ಹೆಂಗಸರು ಹುಟ್ಟಿದ ತಿಂಗಳ ಆಧಾರದ ಮೇಲೆ ಅವರ ಕ್ಯಾರೆಕ್ಟರ್ ತಿಳಿಯಬಹುದು..? ಈ ವಿಡಿಯೋ ನೋಡಿ

ಜನವರಿ:- ಈ ತಿಂಗಳಲ್ಲಿ ಹುಟ್ಟಿದ್ದ ಬಹುಪಾಲು ಹೆಣ್ಣುಮಕ್ಕಳು ಅವರ ಜತೆಗಿರುವ ಎಲ್ಲರಿಗಿಂತ ನಾನೇ ತುಂಬಾ ಚೆನ್ನಾಗಿದ್ದೀನಿ ಅನ್ನೋ ಭ್ರಮೆ ಯಲ್ಲಿ ಇರುತ್ತಾರೆ ಅಲ್ಲದೆ ಅಸಾಧಾರಣ ಮಹತ್ವಕಾಂಕ್ಷಿ ಗಳಾಗಿರುತ್ತಾರೆ ಇವರು ಸಾಂಪ್ರದಾಯಿಕ ವಾದಿಗಳಾಗಿರುತ್ತಾರೆ ಗಂಭೀರ ವ್ಯಕ್ತಿತ್ವ ಹೊಂದಿರುತ್ತಾರೆ. ಫೆಬ್ರವರಿ:- ಸ್ಕೂಲ್, ಮನೆ, ಬಸ್ ಇಲ್ಲೆಲ್ಲ ಸೈಲೆಂಟಾಗಿರಬೇಕು ಅನ್ನೋದು ಫೆಬ್ರವರಿ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಅಪೇಕ್ಷೆ ಆಗಿರುತ್ತೆ. ಏನಾದರೂ ಗದ್ದಲ ಆದರೆ ಕೂತಲ್ಲೇ ಮುಖ ಕಿವುಚುಕೊಳ್ಳುತ್ತಾರೆ ಹಾಗೆ ಇವರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ ಇವರ ಹತ್ತಿರ ತಾಳ್ಮೆಯಿಂದ ನಡೆದುಕೊಳ್ಳುವುದು ಉತ್ತಮ ಅವರ ಮನಸ್ಥಿತಿಯನ್ನು ತುಂಬಾ ಜನ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಇವರ ವಿಶ್ವಾಸಾರ್ಹ ಅಥವಾ ನಂಬಿಕೆಗೆ ಮೋಸ ಮಾಡಿದರೆ ಮತ್ತೆ ಅವರ ಹತ್ತಿರ ‌ಸ್ನೇಹ ಬೆಳೆಸುವುದು ತುಂಬಾ ಕಷ್ಟವಾಗಿರುತ್ತದೆ. ಮಾರ್ಚ್:- ಇವರಲ್ಲಿ ಉತ್ತಮವಾದ ತೇಜಸ್ಸು ವರ್ಚಸ್ಸು ಮತ್ತು ಆಕರ್ಷಕ ಚೆಲುವು ಇರುತ್ತದೆ ಇವರು ಸಮರ್ಥರು ಮತ್ತು ನಿಷ್ಠಾವಂತ ವ್ಯಕ್ತಿಗಳಾಗಿರುತ್ತಾರೆ ಇವರು ಪ್ರೀತಿಯಲ್ಲಿ ಅಷ್ಟು ಸುಲಭವಾಗಿ ಬಿಡುವುದಿಲ್ಲ ಮತ್ತು ಸಾಧಾರಣ ವ್ಯಕ್ತಿಗಳಲ್ಲ ತುಂಬಾ ಸುಂದರವಾಗಿ ಕಾಣುತ್ತಾರೆ.

WhatsApp Group Join Now
Telegram Group Join Now

ಏಪ್ರಿಲ್:- ಯಾವಾಗಲೂ ಪಟಪಟ ಅಂತ ಮಾತನಾಡುತ್ತಲೇ ಇರುತ್ತಾ ರೆ ಇವರು ತಮಾಷೆಯಾಗಿ ಮಾತನಾಡಿ ತಮ್ಮ ಜೊತೆಗೆ ಇರುವವರನ್ನು ನಗಿಸುವುದು ಏಪ್ರಿಲ್ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಒಂದು ಗುಣವಾಗಿರುತ್ತದೆ. ಇವರ ಆಲೋಚನೆಗಳು ರಾಜತಾಂತ್ರಿಕ ರಾಗಿರುತ್ತಾ ರೆ. ಮೇ:- ಕಾಲಿಗೆ ಚಕ್ರ ಕಟ್ಟಿರೋ ತರ ಮನೆಯಲ್ಲ ರೌಂಡ್ ಹೊಡೆ ಯುವುದು ಮೇ ತಿಂಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳ ಒಂದು ವಿಶೇಷತೆ ಎಷ್ಟೇ ಹೋರಾಡಿದರು ಅವರಿಗೆ ಸುಸ್ತಾಗುತ್ತದೆ ಅನಿಸುವುದಿಲ್ಲ ಮನೆ ಯಲ್ಲಿ ಇರುವುದಕ್ಕಿಂತ ಹೊರಗಿರಲು ತುಂಬಾ ಇಷ್ಟಪಡುತ್ತಾರೆ ಇವರು ತುಂಬಾ ಹಠವಾದಿಗಳೂ ನಿಷ್ಠಾವಂತರು ಆಗಿರುತ್ತಾರೆ. ಉಳಿದಂತಹ ತಿಂಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳ ಬಗ್ಗೆ ತಿಳಿಯಲು ಈ ಮೇಲಿನ ವಿಡಿಯೋ ನೋಡಿ.

[irp]