ಬಿಗ್ ಬಾಸ್ ಮಂಜು ಪಾವಗಡ ಲೈವ್ ಸ್ಟೋರಿ..? ಪೆಟ್ರೋಲ್ ಬಂಕ್ ನಲ್ಲಿ ಇದ್ದ ಮಂಜು ಪಾವಗಡ ಇಂದು ಲಕ್ಷಾಧೀಶ್ವರ..!

ಹಾಯ್ ಗೆಳೆಯರೇ ತೀವ್ರ ಪೈಪೋಟಿ ನಡುವೆ ಬಿಗ್ ಬಾಸ್ ಮಂಜು ಪಾವಗಡ ಅವರು ಟ್ರೋಫಿಯನ್ನು ಗೆದ್ದಿದೆ ಆಯ್ತು ಆದರೆ ಅರವಿಂದ್ ಕೆಪಿ ಮಂಜು ಪಾವಗಡ ಎಂದು ಬಹಳ ಚರ್ಚೆಯಾಗಿದ್ದು ಬಿಗ್ ಬಾಸ್ ನಲ್ಲಿ ಕೊನೆಗೆ ಮಂಜು ಪಾವಗಡ ಅವರು ಗೆದ್ದದ್ದತಮ್ಮೆಲ್ಲರಿಗೂ ಗೊತ್ತಿ ರುವ ವಿಚಾರವಾಗಿದೆ. ಬಿಗ್ ಬಾಸ್ ಎಂಬ ಪ್ರತಿಷ್ಠಿತ ಈ ಕಾರ್ಯಕ್ರ ಮದಲ್ಲಿ ಬಿಗ್ ಬಾಸ್ ಟ್ರೋಫಿಯನ್ನು ಎತ್ತಿಹಿಡಿಯುವುದು ಎಂದರೆ ಸಾಮಾನ್ಯವಾದ್ ಅಲ್ಲ ಅದರಲ್ಲೂ ಕೂಡ ಬಿಗ್ ಬಾಸ್ ಸೀಸನ್ ನಲ್ಲಿ ಎಲ್ಲರೂ ಕೂಡ ಘಟಾನುಘಟಿ ಸ್ಪರ್ಧಿಗಳೆ ಸಿನಿಮಾ ನಡೆಸಿದಂತಹ ಹೀರೋಯಿನ್ ಗಳಿದ್ದರೂ ಎಲ್ಲರೂ ಕೂಡ ನಟಿಯರು ನಟರು ಬೇರೆ ಬೇರೆ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದವರು ಇದ್ದರು ಅವರ ನಡುವೆ

WhatsApp Group Join Now
Telegram Group Join Now

ಮಂಜು ಪಾವಗಡ ಪೈಪೋಟಿಯನ್ನು ನಡೆಸಿ ಅವರ ಜೊತೆಗೆ ತೀವ್ರ ವಾದ ಕಾಂಪಿಟೇಶನ್ ಮಾಡಿ ಅಂತಿಮವಾಗಿ ಬಿಗ್ ಬಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮಂಜು ಪಾವಗಡ ಅವರನ್ನ ನಾವಿ ಸಂದರ್ಭದಲ್ಲಿ ಶಬ್ಬಾಸ್ ಎಂದು ಹೇಳಬೇಕಾಗುತ್ತದೆ. ಓರ್ವ ಹಳ್ಳಿ ಹಕ್ಕಿಗೆ ಈ ಸಂದರ್ಭದಲ್ಲಿ ಗೌರವ ನೀಡಬೇಕು ಮಂಜು ಪಾವಗಡ ಅವರ ಸಂಬಂಧಪಟ್ಟ ಹಾಗೆ ಲೈವ್ ಸ್ಟೋರಿ ಏನು ಇವರು ಯಾವ ರೀತಿಯಿಂದ ಕಷ್ಟಪಟ್ಟು ಮೇಲೆ ಬಂದರು..? ಇಂತಹ ಎಲ್ಲಾ ಚರ್ಚೆ ಗಳನ್ನು ಕಾಣಬಹುದಾಗಿದೆ ಈ ವಿಡಿಯೋದ ಮೂಲಕ ಮಂಜು ಪಾವ ಗಡ ಇನ್ಸ್ಪೈರಿಂಗ್ ಲೈವ್ ಸ್ಟೋ ರಿ ಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋ ಣ ಬನ್ನಿ ಧನ್ಯವಾದಗಳು .

[irp]