ನಾಗರ ಪಂಚಮಿಯನ್ನು ಮಾಡಲು ಒಳ್ಳೆಯ ಸಮಯವೆಂದರೆ ಶುಕ್ರ ವಾರ ಬೆಳಗ್ಗೆ 6.37 ರಿಂದ ಬೆಳಿಗ್ಗೆ 8.38 ರವರೆಗೆ ಪೂಜಾ ಮು ಹೂರ್ತ ಇರುತ್ತದೆ. ಕೆಲವೊಂದು ರಾಶಿ ಚಕ್ರದವರು ನಾಗಪಂಚಮಿಯ ದಿನ ಎಚ್ಚರಿಕೆಯಿಂದ ಇರಬೇಕು ನಾಗರ ಪಂಚಮಿ ಎಂದರೆ ವಿಶೇಷ ಮತ್ತು ಶ್ರೇಷ್ಠ ಎಂದು ಹೇಳುತ್ತಾರೆ ಆದ್ದರಿಂದ ಈ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಹಾಗಾದರೆ ಆ ರಾಶಿ ಗಳೆಂದರೆ ಮೇಷ ರಾಶಿ, ಮಕರ ರಾಶಿ, ಸಿಂಹ ರಾಶಿ, ತುಲಾ ರಾಶಿ, ಮೀನ ರಾಶಿ ಈ ರಾಶಿಯವರು ನಾಗರ ಪಂಚಮಿಯ ದಿನ ಎಚ್ಚರಿಕೆಯಿಂದ ಇರಬೇಕು ಅದು ಯಾವುದೇ ವಿಚಾರವಾಗಿದ್ದರೂ ಸರಿ ಹಣಕಾಸಿನ ವಿಚಾರ ಅಥವಾ ದೂರದ ಪ್ರಯಾಣ ಮಾಡಬೇಕು ಎಂದುಕೊಂಡಿದ್ದರೆ ನಾಳೆದಿನ ಮುಂದೂಡುವುದು ಒಳ್ಳೆಯದು.
ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಿ ಇನ್ನೂ ನಾಳೆಯ ದಿನ ಆ ಹ ಸುವಿನ ಸಗಣಿಯಿಂದ ಎರಡು ನಾಗರಹಾವಿನ ಪ್ರತಿಮೆಯನ್ನು ಮಾಡಿ ಅದನ್ನು ನಿಮ್ಮ ಮನೆಯ ಬಾಗಿಲಿನ ಎರಡೂ ಬದಿಗೆ ಇರಿಸಿದರೆ ಒಳ್ಳೆ ಯದು. ಹಸಿವಿನಿಂದ ತಯಾರಿಸಿದ ಪ್ರತಿಮೆಗೆ ಮೋಸರು, ಗರಿಕೆ, ಗಂಧ, ಅಕ್ಷತೆ, ಮೋದಕ, ಹೂ ಹಾಗೂ ಮಾಲ್ಪುವಾ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀವು ಅರ್ಪಿಸಿದರೆ ಸಾಕಷ್ಟು ಒಳ್ಳೆಯದಾಗುತ್ತದೆ ಈ ದಿನ ಬ್ರಾಹ್ಮಣರಿಗೆ ಆಹಾರವನ್ನು ನೀಡಿ ಮತ್ತು ನೀವು ಉಪವಾ ಸವನ್ನು ಕೈಗೊಳ್ಳುವುದು ತುಂಬಾ ಉತ್ತಮ ಹಾಗೆ ದೇವಾಲಯಗಳಿಗೆ ಹೋಗಿ ನಾಗಗಳಿಗೆ ಹಾಲಿನ ಅಭಿಷೇಕ ಮಾಡಬೇಕು ನಾಗಗಳನ್ನು ಪೂಜಿಸುವಾಗ ಕಡ್ಡಾಯವಾಗಿ ಅರಿಶಿಣವನ್ನು ಬಳಸುವುದು ಒಳ್ಳೆಯ ದು. ನಾಗರ ಪಂಚಮಿಯ ದಿನ ಈ 5 ರಾಶಿಯವರು ಸಹ ತುಂಬ ಎಚ್ಚರಿಕೆಯನ್ನು ವಹಿಸಬೇಕು.