ಇದೇ ತಿಂಗಳ 13 ನೇ ತಾರೀಖಿನಂದು ನಾಗರಪಂಚಮಿ ಬಂದಿದೆ ನಾಗ ರ ಪಂಚಮಿಯ ದಿನ ಪೂಜೆ ಮಾಡಿದರೆ ಶುಭವಾರ್ತೆ ಕಿವಿಗೆ ಬೀಳು ತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಸ್ಕಂದ ಪುರಾಣದ ಪ್ರಕಾರ ಪಾರ್ವತಿ ದೇವಿಗೆ ಪರಮೇಶ್ವರ ನಾಗರ ಪಂಚಮಿ ಹಬ್ಬದ ವೈಶಿಷ್ಟತೆ ಮತ್ತು ಹಬ್ಬ ಮಾಡುವುದರಿಂದ ಹೆಣ್ಣುಮಕ್ಕಳಿಗೆ ಸುಮಂಗಲ ಹೇಗೆ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದ್ದಾರೆ. ಕೇವಲ ಹೆಣ್ಣು ಮಕ್ಕಳು ಅಷ್ಟೇ ಅಲ್ಲದೇ ಗಂಡ ಸರು ಸಹ ಈ ಪೂಜೆ ಮಾಡಬಹುದು ಬೆಳಿಗ್ಗೆ ಬೇಗ ಎದ್ದು ತೈಲಾಭ್ಯಂ ಜನ ಸ್ನಾನ ಮಾಡಿ ಕೆಂಪು ವಸ್ತ್ರವನ್ನು ಹುಟ್ಟು ಮಲ್ಲಿಗೆ ಹೂ ಅಥವಾ ಮಳ್ಳೆ ಹೂ ಮುಡಿದುಕೊಳ್ಳಿ ಮನೆಯಲ್ಲಿ ಪೂಜೆ ಮಾಡಿ ಯಾವುದಾ ದರೂ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ ನಂತರ ಹುತ್ತಕ್ಕೆ ಹೋಗಿ ಪೂಜೆ ಸಲ್ಲಿಸಿ ಸಲ್ಲಿಸಿ 1 ಸ್ಪೂನ್ ನಷ್ಟು ಹಾಲನ್ನು ಮಾತ್ರ ಹುತ್ತಕ್ಕೆ ಹಾಕಬೇಕು.
ಹಾಗೆಯೆ ಮನೆಯಲ್ಲಿ ಅವತ್ತಿನ ದಿನ ಒಗ್ಗರಣೆ ಹಾಕಬಾರದು, ಹೊಸ ದಾಗಿ ಬಿತ್ತನೆ ಮಾಡಬಾರದು, ಹೊಲ ಹುಳ ಬಾರದು, ದೊಡ್ಡ ಮರ ವನ್ನು ಕಡಿಯಬಾರದು, ಮನೆಯ ಎರಡು ಮಣ್ಣಿನ ದೀಪವನ್ನು ತಂದು ಶುದ್ಧ ಮಾಡಿ ಅದಕ್ಕೆ ತುಪ್ಪವನ್ನು ಹಾಕಿ ಒಂದು ದೀಪ 7 ಬತ್ತಿ ಮ ತ್ತೊಂದು ದೀಪಕ್ಕೆ 7 ಬತ್ತಿ ಹಾಕಿ ದೀಪವನ್ನು ಬೆಳಗಬೇಕು. ಸಂತಾನ ವಿಲ್ಲದ ದಂಪತಿಗಳು ಸಪ್ಪೆಯ ಊಟವನ್ನು ಮಾಡಬೇಕು ಹಾಗೆ ದೇ ವರಿಗೆ ಪಾಯಸವನ್ನು ಮಾಡಿ ನೈವೇದ್ಯ ಮಾಡಿ ಅದನ್ನು ತಂದು ಮನೆ ಗೆ 8.30 ನಂತರ ದೊಡ್ಡವರ ಆಶಿರ್ವಾದವನ್ನು ಪಡೆದು ಪ್ರಸಾದವನ್ನು ಸೇವಿಸಿ ಸಂಸಾರವನ್ನು ಶುರುಮಾಡಬೇಕು.