ಮೊದಲ ಸೀಸನ್ ಕಂಪೇರೆ ಮಾಡಿದ್ರೆ ಎರಡನೇ ಸೀಸನ್ ಫುಲ್ ಸ್ಟ್ರೇ ಟ್ ಆದರೂ ಯಾರು ಏನೇ ಕಾಮೆಂಟ್ ಮಾಡುದ್ರು ಅದಕ್ಕೆ ಮಂಜು ಪಾವಗಡ ಅವರು ಅಲ್ಲಿ ಕೆಲಕಡೆ ನಡೆದುಕೊಂಡರು ಹಾಗೂ ಕೆಲವು ಕಡೆ ದಿವ್ಯ ಸುರೇಶ್ ಅವರು ಕಣ್ಣೀರು ಕೂಡ ಹಾಕಿಸಿದರು ಅವರಿಗೆ ಬಿಗ್ ಬಾಸ್ ನಿಂದ ಬಂದಾಗ ಏನಾದ್ರೂ ಸಾರಿ ಕೇಳ್ತೀರಾ…! ಬಿಗ್ ಬಾಸ್ ಇಂದವರ ಬಂದ ಕ್ಷಣ ದಿವ್ಯ ಸುರೇಶ್ ಅವರನ್ನು ಮೀಟ್ ಮಾಡಿದ್ರಾ ಮೆಮೊರಿ ಡೇ ಇದಿಯಲ್ಲ.. ಏನಕ್ಕೆ ಸ್ವಾರಿ ಅಂತ ಕೇಳ್ತಾರೆ ನಮ್ಮ ಪಾವಗಡ ಮಂಜು ಅವರು ಫ್ರೆಂಡ್ ಅಂತ ಹೇಳ್ತೀರಾ ನೀವೇ ಅಲ್ವಾ ಅದಕ್ಕೆ ಒಂದು ಮಾತು ಬರುತ್ತೆ ಹೋಗುತ್ತೆ ಅದಕ್ಕೆಲ್ಲ ಸೋರಿ ಕೇಳಬೇಕಾ ಹೇಳಿ..? ಅವಳು ನನ್ನ ಬೆಸ್ಟ್ ಫ್ರೆಂಡು ಇವಾಗ್ಲೂ ಚೆನ್ನಾ
ಗಿ ಮಾತಾಡ್ತೀವಿ ನೋಡಿರಬೇಕು ಫಿನಾಲೆಯಲ್ಲಿ ನಾನು ವಿನ್ನರ್ ಆ ದ್ಮೇಲೆ ತುಂಬಾ ಸಂತೋಷ ಪಟ್ಟಂತ ಮೊದಲ ವ್ಯಕ್ತಿ ದಿವ್ಯ ಸುರೇಶ್ ಎಷ್ಟು ಚೆನ್ನಾಗಿ ಕೊಂಡಾಡುತ್ತಿದ್ದರು ಗೊತ್ತಾ ನೀವು ನೋಡಿದರೆ ನಾನು ಗೆಲ್ಲುವುದು ಮೊದಲು ಖುಷಿಪಟ್ಟಿದ್ದ ಆಕೆ. ಲೈಫ್ ಲಾಂಗ್ ಅವಳು ನನಗೆ ಫ್ರೆಂಡ್ ಅಷ್ಟೇ ಸಿಕ್ಕಾಪಟ್ಟೆ ಚೆನ್ನಾಗಿದ್ದೀವಿ ಅವರು ಮಾಡಿದಂತ ಮಿಸ್ಟೇಕ್ ಎಲ್ಲವೂ ಕೂಡ ಸರಿ ಮಾಡಿಕೊಂಡಾಗ ಆಗ ತುಂಬಾ ಖುಷಿ ಯಾಯಿತು ಅಂತ ಹೇಳುತ್ತಾ ಹಲವಾರು ಮೆಮೋರಿಯಲ್ ತಿಳಿಸಿದ್ದಾರೆ ಬನ್ನಿ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಧನ್ಯ ವಾದಗಳು.