ಹಾಯ್ ಗೆಳೆಯರೇ ಒಂದು ಅತ್ಯುತ್ತಮವಾದ ಮಾಹಿತಿಯೊಂದಿಗೆನಿಮ್ಮ ಮುಂದೆ ಬಂದಿದ್ದೇವೆ. ಹೌದು ಇದೇನಪ್ಪ ಅಂತೀರಾ ಭರ್ಜರಿ ಯಾದ ಅವಕಾಶ ತಮ್ಮೆಲ್ಲರಿಗೂ ಸಿಗುವಂತೆ ಆಗಿದೆ ಅರ್ಹತೆ ಇರುವ ವರು ಈ ಅರ್ಜಿಯನ್ನ ಹಾಕಿ ಅದೇನೆಂದರೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರು ವಂತಹ 1664 ಹುದ್ದೆಗಳನ್ನು ಅರ್ಜಿ ಸಲ್ಲಿಸುವುದಕ್ಕೆ ಅಭ್ಯರ್ಥಿಗಳು ಹೇಗೆ ಸಲ್ಲಿಸಬೇಕು ಯಾವಾಗ ಸಲ್ಲಿಸಬೇಕು ಯಾವ ಯಾವ ದಾಖ ಲೆಗಳನ್ನು ಸಲ್ಲಿಸಬೇಕು ಕೊನೆಯ ದಿನಾಂಕವನ್ನು ಮತ್ತು ಇದಕ್ಕೆ ಅರ್ಹ ತೆಗಳು ಏನು..? ಎಲ್ಲ ಮಾಹಿತಿಗಳನ್ನು ತಿಳಿಯೋಣ ಬನ್ನಿ ಎಲ್ಲಿ ಎಂ ಟನೇ ತರಗತಿ ಪಾಸ್ ಆಗಿ ರುವಂತಹ ಉತ್ತೀರ್ಣರಾಗಿರುವ ಅಂತಹ ಅಭ್ಯರ್ಥಿಗಳು ಎಲ್ಲರೂ ಕೂಡ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಈ ಒಂದು ಹುದ್ದೆಗೆ ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಿ. ಭಾರತೀಯ
ರೈಲ್ವೆ ಇಲಾಖೆಯಲ್ಲಿ ಖಾ ಲಿ ಇರುವ ಹುದ್ದೆಗಳಲ್ಲಿ 56900 ಅಧಿಕ ವೇತನ ಸಿಗುವಂತಹ ಮತ್ತು ಎಸೆಸೆಲ್ಸಿ ಮತ್ತು 8ನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳಿಗೆ ಆಹ್ವಾನ ಕೊಡಲಾಗಿದೆ ಭಾರತೀಯ ರೈಲ್ವೆ ಇಲಾಖೆಯಲ್ಲಿ 2021 ಸಂ ಬಳ ನೋಡುವುದಾದರೆ 56900 ಎಂಟನೇ ತರಗತಿ ನೋಡುವುದಾದರೆ 1600 ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಟೋಟಲ್ ಆಗಿ 1000ಕ್ಕೂ ಅಧಿಕ ಹುದ್ದೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಯಾ ರ್ಯಾರು ಈ ಅರ್ಜಿಯನ್ನು ತುಂಬ ಬಹುದು ಎಂದರೆ ಎಂಟನೇ ತರಗತಿ ಪಾಸ್ ಆಗಿರುವ ಎಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಬ ನ್ನಿ ದಳ ಸಂಪೂರ್ಣವಾದ ಮಾಹಿತಿ ಯನ್ನು ಈ ಮೇಲೆ ಕಾಣುವ ವಿಡಿ ಯೋದ ಮೂಲಕ ತಿಳಿಯೋಣ ಧನ್ಯವಾದಗಳು .