ನಾಳೆ ವಿಶೇಷವಾದ ಶುಕ್ರವಾರ ನಾಗರಪಂಚಮಿ ಇದೆ ಆಗಸ್ಟ್ 13 ಹಿಂ ದೂ ಧರ್ಮದಲ್ಲಿ ವಿಶೇಷವಾದಂತಹ ಈ ಒಂದು ಹಬ್ಬಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ ಈ ದಿನ ನಾಗದೇವರನ್ನ ಪೂಜಿಸಲಾಗುತ್ತದೆ ಆಗಸ್ಟ್ 13ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ ಶ್ರಾವಣ ಮಾ ಸದ ಪಂಚಮಿ ತಿಥಿ ಬಹಳ ಮುಖ್ಯವಾಗಿ ಇದೆ ಎಂದು ಪರಿಗಣಿ ಸಲಾ ಗುತ್ತದೆ ನಾಗರಪಂಚಮಿ ಒಂದು ಪ್ರಮುಖ ದಿನವಾಗಿದೆ ಈ ಒಂದು ಹಬ್ಬವನ್ನು ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷ ಪಂಚಮಿ ದಿವಸ ಆಚರಿಸ ಲಾಗುತ್ತದೆ. ನಾಗರಾಜನಿಗೆ ಈ ದಿನ ವಿಶೇಷವಾದ ಪೂಜೆ ಸಲ್ಲಿಸಿದರೆ ವಿಶೇಷವಾದ ಫಲ ಸಿಗುತ್ತದೆ ಈ ದಿನ ನಾಗದೇವನಿಗೆ ಸಲ್ಲಿಸಿದರೆ ವಿಶೇಷವಾದಂತಹ ನೈವೇದ್ಯಗಳು ನಾಗಪ್ಪನಿಗೆ ತಲುಪುತ್ತದೆ ಎನ್ನುವುದು ನಂಬಿಕೆಯಾಗಿದೆ ಪ್ರತಿಯೊಬ್ಬರು ಕೆಲವರು ನಾಗಪ್ಪನನ್ನು ಪೂಜಿಸುತ್ತಾರೆ ನಾಗಗಳನ್ನು ಕೂಡ ಗೌರವಿಸುತ್ತಾರೆ ಪೂಜೆ ಮಾಡುತ್ತಾರೆ ನಾಗಮ್ಮ
ತಾಯಿ ನಾಗಪ್ಪನ ದಯೆಯಿಂದ ವರ್ಷಪೂರ್ತಿ ಚೆನ್ನಾಗಿ ಇರುತ್ತಾರೆ ಈ ರಾಶಿಯವರು ಅದೃಷ್ಟದ ಫಲ ದೊರೆಯುತ್ತದೆ ಮುಟ್ಟಿದ್ದೆಲ್ಲ ಚಿನ್ನವಾಗು ತ್ತಿದೆ ಆರ್ಥಿಕ ರಂಗದಲ್ಲಿ ಹೇಳಲಾಗುತ್ತದೆ ಮತ್ತು ಬಾಳು ಬಂಗಾರವಾ ಗಲು ಸಾಧ್ಯವಾಗುತ್ತದೆ ನೀವೆಲ್ಲರೂ ತಪ್ಪದೇ ಮಹಾದೇವ ರನ್ನ ಮತ್ತು ಶ್ರೀಮನ್ನಾರಾಯಣನಿಗೆ ಸ್ಮರಣೆ ಮಾಡುತ್ತಾ ನಾಗದೇವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥನೆ ಮಾಡಿ ಪೂಜೆಯನ್ನು ಆರಂಭಿಸಿ ಖಂಡಿತವಾಗಲೂ ಶುಭ ಫಲ ಕಾಣುತ್ತೇವೆ ಬನ್ನಿ ಆ ರಾಶಿಗಳು ಯಾ ವುದು ಎಂದು ಈ ಮೇಲೆ ಕಾಣುವ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಧನ್ಯವಾದಗಳು.