ಮಂಜು ಪಾವಗಡ ಎಲ್ಲಿ ನೋಡಿದರೂ ಕೂಡ ಇದೀಗ ಹೆಸರು ತುಂ ಬಾ ಫೇಮಸ್ ಆಗುತ್ತದೆ ಫೇಸ್ಬುಕ್ನಲ್ಲಿ ವಾಟ್ಸಾಪ್ನಲ್ಲಿ ಮತ್ತು ಇನ್ಸ್ಟಾಗ್ರಾಂ ನಲ್ಲಿ ಎಲ್ಲಾ ಕಡೆ ಕೂಡ ಮಂಜು ಪಾವಗಡ ಅವರ ಹೆಸರು ತುಂಬಾ ಫೇಮಸ್ ಆಗುತ್ತಿದೆ ಏಕೆಂದರೆ ಇವರು ತುಂಬಾ ಚೆನ್ನಾಗಿ ಆಟವನ್ನು ಆಡಿ ಬಿಗ್ ಬಾಸ್ ವಿನ್ನರ್ ಆದರೂ ಅಷ್ಟೇ ಅಲ್ಲದೆ ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಸ್ಪರ್ದಿ ಕೂಡ ಎಷ್ಟು ಮತಗಳನ್ನು ತೆಗೆದು ಕೊಂಡಿರಲಿಲ್ಲ ಹುಟ್ಟು 4500000 ಮತಗಳನ್ನು ತೆಗೆದುಕೊಂಡಿದ್ದರು ಇವರು ಎಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ ಎಂಬುದು ಇದರಲ್ಲಿ ಗೊತ್ತಾಗುತ್ತದೆ ಹಾಗೂ ಮಂಜು ಪಾವಗಡ ಅವರು ಬಿಗ್ ಬಾಸ್ ವಿನ್ನರ್ ಆದಮೇಲೆ ಅವರಿಗೆ ತುಂಬಾ ಆಫರ್ ಬರುತ್ತಿದೆ ಮತ್ತು ತುಂಬಾ ಇಂಟರ್ವ್ಯೂ ಕೂಡ ಮಾಡುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ಮಜಾಭಾರತ ಮಂಜು ಪಾವಗಡ ಎಂದು ಫೇಮಸ್ ಆಗಿದ್ದರು ಇದೀಗ ಬಿಗ್ ಬಾಸ್ ಮಂಜು ಪಾವಗಡ ಎಂದು ಫೇಮಸ್ ಆಗುತ್ತಿದ್ದಾರೆ ನಂತರ ಇವರಿಗೆ ತುಂಬಾ ಸೆಲೆಬ್ರಿಟಿಗಳು ಕರೆಮಾಡಿ ಕಂಗ್ರಾಜುಲೇಷನ್ಸ್ ಎಂದು ಶುಭಾಶಯಗಳನ್ನು ಹೇಳುತ್ತಿದ್ದಾರೆ ಇದೀಗ ಕಿಚ್ಚ ಸುದೀಪ್ ಅವರು ಕೂಡ ಮಂಜು ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ ನಂತರ ಕಿಚ್ಚ ಸುದೀಪ್ ಅವರ ಮನೆಯಲ್ಲಿ ಎಲ್ಲರೂ ಕೂಡ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ ಅದರಲ್ಲಿ ಮಂಜು ಅನ್ನು ಕೂಡ ತುಂಬಾ ಇಷ್ಟ ಪಡುತ್ತಿದ್ದರು ಅದರಂತೆ ಕಿಚ್ಚ ಸುದೀಪ್ ಅವರು ಮಂಜು ಅವರನ್ನು ಮನೆಗೆ ಕರೆದುಕೊಂಡು ಹೋ ಗಿದ್ದಾರೆ ಮತ್ತು ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡಿದ್ದಾರೆ ಹಾಗೂ ಮಂಜು ಅವರು ಕಿಚ್ಚ ಸುದೀಪ್ ಅವರ ತಂದೆ ತಾಯಿ ಅವರ ಜೊತೆ ಕೂಡ ಕುಳಿತುಕೊಂಡು ಮಾತನಾಡಿ ಅವರ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದಾರೆ ಇದೆ ಅವರಿಗೆ ಸಿಕ್ಕಂತ ದೊಡ್ಡದಾಗಿದೆ ಮತ್ತು ಈ ರೀತಿ ಹೇಳಿದ್ದಾರೆ ಈ ರೀತಿ ಅದೃಷ್ಟ ಯಾರಿಗೂ ಸಿಗುವು ದಿಲ್ಲ ಹಾಗೂ ನನ್ನ ಜೀವನದಲ್ಲಿ ನಾನು ಈ ದಿನವನ್ನು ಯಾವತ್ತೂ ಕೂಡ ಮರೆಯುವುದಿಲ್ಲ ನಾನು ತುಂಬ ಅದೃಷ್ಟವಂತ ಎಂದು ಮಂಜು ಪಾವಗಡ ಅವರು ತಿಳಿಸಿದ್ದಾರೆ.