ಮಂಜು ಬಗ್ಗೆ ನನ್ನ ಬಗ್ಗೆ ಮಾತಾಡಬೇಡಿ..! ಮಂಜು ಗೆಲ್ಲಕೆ ಕಾರಣ ಯಾರು..? ಈ ವಿಡಿಯೋ ನೋಡಿ. - Karnataka's Best News Portal

ಮಂಜು ಬಗ್ಗೆ ನನ್ನ ಬಗ್ಗೆ ಮಾತಾಡಬೇಡಿ..! ಮಂಜು ಗೆಲ್ಲಕೆ ಕಾರಣ ಯಾರು..? ಈ ವಿಡಿಯೋ ನೋಡಿ.

ಮಂಜು ಅವರ ಬಗ್ಗೆ ಹೇಳಬೇಕು ಅಂತ ಅಂದ್ರೆ ಬಿಗ್ ಬಾಸ್ ಜರ್ನಿ ಯಲ್ಲಿ ಮಂಜು ಮೊದಲನೇ ಸ್ಥಾನ ತೆಗೆದುಕೊಂಡಿರುವುದು ಬಹಳ ಸಂತೋಷ ಹಾಗೂ ಬಿಗ್ ಬಾಸ್ ನಾವು ಒಳ್ಳೆ ಎಕ್ಸ್ಪಿರಿಯನ್ಸ್ ಏನ ಪ್ಪಾಂದ್ರೆ ಮಂಜು ಅವರು ಅಂತ. ನಿಜವಾಗ್ಲೂ ಮಂಜು ಇಲ್ಲ ಅಂದಿದ್ರೆ ಮೆಂಟಲಿ ವೀಕ್ ಆಗ್ತಾಯಿದೆ ಬೇಜಾರ್ ಆದಾಗೆಲ್ಲ ನನಗೆ ಸಮಾಧಾನ ಮಾಡಿದ್ದಾರೆ ಅದೆಲ್ಲವೂ ಕೂಡ ಒಂದು ಕಡೆ ಖುಷಿ ಕೊಡುವ ಸಮಾಚಾರ ನಿಜವಾಗ್ಲೂ ಇದು ಕಾಂಪಿಟೇಟರ್ ಟು ಮಿ ಇದರ ಬಗ್ಗೆನೂ ಕೂಡ ಜನಗಳು ಮಾತನಾಡಿದ್ದಾರೆ. ಮಂಜು ಜೊತೆ ಚೆನ್ನಾಗಿದ್ದು ಬಿಗ್ ಬಾಸ್ ಉಳಿದುಕೊಂಡಿದ್ದರು ಎಂದುಆದರೆ ನಾನು

WhatsApp Group Join Now
Telegram Group Join Now

ಕೂಡ ಪ್ರತಿಭಾನ್ವಿತ ಸ್ಪರ್ಧಿ ಎಂದು ಯಾಕೆ ನಿಮಗೆ ಅರ್ಥ ಆಗ್ತಾ ಇಲ್ಲ ಎಂದು ನನಗೆ ಒಂದು ಸಲ ಅನುಮಾನ ಬರುತ್ತೆ. ಮಂಜುನಾಥ್ ಅಂದ್ರೆ ಓಕೆ ನಿಜವಾಗಲೂ ಬ್ಯೂಟಿಫುಲ್ ದಾರಿಯಿಂದ ಬಂದಿದ್ದಾರೆ ಮಂಜು ಅಂತ ಅಂದ್ರೆ ಬ್ಯೂಟಿಫುಲ್ ಕ್ಯಾರೆಕ್ಟರ್ ಅವರ ವ್ಯಕ್ತಿತ್ವ ನಿಜವಾಗ್ಲೂ ಒಳ್ಳೆಯದು. ಬೇರೆ ಕಂಟೆಸ್ಟ್ ಗಳು ಬೇರೆ ಜೊತೆ ಫ್ರೆಂಡ್ಸ್ ಆಗಿದ್ದಾರೆ ನಾನು ಕೂಡ ಮಂಜು ಅವರು ಫ್ರೆಂಡ್ಸ್ ಆಗಿದ್ದೇವೆ ನಾವಿಬ್ಬರೂ ಫ್ರೆಂಡ್ಸ್ ಆಗುವುದರಿಂದ ನಿಮಗೆ ಏನು ತೊಂದರೆ . ಮಂ ಜು ನನ್ನ ಬಾಲ ಆಗಿರಲಿ ಮಂಜು ನನ್ನ ಬಾಲ್ ಆಗಿರಲಿ ಅಂದರೆ ಯಾಕೆ ತಲೆಕೆಡಿಸಿಕೊಳ್ಳುತ್ತಾ ಇದಿರಾ ಆಟ ಆಡುಕ್ಕೆ ಬಂದಿರೋದು ಆಟ ಆಡಿ…! ನಿಜವಾಗ್ಲೂ ಮುಂದೇನಾಯಿತು ಎಂಬ ಮಾಹಿತಿ ತಿಳಿ ಯಲು ಈ ಮೇಲೆ ಕಾಣುವ ವಿಡಿಯೋ ನೋಡಿ ಧನ್ಯವಾದಗಳು.

See also  ಮೂರು ದಿನದಲ್ಲಿ ಕೂದಲು ಭಯಂಕರ ಉದ್ದ ಬೆಳೆಯುತ್ತೆ.ಒಂದು ಸಾರಿ ಹಚ್ಕೊಂಡು ನೋಡಿ..ಚಮತ್ಕಾರಿ ಮನೆಮದ್ದು

[irp]


crossorigin="anonymous">