ಜಗತ್ತಿನೆದುರು ಭಾರತದ ತಲೆಯೆತ್ತುವಂತೆ ಮಾಡಿದ ಈ ನೀರಜ್ ಹಿನ್ನೆಲೆ ಏನು ಗೊತ್ತಾ..? ಎಂದೂ ನೋಡಿರದ ಬಿಗ್ ನ್ಯೂಸ್ ಈ ವಿಡಿಯೋ ನೋಡಿ .

ಹಾಯ್ ಗೆಳೆಯರೇ ಈಗಿನ ಒಲಂಪಿಕ್ಸ್ ಜಪಾನಿನ ರಾಜಧಾನಿಯಾದ ಟೋಕಿಯೋದಲ್ಲಿ ಭರ್ಜರಿಯಾಗಿ ಶುರುವಾಗಿದೆ ಈ ಮಹಾ ಜಾಗತಿಕ ಸ್ಪರ್ಧೆಯಲ್ಲಿ ಭಾರತೀಯ ಹಲವು ದಿಗ್ಗಜರು ಪ್ರತಿಪಾದಿಸುತ್ತಿದ್ದಾರೆಮೀರಾ ಬಾಯಿ ಪಿವಿ ಸಿಂಧು ರವಿ ಮುಂತಾದ ಮಹನೀಯರು ಈಗಾಗಲೇ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ನಾವೆಲ್ಲರೂ ಹೆಮ್ಮೆ ಪಡುವಂತೆ ಗೌರವಾನ್ವಿತವಾಗಿ ನಡೆದುಕೊಂಡಿದ್ದಾರೆ ಈಗ ಅವರ ಸಾಲಿ ನಲ್ಲಿ ನೀರಜ್ ಚೋಪ್ರಾ ಸೇರಿದ್ದಾರೆ, ಜಾವಲಿನ್ ತ್ರೊ ದಲ್ಲಿ ನಂ ಬರ್ ಒನ್ ಸ್ಥಾನ ಪಡೆದು ಚಿನ್ನದ ಪದಕವನ್ನು ಗೆದ್ದು ಈ ಹುಡುಗ ಇದೀಗ ಭಾರತ ಮಾತ್ರವಲ್ಲದೆ ವಿಶ್ವದ ಮನೆಮಾತಾಗಿದ್ದಾರೆ. ಇಡೀ ಭಾರತವೇ ಈ ರೋಚಕ ಕಾಯುತ್ತಿತ್ತು , ಇವರ ಹಿನ್ನೆಲೆ ಮತ್ತು

WhatsApp Group Join Now
Telegram Group Join Now

ಸಾಧನೆ ಕುರಿತಾಗಿ ಒಂದಿಷ್ಟು ಸ್ವಾರಸ್ಯಕರ ಸಂಗತಿಯನ್ನು ತಿಳಿಯೋಣ ಬನ್ನಿ. ನೀರಜ್ ಚೋಪ್ರಾ ಭಾರತದ ಹರಿಯಾಣ ರಾಜ್ಯದವರು ದೇಶದ ಆರ್ಮಿ ಸೈ, ಕ್ರೀಡೆಗೂ ಸೈ ಎಂಬುವವರು ಇವರು 1997 ಡಿಸೆಂ ಬರ್ 24 ಇವರು ಸಾಧಾರಣ ರೈತ ಕುಟುಂಬದಲ್ಲಿ ಜನಿಸುತ್ತಾರೆ,ಭಾರ ತದ ಹೆಸರನ್ನು ಆಗಸದೆತ್ತರಕ್ಕೆ ಕೊಂಡೊಯ್ಯಲಿದ್ದಾರೆ. ಆಗ ಯಾರಿಗೂ ಕೂಡ ಗೊತ್ತಿರುವುದಿಲ್ಲ ಅಲ್ಲಿನ ಇತಿಹಾಸ ಪ್ರಸಿದ್ಧ ಪಾಣಿಪತ್ ನಲ್ಲಿ ಜನನ ವಾದರೂ ಸರಿ ಆರಂಭಿಕ ಶಿಕ್ಷಣ ನೆರವೇರಿದ್ದು ಚಂಡಿಗಡ್ ನಲ್ಲಿ ಇವರು ಬಹಳ ಕೀಟಲೆಯ ಸ್ವಭಾವವಾಗಿತ್ತು ಚಿಕ್ಕವಯಸ್ಸಿನಲ್ಲಿ ಗಲಾ ಟೇಗಳಲ್ಲಿ ಬಾಲ್ಯ ಕಳೆದು ಮುಂದೆ ಏನಾಯಿತು ಎಂಬ ರೋಚಕ ಮಾ ಹಿತಿಯನ್ನು ಈ ಮೇಲೆ ಕಾಣುವ ಡೀಟೇಲ್ಸ್ ವಿಡಿಯೋದಲ್ಲಿ ತಿಳಿಯೋ ಣ ಬನ್ನಿ ಧನ್ಯವಾದಗಳು.

[irp]