ನಮ್ಮ ಮನೆಗೆ ಒಳ್ಳೆಯದಾಗಬೇಕು ಹಾಗೆ ಲಕ್ಷ್ಮಿ ನಮ್ಮ ಮನೆಯಲ್ಲಿ ಸದಾ ನೆಲೆಸಿರಬೇಕು ಎಂದು ನಾವು ವರಮಹಾಲಕ್ಷ್ಮಿ ವ್ರತವನ್ನು ಮಾಡುತ್ತೇವೆ ಅದನ್ನು ಮಾಡಬೇಕಾದರೆ ಕೆಲವೊಂದು ನಾವು ಪಾಲಿ ಸಬೇಕು ಹೇಗೆಂದರೆ ಹಾಗೆ ವರಮಹಾಲಕ್ಷ್ಮಿಯನ್ನು ಕೂರಿಸುವುದು ಅಷ್ಟೊಂದು ಸರಿಯಲ್ಲ ಅದಕ್ಕೆ ಅದರದೇ ಆದಂತಹ ಕೆಲವೊಂದು ಸಮಯ ಮತ್ತು ರೀತಿ ವಿಧಾನಗಳು ಸಹ ಇರುತ್ತದೆ ಅದನ್ನೆಲ್ಲ ನಾವು ತಿಳಿದುಕೊಂಡು ನಂತರದಲ್ಲಿ ವರಮಹಾಲಕ್ಷ್ಮಿಯ ಪೂಜೆಯನ್ನು ಮಾಡ ಬೇಕು. ಹಬ್ಬದ ಹಿಂದಿನ ದಿನವೇ ನಾವು ಎಲ್ಲವನ್ನೂ ರೆಡಿ ಮಾಡಿ ಕೊಳ್ಳಬಹುದು ಆದರೆ ದೇವಿಯನ್ನೂ ಆಹ್ವಾನ ಮಾಡಬೇಕಾದರೆ ನಾವು ಸಮಯವನ್ನು ನೋಡಿ ನಂತರ ಮಾಡಬೇಕು. ಬೆಳಗಿನ ಬ್ರಾಹ್ಮೀಮು ಹೂರ್ತದಲ್ಲಿ ಕೂರಿಸುವುದು ಯಾವುದೇ ಸಮಯವನ್ನು ನೋಡುವುದು ಬೇಡ ಆದರೆ ತದನಂತರದಲ್ಲಿ ಕೂರಿಸುವುದಾದರೆ,
ಸಮಯ ಬೆಳಿಗ್ಗೆ 5:30 ರಿಂದ 6:45 ಒಳಗೆ ಸಿಂಹಲಗ್ನ ಬರುತ್ತದೆ ತುಂಬಾ ಒಳ್ಳೆಯ ಯಶಸ್ಸು ಕೊಡುತ್ತದೆ. ಸಿಂಹ ಲಗ್ನದಲ್ಲಿ ಏನೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ ಒಂದು ವರ್ಷ ನಿಮಗೆ ಅದೃಷ್ಟ ಬರು ತ್ತದೆ. ಸಿಂಹ ಲಗ್ನ ಆದ್ದರಿಂದ 5:30 ರಿಂದ 6:45 ಒಳಗೆ ದೇವರನ್ನು ಆಹ್ವಾನವನ್ನು ಮಾಡಿದರೆ ತುಂಬಾ ಒಳ್ಳೆಯ ಯಶಸ್ಸು ಅನ್ನೋದು ನಿಮ್ಮ ಜೀವನದಲ್ಲಿ ಸಿಗುತ್ತದೆ ನೀವು ಮಾಡುವಂತಹ ಎಲ್ಲಾ ಕಾರ್ಯ ಗಳು ಶುಭ ರೀತಿಯಲ್ಲಿ ಮುಂದುವರೆಯುತ್ತದೆ ಆದ್ದರಿಂದ ನೀವು ಈ ವರ್ಷ ಈ ಸಮಯದಲ್ಲಿ ದೇವಿಯನ್ನು ಕೂರಿಸಬಹುದು. ಇಲ್ಲವಾದರೆ ಸಾಯಂಕಾಲದ ಗೋಧೂಳಿ ಸಮಯದಲ್ಲಿ ಸಹ ನೀವು ಲಕ್ಷ್ಮಿಯನ್ನು ಕೂರಿಸಬಹುದು ಇದಕ್ಕೂ ಸಹ ಯಾವುದೇ ಸಮಯವನ್ನು ನೋಡುವ ಅವಶ್ಯಕತೆ ಇಲ್ಲ.