ವರಮಹಾಲಕ್ಷ್ಮಿ ಹಬ್ಬದ ದಿನ ತಪ್ಪದೇ ಈ ಒಂದು ಕೆಲಸ ಮಾಡಿ…! ತಾಂಬೂಲ ಕೊಡುವ ಸರಿಯಾಗಿ ಇದು ಸರಿಯಾದ ವಿಧಾನ…? ಈ ವಿಡಿಯೋ ನೋಡಿ.

ವರಮಹಾಲಕ್ಷ್ಮಿ ಹಬ್ಬ ಎಂದರೆ ಅದು ಲಕ್ಷ್ಮಿಯನ್ನು ಬರಮಾಡಿಕೊಳ್ಳು ವುದು ನಮ್ಮ ಮನೆಯಲ್ಲಿ ಪೂಜೆಯನ್ನು ಮಾಡಿ ಲಕ್ಷ್ಮಿಯನ್ನು ಸಂತೃಪ್ತಿ ಗೊಳಿಸಿ ಲಕ್ಷ್ಮಿಯನ್ನು ಆಹ್ವಾನ ಮಾಡುತ್ತೇವೆ. ವರಮಹಾಲಕ್ಷ್ಮಿ ಹಬ್ಬದ ದಿವಸ ನಾವು ಮುತ್ತೈದೆ ಹೆಂಗಸರನ್ನು ಕರೆದು ಅವರಿಗೆ ತಾಂಬೂಲ ವನ್ನು ಕೊಡುತ್ತೇವೆ ಅಂತಹ ಸಮಯದಲ್ಲಿ ನಾವು ಕೆಲವೊಂದು ನಿಯ ಮಗಳನ್ನು ಪಾಲಿಸಬೇಕು ಅವರನ್ನು ಮನೆಗೆ ಬಂದಂತಹ ಮುತ್ತೈದೆಯ ರನ್ನು ಕೆಳಗೆ ಕೂರಿಸಿ ನಂತರ ಅವರಿಗೆ ವರಮಹಾಲಕ್ಷ್ಮಿಗೆ ಮಂಗಳಾರತಿ ಮಾಡಿ ಅವರಿಗೆ ಕೊಟ್ಟು ನಂತರದಲ್ಲಿ ನಾವು ತಾಂಬೂಲ ಕೊಡುತ್ತೇವೆ ಆಗ ವೀಳ್ಯದೆಲೆಯ ತೊಟ್ಟನ್ನು ಕಿತ್ತು ಕೊಡಬೇಕು ತಾಂಬೂಲವನ್ನು ಕೊಡುವಾಗ ವೀಳ್ಯೆದೆಲೆಯ ತುದಿ ತೆಗೆದುಕೊಳ್ಳುವವರ ಕಡೆಗೆ ಹಾಗೂ ವೀಳ್ಯೆದೆಲೆಯ ತೊಟ್ಟು ಕೊಡುವವರ ಕಡೆಗೆ ತಿರುಗಿ ಇರಬೇಕು.

WhatsApp Group Join Now
Telegram Group Join Now

ಹಾಗೆಯೇ ನಾವು ಬೇರೆಯವರ ಮನೆಯಲ್ಲಿ ಹೋಗಿ ತಾಂಬೂಲವನ್ನು ತೆಗೆದುಕೊಂಡು ಬಂದಾಗ ಅದನ್ನು ಎಲ್ಲೆಂದರಲ್ಲಿ ಇಡಬಾರದು ಅದನ್ನು ನಮ್ಮ ದೇವರಮನೆಗೆ ಲಕ್ಷ್ಮಿಯ ಮುಂದೆ ತಂದು ಇಡಬೇಕು ಆಗ ನಮಗೆ ಲಕ್ಷ್ಮಿಯ ಎಲ್ಲಿಂದಾದರು ಆದರೂ ಸಹ ಬಂದಿರುತ್ತಾಳೆ ಆಗ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ತಾಂಬೂಲವನ್ನು ತೆಗೆದುಕೊಂ ಡು ಬಂದ ನಾಳೆ ಅಡಿಕೆಯನ್ನು 1 ಕೆಂಪು ವಸ್ತ್ರದಲ್ಲಿ ಕಟ್ಟಿ ನಮ್ಮ ಖಜಾನೆಯಲ್ಲಿ ಇಟ್ಟುಕೊಳ್ಳಬೇಕು ಆಗ ತಾಯಿ ನಮ್ಮ ಮನೆಯಲ್ಲಿ ನೆಲೆಸುತ್ತಾಳೆ ನಂತರ ಉಳಿದಂತಹ ವೀಳ್ಯೆಯದೆಲೆಯನ್ನು ಯಾವುದಾ ದರೂ ಒಂದು ಹಸಿರು ಗಿಡಕ್ಕೆ ಹಾಕಬೇಕು ಆಗ ಎಲೆ ಭೂಮಿಯನ್ನು ಸೇರುತ್ತದೆ ಹೀಗೆ ಮಾಡುವುದು ತುಂಬಾ ಒಳ್ಳೆಯದು ಹೀಗೆ ಹಬ್ಬದ ದಿವಸ ಈ ಒಂದು ವಿಧಾನವನ್ನು ಅನುಸರಿಸಿ.

[irp]