ಲಕ್ಷ್ಮಿಗೆ ತುಂಬಾ ಪ್ರಿಯವಾಗಿರುವಂತೆ ವಸ್ತುಗಳೆಲ್ಲವೂ ಕೂಡ ಸ್ವಾಭಾವಿ ಕವಾಗಿಯೇ ನಮಗೆ ಸಿಗುತ್ತದೆ ಅದರಲ್ಲೂ ಸಮುದ್ರದಲ್ಲಿ, ನದಿಗಳಲ್ಲಿ ಹೆಚ್ಚಾಗಿ ಸಿಗುತ್ತದೆ ಲಕ್ಷ್ಮಿಗೆ ಪ್ರಿಯ ವಾದಂತಹ ವಸ್ತುಗಳು ಯಾವುವೆಂ ದರೆ ಲಕ್ಷ್ಮಿ ಕವಡೆ ಇವು ಹಳದಿ ಬಣ್ಣದಲ್ಲಿ ಇರುತ್ತದೆ, ಕಮಲದ ಬೀಜ ಗಳು ಸಹ ಕಮಲದ ಹೂವು ಅರಳಿ ಉದುರಿದ ನಂತರ ನಮಗೆ ಸಿಗು ತ್ತದೆ, ನಂತರ ಗೋಮತಿ ಚಕ್ರಗಳು ಇವು ಗೋಮತಿ ನದಿ ಯಲ್ಲಿ ಸಿ ಗುತ್ತದೆ, ಗುಲಗಂಜಿ ಇವು ಸಹ ಪ್ರಾಕೃತಿಕವಾಗಿ ಸಿಗುವಂತದ್ದು ಹಣಕಾ ಸಿನ ಸಮಸ್ಯೆ ಇದ್ದರೆ ಲಕ್ಷ್ಮಿಯನ್ನು ಪೂಜಿಸಲು ಗುಲಗಂಜಿಯನ್ನು ಹೆಚ್ಚಾ ಗಿ ಬಳಸುತ್ತಾರೆ. ಗೌರಿ ಬಳೆಗಳು ಚಿಕ್ಕದಾದ ಕಪ್ಪು ಬಳೆಗಳನ್ನು ನಾವು ಲಕ್ಷ್ಮಿಯನ್ನು ಪೂಜಿಸಲು ಬಳಸಬೇಕು.
ಲಕ್ಷ್ಮಿಗೆ ತುಂಬ ಪ್ರಿಯವಾದದ್ದು ಏಲಕ್ಕಿ ಇದನ್ನು ಲಕ್ಷ್ಮಿ ಪೂಜೆಗೆ ಮತ್ತು ಲಕ್ಷಿಗೆ ನಾವು ಪ್ರಸಾದವನ್ನು ಮಾಡುವಂತಹ ಸಂದರ್ಭದಲ್ಲಿ ಬಳಸಬೇ ಕು. ಬಟ್ಟಲು ಅಡಿಕೆ, ಮೋತಿ ಸಂಖ್ಯೆ ಅಥವಾ ಕಾಂಚ್, ಅರಿಶಿನ ಕೊಂಬು, 5 ರೂಪಾಯಿ ಗೋಲ್ಡ್ ಕಾಯಿನ್ ಗಳು ಹಾಗೆ ಬಳ್ಳಿಯ ಹೂಗಳು ಇವೆಲ್ಲವು ಸಹ ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುಗಳು ಈ ವಸ್ತುಗಳನ್ನು ಬಳಸಿಕೊಂಡು ನಾವು ನಮ್ಮ ಮನೆಯಲ್ಲಿ ಲಕ್ಷ್ಮಿಯನ್ನು ಆರಾಧನೆ ಮಾಡುವುದರಿಂದ ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ಹಾಗೆ ನಮಗೆ ಶುಭವಾದಂತಹ ಒಂದು ಫಲಗಳನ್ನು ನೀಡುತ್ತಾಳೆ. ಲಕ್ಷ್ಮಿ ಯನ್ನು ಪೂಜಿಸುವಾಗ ನಾವು ಶುದ್ಧವಾಗಿ, ಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು ಹಾಗ ಲಕ್ಷ್ಮಿಯನ್ನು ಪೂಜೆ ಮಾಡಬೇಕಾದರೆ ಅದರದೇ ಆದ ಒಂದು ರೀತಿ ನೀತಿಗಳು ಇರುತ್ತದೆ ಅದರ ಪ್ರಕಾರವಾಗಿ ನಾವು ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕು.