ಕೊರೋನ ಬಂದಂತಹ ಸಂದರ್ಭದಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂ ಡಿದ್ದನ್ನ ಶಶಿರೇಖಾ ರವರು ತುಂಬಾ ಸುದ್ದಿ ಮಾಡಿದ್ದರು ಹೌದು ತಮ್ಮ ಕಷ್ಟದ ಜೊತೆಗೆ ಜನರ ಕಷ್ಟ ಏನೇನಿದೆ ಎಂದು ತಿಳಿಸಿದರು ಹಾಗೂ ಈಗಿನ ಸರ್ಕಾರವು ಯಾವುದೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದ್ದರು ಅವರ ಹೇಳಿದ ಮಾತುಗಳು ಸೋಶಿಯಲ್ ಮೀಡಿಯಾ ದಲ್ಲಿ ತುಂಬಾ ಸದ್ದು ಮಾಡುತ್ತದೆ. ಇದನ್ನೇ ಇಟ್ಟುಕೊಂಡು ಟ್ರೋಲರ್ಸ್ ಗಳು ಹಲವಾರು ಟ್ರೋಲ್ ಗಳನ್ನು ಮಾಡುತ್ತಾರೆ ಇವರು ಟ್ರೋಲರ್ಸ್ ಗಳಿಂದಲೇ ಹೆಚ್ಚು ಪ್ರಸಿದ್ಧಿಯನ್ನು ಸಹ ಪಡೆಯುತ್ತಾರೆ. ಇದನ್ನು ನೋ ಡಿದ ಶಶಿರೇಖಾ ರವರು ನೀವು ಟ್ರೋಲ್ ಮಾಡುವುದರಿಂದ ನಮಗೆ ಯಾವುದೇ ರೀತಿಯ ಸಹಾಯ ವಾಗುತ್ತಿಲ್ಲ ಬದಲಿಗೆ ನಮಗೆ ಬೇಸರ ವನ್ನು ಉಂಟು ಮಾಡುತ್ತಿದೆ ಎಂದು ಹೇಳಿದ್ದರು ಆದರೆ ಇದೀಗ ಅದೇ ಶಶಿರೇಖಾ ರವರು ಈಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿ ಕೆಯನ್ನು ಹಂಚಿಕೊಂಡಿದ್ದಾರು.
ಟ್ರೋಲರ್ಸ್ ಗಳಲ್ಲಿ ಕ್ಷಮೆಯನ್ನು ಕೇಳಿದಂತಹ ಶಶಿರೇಖಾ ನೀವು ಟ್ರೊ ಲ್ ಮಾಡಿರುವುದರಿಂದ ಈಗ ನಮಗೆ ತುಂಬಾ ಸಹಾಯವಾಗುತ್ತಿದೆ ನಿಮಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಟ್ರೋಲ್ ಮಾಡುವು ದಾದರೆ ನಮಗೆ ಸಹಾಯ ವಾಗುವ ರೀತಿಯಲ್ಲಿ ಟ್ರೋಲ್ ಮಾಡಿ ಅದರಿಂದ ನಮಗೆ ಉಪಯೋಗವಾಗುತ್ತದೆ ಸುಮ್ಮನೆ ಬೇಡವಾದ ವಿಷಯವನ್ನು ತೆಗೆದುಕೊಂಡು ಟ್ರೊಲ್ ಮಾಡಬೇಡಿ ಎಂದು ಹೇಳಿದ ಶಶಿರೇಖಾ ರವರ ಮಾತನ್ನು ಗಮನಕ್ಕೆ ತೆಗೆದುಕೊಂಡು ಅವರ ಮಾತ ನ್ನು ಎಲ್ಲೆಡೆ ಹರಡಿಸುತ್ತಾರೆ ಹಾಗೆ ಅವರಿಂದ ಈಗ ಶಶಿರೇಖಾ ರವರಿಗೆ ತುಂಬ ಸಹಾಯವಾಗುತ್ತಿದೆ ಈಗ ಶಶಿರೇಖಾ ರವರು ಎಲ್ಲರೂ ಕ್ಷಮೆ ಕೇಳಿ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.