್ತಿ ರುವವರು ಇಲ್ಲಿಗೆ ಬಂದು ಪ್ರಾರ್ಥಿಸಿ ಇಲ್ಲಿ ದೊರೆಯುವ ದೇವಿಯ ರಕ್ಷಣೆ ಇದೆ ಎಂಬ ವಾಕ್ಯವುಳ್ಳ ನಾಮ ಫಲಕವನ್ನು ತಮ್ಮ ಜಮೀನು ಮತ್ತು ಸೈಟುಗಳು ಹಾಗೂ ಮನೆಯಲ್ಲಿ ಹಾಕಿಕೊಳ್ಳುತ್ತಾರೆ ಇದರಿಂದ ಜನರ ಸಮಸ್ಯೆಗಳನ್ನು ಬಗೆಹರಿದಿರುವ ಎಷ್ಟೋ ಉದಾಹರಣೆಗಳು ಸಹ ಇದೆ. ದೇವಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.

[irp]