ಕನ್ನಡದ ಅತ್ಯುತ್ತಮ ನಟನಾಗಿ ಹಾಗೂ ಅನ್ಯಭಾಷೆಯ ಹೆಸರನ್ನು ಗಳಿ ಸಿರುವ 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿ ದಂತಹ ಪ್ರಕಾಶ್ ರೈ ಬಗ್ಗೆ ಅವರು ನಟನೆ ಬಗ್ಗೆ ಹೇಳುವ ಮಾತೇ ಇಲ್ಲ. ಇಂತಹ ಕಲಾವಿದರಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಸಲಿ ಗೆ ಪ್ರಕಾಶ್ ರೈ ಅವರಿಗೆ ಏನಾಗಿದೆ ಈಗ ಹೇಗಿದ್ದಾರೆ ಕೇಳಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ ಹೌದು ಸಿನಿಮಾರಂಗದ ಶೂಟಿಂಗ್ ವೇಳೆ ದಕ್ಷಿಣ ಭಾರತದ ಖ್ಯಾತ ಪ್ರಕಾಶ್ ಅವರಿಗೆ ಕೈ ಗಂಭೀರವಾಗಿದೆ ಗಾಯಗೊಂ ಡಿದ್ದು ಶಸ್ತ್ರ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದಿಗೆ ಕಳಿಸಿಕೊಡಲಾಗಿದೆ ಎಂದು ಮಾಹಿತಿಗಳು ಬಂದಿದೆ. ಕೆಲವು ಮೂಲಗಳ ಪ್ರಕಾರ ತಮಿಳು
ನಾಡಿನ ಧನುಷ್ ಅವರ ಬಹುನಿರೀಕ್ಷಿತ ಚಿತ್ರ ಫೈಟಿಂಗ್ ಚಿತ್ರದ ವೇಳೆ ಪ್ರಕಾಶ್ ರೈ ಅವರಿಗೆ ಅಪಘಾತವಾಗಿದ್ದು ಗಂಭೀರ ಗಾಯವಾಗಿದೆ ಅ ವರ ಸ್ನೇಹಿತ ಮತ್ತು ಡಾಕ್ಟರ್ ರೆಡ್ಡಿ ಅವರ ಸಲಹೆ ಮೇರೆಗೆ ಶಸ್ತ್ರಚಿಕಿ ತ್ಸೆಗಾಗಿ ಹೈದರಾಬಾದ್ಗೆ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿ ಸಿವೆ ಆಕ್ಸಿಡೆಂಟ್ ಆದಮೇಲೆ ಅವರ ಸ್ಥಿತಿ ಹೇಗಿದೆ ಮತ್ತು ಯಾವ ಕಂ ಡೀಶನ್ ಅಲ್ಲಿ ಇದ್ದಾರೆ ಏನಾಗಿದೆ ಎಂಬುದನ್ನು ಮತ್ತು ಈಗ ಯಾವ ಗುಣಮುಖರಾಗಿ ಬರುತ್ತಾರೆ ಎಂಬ ಎಲ್ಲಾ ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.