ಮಂಜು ಪಾವಗಡ ಅವರು ಬಿಗ್ ಬಾಸ್ ವಿನ್ನರ್ ಆದಮೇಲೆ ತುಂಬಾ ಜನಪ್ರಿಯ ಪಡೆದುಕೊಂಡಿದ್ದಾರೆ ಎಲ್ಲರೂ ಕೂಡ ಇವರಿಗೆ ಶುಭಾಶಯ ಗಳನ್ನು ತಿಳಿಸುತ್ತಿದ್ದಾರೆ ಇದರಿಂದ ಮಂಜು ಪಾವಗಡ ಅವರು ತುಂಬಾ ಬ್ಯುಸಿ ಕೂಡ ಹಾಗಿದ್ದರೆ ಇದೀಗ ಅಭಿಮಾನಿಗಳು ಕೇಳಿರುವಂತಹ ಪ್ರಶ್ನೆ ಗಳಿಗೆ ಮಂಜು ಪಾವಗಡ ಅವರು ಯಾವ ರೀತಿ ಉತ್ತರ ಕೊಡುತ್ತಾರೆ ತಿಳಿದುಕೊಳ್ಳೋಣ ಬನ್ನಿ ಮೊದಲನೇ ಪ್ರಶ್ನೆ ಮಂಜು ಪಾವಗಡ ಅವರಿ ಗೆ ದಿವ್ಯ ಸುರೇಶ್ ಅವರು ನಿಮ್ಮ ಬೆಸ್ಟ್ ಫ್ರೆಂಡ್ ಅವರನ್ನು ನೀವು ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ ಅದಕ್ಕೆ ಮಂಜು ಪಾವಗಡ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ ನಾನು ಏಕೆ ಕಳೆದುಕೊಳ್ಳಲಿ ದಿವ್ಯ ಸುರೇಶ ನನ್ನ ಬೆಸ್ಟ್ ಫ್ರೆಂಡ್ ನಾವು ಯಾವಾಗಲೂ ಕೂಡ ಹೀಗೆ ಇರುತ್ತೇವೆ ಎಂದು ಉತ್ತರವನ್ನು ನೀಡಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಇನ್ನೊಂದು ಪ್ರಶ್ನೆ ಮಂಜು ಪಾವಗಡ ನೀವು ನಮ್ಮ ಪಾವಗಡ ಊರಿಗೆ ಕೀರ್ತಿ ತಂದಿದ್ದೀರಿ ಎಂದು ಹೇಳುತ್ತಿದ್ದಾರೆ ಅಭಿ ಮಾನಿಗಳು ಇದರಿಂದ ಮಂಜು ಪಾವಗಡ ಅವರು ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾರೆ ಹಾಗೂ ಇನ್ನೊಂದು ಸುಮಾರ್ ಜನ ಅಭಿಮಾ ನಿಗಳು ಗಾಡ್ ಬ್ಲೆಸ್ ಯು ಮಂಜಣ್ಣ ಗಾಡ್ ಬ್ಲೆಸ್ ಯು ಮಂಜಣ್ಣ ಎಂದು ಹೇಳಿದ್ದಾರೆ ಅದು ಎಲ್ಲರಿಗೂ ಕೂಡ ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾರೆ ಮತ್ತು ನಿಮ್ಮ ನಗು ತುಂಬಾ ಚೆನ್ನಾಗಿದೆ ಎಂದು ಹೇಳು ತ್ತಿದ್ದಾರೆ ಹಾಗೂ ನೀವು ಮೊದಲಿಂದಲೂ ಕೂಡ ತುಂಬಾ ಚೆನ್ನಾಗಿ ಆ ಟವನ್ನು ಆಡಿಕೊಂಡು ಬಂದಿದ್ದೀರ ನೀವು ಈ ಬಿಗ್ ಬಾಸ್ ವಿನ್ನರ್ ಆಗಿದ್ದಕ್ಕೆ ತುಂಬಾ ಖುಷಿ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ನೀವು ಕೂಡ ಒಮ್ಮೆ ಸಂಪೂರ್ಣವಾಗಿ ವಿಡಿಯೋ ನೋಡಿ ಮಂಜು ಅವರಿಗೆ ಯಾವೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಮಂಜು ಅವರು ಯಾವ ರೀತಿ ಉತ್ತರಿಸಿದ್ದಾರೆ ಎಂಬುದು ಗೊತ್ತಾಗುತ್ತದೆ ಹಾಗೂ ನೀವು ಕೂಡ ಇವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾ ಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.