ಅಂದು ಜಯಲಲಿತಾ ಸೀರಿಗೆ ಕೈ ಹಾಕಿದ ಅವನಿಗೆ ಕೊಟ್ಟ ರಿವೆಂಜ್ ಹೇಗಿತ್ತು ಗೊತ್ತಾ ? ಹೆಣ್ಣನ್ನು ಕೆಣಕಿದ ಆತನ ಬದುಕು ಏನಾಯ್ತು ನೀವೆ ನೋಡಿ..!

ಹಾಯ್ ಗೆಳೆಯರೇ ಮಾನವನ ಪ್ರತಿಕಾರ ಸೇಡು ಅಂತ ಅಂದ್ರೆ ಪ್ರ ಮುಖವಾದ ಗುಣಗಳಲ್ಲಿ ಒಂದು ರಾಜಕೀಯ ಪ್ರತೀಕಾರ ಅನ್ನೋದಾದ್ರೆ ಸಾಮಾನ್ಯ ವಿಷಯ ಪ್ರಸ್ತುತ ರಾಷ್ಟ್ರದಲ್ಲಿ ಅನೇಕ ಪಕ್ಷಗಳ ನಡುವೆ ಪ್ರತಿ ಕಾರ ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗಾಗಲೆ ತಿಳಿದಿದೆ ಅದರಲ್ಲಿ ಆದ ಬೆಳವಣಿಗೆ ಎಷ್ಟೋ ಸಂದರ್ಭಗಳಲ್ಲಿ ಕಣ್ಣಾರೆ ನೋಡಿದ್ದೇವೆ. ಆದರೆ ಉಳಿದ ರಾಜ್ಯಗಳಿಗಿಂತ ತಮಿಳು ರಾಜ್ಯದ ಕನಸು ಬಿನ್ನ ಹಾ ಗೂ ರೋಚಕವಾಗಿದೆ ಎನ್ನುವುದಾದರೆ ತಪ್ಪಲ್ಲ ತಮಿಳುನಾಡಿನಲ್ಲಿ ಆತ್ಮ ಅಭಿಮಾನಕ್ಕೆ ಇದಕ್ಕೆ ಬರುವುದಾದರೆ ಒಂದು ಹೆಣ್ಣು ಯಾವ ಮಟ್ಟ ದಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದು ಎಂದು ಹೀಗೆ ತಿಳಿಸುತ್ತೇವೆ ಬನ್ನಿ ನಿಜಕ್ಕೂ ಈ ಒಂದು ಹೆಸರು ಕೇಳಿದರೆ ಕಣ್ಣು ಮುಂದೆ ಬಂದು ನಿಲ್ಲು ತ್ತಾರೆ ತಮಿಳುನಾಡಿನ ಆರಾಧ್ಯದೇವತೆ ಎಂಜಿಆರ್ ಹಾಗೂ ಜಯಲಲಿತ ಹಾಗೂ ಕರುಣಾನಿಧಿಯವರು ಇದರಲ್ಲಿ ಜಯಲಲಿತ ಕರುಣಾನಿಧಿ ಇವ

WhatsApp Group Join Now
Telegram Group Join Now

ರಿಬ್ಬರ ರಾಜಕೀಯ ಕಾರ್ಯ ತಮಿಳುನಾಡಿನಲ್ಲಿ ಎಲ್ಲಾ ಕಡೆ ಸಂಚಲನ ಮಾಡಿತ್ತು . ಇಬ್ಬರ ನಡುವೆ ಯಾರ ಬಗ್ಗೆ ವೈರತ್ವ ಇತ್ತು ಅಂದ್ರೆ ಸಾರ್ವಜನಿಕವಾಗಿ ಒಬ್ಬರ ಮುಖ ಒಬ್ಬರು ನೋಡದಂತೆ ಇದ್ದರೂ . ಪ್ರತೀಕಾರ ಎಂಬ ನಿಜವಾದ ಪದದ ಅರ್ಥ ತಿಳಿಯಬೇಕು ಅಂದರೆ ಜಯಲಲಿತಾ ಅವರ ನಡೆ-ನುಡಿಗಳನ್ನು ನೋಡಿ ಕಲಿಯಬೇಕು ಯಾರೇ ಆಗಲಿ ಎಂಥವರ ಸ್ಥಳದಲ್ಲೇ ಇದ್ದಲ್ಲಿ ಅವರ ಅಭಿಮಾನಕ್ಕೆ ಸ್ವಾಭಿಮಾನಕ್ಕೆ ದಕ್ಕೆ ಬರುವುದಾದರೆ ಅವರು ಸಹಿಸಿಕೊಳ್ಳುವ ಹೆಣ್ಣು ಮಗಳಲ್ಲ ಬನ್ನಿ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.

[irp]