ಹಾಯ್ ಗೆಳೆಯರೇ ಮಂಜು ಪಾವಗಡ ಅವರನ್ನು ಬಿಗ್ ಬಾಸ್ ಸೀಸನ್ ಎಂಟರ ರಿಯಾಲಿಟಿ ಶೋವನ್ನು 4500000 ವೋಟ್ ಪಡೆ ದು ಗೆದ್ದಿದ್ದಾರೆ. ಇನ್ನು ಮಂಜು ಪಾವಗಡ ಅವರನ್ನು ಹೊರ ಬರುತ್ತಿ ದ್ದಂತೆ ಮೊದಲ ಮಾಡಿದ ಕೆಲಸವೇನು ಅಂತ ಗೊತ್ತಾದ್ರೆ ನೀವು ನಿಜ ಕ್ಕೂ ಶಾಕ್ ಆಗ್ತೀ ರಾ ಏನಪ್ಪಾ ಅಂದರೆ ದಿವ್ಯ ಸುರೇಶ್ ಅವರಿಗೆ ನೀಡಿ ದಂತಹ ಗಿಫ್ಟ್ ನೋಡಿ ಅವರ ತಂದೆ-ತಾಯಿ ಕೂಡ ಶಾಕ್ ಆಗಿದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಸೀಸನ್ 8 ತುಂಬಾನೆ ಕ್ರಿಟಿಕಲ್ ಆಗಿತ್ತು ಮೊದಲ 82 ದಿನಗಳ ಕಾಲ ಮೊದಲ ಸೆಷನ್ ಆಗಿದ್ದರೆ ಕೋರೋನ ಬಂದ ಮೇಲೆ ಎರಡನೇ ಸೆಷನ್ ಆಯಿತು 49 ದಿನಗಳ ಕಾಲ ಇತ್ತು ಒಟ್ಟು 120 ದಿನಗಳ ಕಾಲ ಅದ್ದೂರಿ ಬಿಗ್ ಬಾಸ್ ಪ್ರಯಾಣದ ಮಂಜು
ಪಾವಗಡ ಅವರನ್ನು 4500000 ವೋಟ್ ಗಳಿಂದ ವಿಜೇತರನ್ನಾಗಿ ಸಿದ್ದಾರೆ ನಮ್ಮ ಜನತೆ ದಾಖಲೆಯನ್ನು ಕೂಡ ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗ ಲಾರದು. ಅರವಿಂದ ಕೆಪಿ ಅವರು 42 ವರೆ ಲಕ್ಷ ಪಡೆದು ಎರಡನೇ ಸ್ಥಾನವನ್ನು ಪಡೆದಿದ್ದಾರೆ . ಮುಂಜಾನೆಯ ಮಂಜು ಪಾವ ಗಡ ಅವರು ಶಿವಣ್ಣನವರ ಮನೆಗೆ ತೆರಳಿ ತಮಗೆ ವೋಟ್ ಮಾಡ ಲು ನಿಮಗೆ ಅಭಿ ಮಾನಿಗಳನ್ನು ಕೇಳಿ ಕೊಂಡಿದ್ದಕ್ಕೆ ತುಂಬಾ ಧನ್ಯ ವಾದಗಳು ಸರ್ ಎಂದು ಧನ್ಯವಾದ ಸಲ್ಲಿಸಿದ್ದಾರೆ ಮತ್ತೊಂದು ಕಡೆ ಶಿವಣ್ಣನ ಜೊತೆ ಮುಂದೆ ಸಮಯ ಸಿಕ್ಕರೆ ಚಲನಚಿತ್ರದಲ್ಲಿ ನಡೆಸುವು ದಾಗಿ ಭರವಸೆಯನ್ನು ನೀ ಡಿದ್ದಾರೆ ಇದರ ಸಂಪೂರ್ಣವಾದ ಮಾಹಿ ತಿಯನ್ನು ಮೇಲೆ ಕಾಣುವ ವಿಡಿಯೋ ಧನ್ಯವಾದಗಳು.